ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ

25
ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ
ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ

ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ರೈಡ್ ಚಿಕನ್ ಎಂದು ಹೇಳಿದರೆ ಸಾಕು ಮಾಂಸಾಹಾರಿ ಗಳಿಗಂತೂ ಇದು ಬಾಯಲ್ಲಿ ನೀರಸ್ತುವಂತೆ ಮಾಡುತ್ತದೆ. ಇನ್ನು ಕಣ್ಮುಂದೆ ಈ ಫ್ರೈಡ್ ಚಿಕನ್ ಅನ್ನ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಇದನ್ನು ತಿನ್ನುತ್ತಾರೆ. ಈ ಚಿಕನ್ ನನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಪರಿಣಾಮಗಳು ಬೀಳುತ್ತದೆ.

ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ
ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ

ಊಟಕ್ಕೆ ಉಪ್ಪಿನಕಾಯಿಯಂತೆ ಊಟ ಮಾಡುವಾಗ ಒಂದಾದರೂ ಚಿಕನ್ ಪೀಸ್ ಇರಲೇಬೇಕು ಎನ್ನುವವರಿಗೆ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕೂಡ ಫ್ರೈಡ್ ಚಿಕನ್ ವ್ಯಸನೆಗಳಾಗಿರುತ್ತಾರೆ.

ಈ ಫ್ರೈಡ್ ಚಿಕನ್ ಮಳಿಗೆಗಳಿಗೆ ಈಗ ಭಾರತದಲ್ಲೂ ಫುಲ್ ಡಿಮ್ಯಾಂಡ್ ಇದೆ ಆದರೆ ಪ್ರತಿದಿನ ಈ ಫ್ರೈಡ್ ಚಿಕನ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೆಲವೊಬ್ಬರು ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಊಟ ಮಾಡುವ ಬದಲು ಈ ಫ್ರೈಡ್ ಚಿಕನ್ ಬಕೆಟ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರುಚಿ ರುಚಿಯಾದ ಆಹಾರಗಳು ಲಭ್ಯವಿರುವುದರಿಂದ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕೂಡ ಈ ಚಿಕನ್ ಗಳನ್ನ ಸೇವಿಸುತ್ತಾರೆ.

ಅತಿ ಹೆಚ್ಚು ಫ್ರೈಡ್ ಚಿಕನ್ ಗಳನ್ನ ಸೇವಿಸುವುದರಿಂದ ನಿಮಗೆ ಸಾವು ಸಂಭವಿಸಬಹುದು ಎಂದು ವೈದ್ಯಲೋಕ ತಿಳಿಸಿದೆ. ಅಧ್ಯಯನ ಕೂಡ ಇದರ ಬಗ್ಗೆ ನಡೆದಿದೆ. ಫ್ರೈಡ್ ಚಿಕನ್ ಮತ್ತು ಅತಿಯಾಗಿ ಫಾಸ್ಟ್ ಫುಡ್ ಗಳನ್ನು ಸೇವನೆ ಮಾಡುವವರ ಮೇಲೆ ಅಧ್ಯಯನವನ್ನು ನಡೆಸಲಾಗಿದೆ.

ಇದನ್ನು ಕೂಡ ಓದಿ:

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಅಮೆರಿಕದಲ್ಲಿ ನಡೆದಿರುವ ಈ ಅಧ್ಯಯನ ಅನೇಕ ರೀತಿಯ ಆತಂಕ ಕಾರ್ಯ ವಿಷಯಗಳು ಬಯಲಾಗಿದೆ. ಈ ಫ್ರೈಡ್ ಚಿಕನ್ ಅನ್ನ ಸೇವನೆ ಮಾಡುವುದರಿಂದ ಮಧುಮೇಹ ಹೆಚ್ಚಾಗಿ ಕಂಡುಬಂದಿದೆ. ಹೃದಯಕ್ಕೆ ಸಂಬಂಧಿಸಿದ ರೋಗವು ಕೂಡ ಇವರಲ್ಲಿ ಹೆಚ್ಚಾಗಿ ಕಂಡುಬಂದಿದೆ.

ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ
ಫ್ರೈಡ್ ಚಿಕನ್ ತಿನ್ನುವುದು ಎಷ್ಟು ಅಪಾಯ ಗೊತ್ತಾ

ಹೆಚ್ಚು ಫ್ರೈಡ್ ಚಿಕನ್ ಅನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಕೂಡ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ಖರೀಯುವುದು ಅಥವಾ ಅತಿಯಾಗಿ ಎಣ್ಣೆ ಬಳಸುವುದು, ಚಿಕನ್ ನನ್ನ ಖರೀಯುವಂತಹ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಬಾಯಲ್ಲಿ ನೀರಡಿಸುವಂತಹ ಫ್ರೈಡ್ ಚಿಕನ್ ಬೇರೆ ಬೇರೆ ಚಿಕನ್ ನನ್ನ ನೀವು ಸೇವನೆ ಮಾಡುವ ಮುನ್ನ ಅನೇಕ ಬಾರಿ ಯೋಚನೆ ಮಾಡಬೇಕು ಇದು ತುಂಬಾ ಅಪಾಯವಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here