ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ

49
ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ
ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ

ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಬುಲೆಟ್ ಪ್ರಕಾಶ್ ಅವರು ಒಂದು ಕಾಲದಲ್ಲಿ ಹಾಸ್ಯ ನಟರಾಗಿ ತಮ್ಮ ಅಭೂತಪೂರ್ವ ಜೀವನವನ್ನು ನಡೆಸಿದವರು.

ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ
ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ

ಅವರು ಸಿನಿಮಾಗಳಲ್ಲಿ ಹಾಗೂ ಎಲ್ಲಾ ರೀತಿಯ ಚಿತ್ರರಂಗಗಳಲ್ಲಿ ತಮ್ಮ ಪಾತ್ರವನ್ನು ನಿಲ್ಲಿಸಿದ್ಯಾಕೆ, ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ಕಾರಣವೇನು?

ಅವರನ್ನ ದೂರ ಸರಿದವರು ಯಾರು, ಅವರು ಸಿನಿಮಾದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವಾಗ ಕೇವಲ ಹತ್ತು ನಿಮಿಷ ಕೂಡ ಅವರು ತಮ್ಮ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ

ಬುಲೆಟ್ ಪ್ರಕಾಶ್ ಅವರ ಮನೆಯಲ್ಲಿ ತುಂಬಾ ಬಡತನ ಇತ್ತು ಅವರ ಒಂದು ಹೊತ್ತಿನ ಊಟಕ್ಕೂ ಕೂಡ ಸರಿಯಾದ ರೀತಿ ವ್ಯವಸ್ಥೆಗಳು ಇರಲಿಲ್ಲ, ಬುಲೆಟ್ ಪ್ರಕಾಶ್ ಅವರು ಆರ್ಟ್ಸ್ ಅನ್ನು ಓದಿಕೊಂಡು ಅವರು ಕನಸನ್ನ ಹೊಂದಿರುತ್ತಾರೆ ಆದರೆ ಅವರ ತಂದೆ ಯಾರದ್ದೋ ಮಾತನ್ನ ಕೇಳಿಕೊಂಡು ಅವರನ್ನ ಡಿಪ್ಲೋಮೋಗೆ ಸೇರಿಸುತ್ತಾರೆ

ಇದರಿಂದ ಅವರಿಗೆ ಸರಿಯಾಗಿ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಾಗದೆ 13 ವಿಷಯಗಳನ್ನು ಕೂಡ ಅವರು ಫೇಲನ್ನ ಅನುಭವಿಸುತ್ತಾರೆ.

ನಂತರ ಅಲ್ಲಿರುವ ಪ್ರಿನ್ಸಿಪಾಲ್ ನಿಮ್ಮ ಮಗ ನಿನ್ನ ನಮ್ಮ ಶಾಲೆಯ ಭವಿಷ್ಯವೇ ಹಾಳಾಗುತ್ತದೆ ಎಂದು ಟಿಸಿಯನ್ನ ತೆಗೆದುಕೊಂಡು ಎಂದು ಹೇಳುತ್ತಾರೆ.

ಬುಲೆಟ್ ಪ್ರಕಾಶ್ ಅವರು ಈ ರೀತಿಯಾಗಿ ತಮ್ಮ ಜೀವನವನ್ನು ಕಳೆದ ನಂತರ ಅವರು ಸಿನಿಮಾ ಚಿತ್ರರಂಗದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಬೇಕು ಎಂದು ಅವರು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾರೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಸರ್ಜರಿಯನ್ನು ಕೂಡ ಮಾಡುತ್ತಾರೆ.

ಭರ್ಜರಿಯನ್ನ ಮಾಡಿರುವುದರಿಂದ ಅವರು ಬರೋಬ್ಬರಿ 35 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಈ ರೀತಿ ಸರ್ಜರಿ ಮಾಡಿಕೊಂಡಿರುವುದರಿಂದ ಅವರು ಸಿನಿಮಾ ಚಿತ್ರರಂಗಗಳಲ್ ಆಗಿರಬಹುದು ಅಥವಾ ಬೇರೆ ಬೇರೆ ರೀತಿಯ ಡೈಲಾಗ್ಗಳನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ.

ಮಾಹಿತಿ ಆಧಾರ:

ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ 7ನೇ ಕಂತಿನ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ

ಜನವರಿ ಮತ್ತು ಡಿಸೆಂಬರ್ ತಿಂಗಳ ಪೆಂಡಿಂಗ್ ಅಕ್ಕಿಯ ಹಣ ಬಿಡುಗಡೆ

ಆಧಾರ್ ಕಾರ್ಡ್ ಇದ್ದ ಪ್ರತಿಯೊಬ್ಬರ ಗಮನಕ್ಕೂ ಕೂಡ

ಈ ಬುಲೆಟ್ ಪ್ರಕಾಶ್ ಅವರನ್ನು ನೋಡಿ ಅನೇಕ ಜನರು ಅವರನ್ನ ಸಿನಿಮಾ ಚಿತ್ರರಂಗಗಳಿಂದ ಹೊರಗಿಡಬೇಕು ಎನ್ನುವುದಾಗಿ ಪ್ರಯತ್ನವನ್ನ ಮಾಡುತ್ತಾರೆ.

ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ
ಬುಲೆಟ್ ಪ್ರಕಾಶ್ ಅವರ ಬದುಕಿನಲ್ಲಿ ವಿಧಿಯ ಆಟ ಹೇಗಿತ್ತು ಗೊತ್ತಾ

ಬುಲೆಟ್ ಪ್ರಕಾಶ್ ಅವರು ಈ ಸಮಯದಲ್ಲಿ ಆರೋಗ್ಯವಾಗಿದ್ದರೂ ಕೂಡ ಇವರ ಬಗ್ಗೆ ಸುಳ್ಳು ಆಪಾದನೆ ಮಾಡುತ್ತಿರುವುದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು,

ನಂತರ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಮತ್ತೆ ನಾನು ಸಿನಿಮಾವನ್ನು ಮಾಡಬಲ್ಲೆ ಎಂಬುದಾಗಿ ತಿಳಿಸಿಕೊಟ್ಟಿದ್ದಾರೆ.

ಅವರ ಆರೋಗ್ಯ ಹದಗೆಟ್ಟು ಅವರು ಮರಣವನ್ನ ಹೊಂದುತ್ತಾರೆ ತಮ್ಮ ಮಕ್ಕಳು ಭವಿಷ್ಯವನ್ನ ರೂಪಿಸುವುದಕ್ಕೆ ಸಾಕಷ್ಟು ರೀತಿಯಲ್ಲಿ ಶ್ರಮ ಪಟ್ಟವರಾಗಿರುತ್ತಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here