ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?

30
ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?
ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?

ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ರಂಗಣ್ಣ ಎಂದರೆ ಯಾರಿಗೂ ಕೂಡ ತಿಳಿಯುವುದಿಲ್ಲ ಆದರೆ ಪಬ್ಲಿಕ್ ಟಿವಿಯಲ್ಲಿ ಬರುವಂತಹ ರಂಗಣ್ಣ ಎಂದು ಹೆಸರು ಹೇಳಿದರೆ ಸಾಕು ಎಲ್ಲರಿಗೂ ಕೂಡ ಒಂದು ರೀತಿಯಲ್ಲಿ ದಿಗ್ಭ್ರಮೆಯ ಉಂಟಾಗುತ್ತದೆ. ಅವರು ಮಾತನಾಡುವ ಮಾತಿಗೆ ತುಂಬಾ ಶಕ್ತಿ ಇದೆ.

ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?
ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?

ಟಿವಿಯಲ್ಲಿ ಅವರು ಹೇಳುವ ನ್ಯೂಸ್ ನೋಡೋದಕ್ಕಿಂತ ಹೆಚ್ಚಾಗಿ ಅವರ ವಾದ ವಿವಾದ ಮಾತುಗಳಿಗೆ ಜನ ಹೆಚ್ಚು ಗಮನ ಕೊಡುತ್ತಾರೆ. ಮೊದಲು ರಂಗಣ್ಣ ಅವರಿಗೆ ಇಂಗ್ಲೀಷ್ ಕೂಡ ಓದಲು ಬರುತ್ತಿರಲಿಲ್ಲ,

ಕೆಲವೊಂದಿಷ್ಟು ಜನರು ಅವಮಾನ ಮಾಡುತ್ತಾರೆ, ದನ ಮೇಯಿಸುತ್ತಾರೆ ಏನೇನೋ ರೀತಿಯ ಕಷ್ಟಗಳನ್ನ ಕೂಡ ಈ ರಂಗಣ್ಣನವರು ನೋಡಿಕೊಂಡು ಬಂದಿದ್ದಾರೆ,

ರಂಗಣ್ಣನವರ ನಿಜವಾದ ಹೆಸರು ಹೆಬ್ಬಾಳ ರಾಮಕೃಷ್ಣಯ್ಯ ರಂಗನಾಥ್, ರಂಗಣ್ಣ ಅವರು ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಇಂಗ್ಲಿಷ್ನಲ್ಲಿ ಅವರಿಗೆ ಓದಲು ಬರುತ್ತಿರಲಿಲ್ಲ, ನಂತರ ಅವರು ಶಾಲೆಯನ್ನು ಮುಗಿಸಿ ಕಾಲೇಜನ್ನ ಮುಗಿಸಿ, ಮಾಧ್ಯಮಗಳ ಕಡೆ ಹೆಚ್ಚು ಒಲವನ್ನ ಹೊಂದಿರುತ್ತಾರೆ.

ಮಾಧ್ಯಮದಲ್ಲಿ ಕೆಲಸ ಮಾಡಬೇಕು ಎಂದು ಮೈಸೂರಿನಿಂದ ಬೆಂಗಳೂರಿಗೆ ಬಂದು ಕರ್ನಾಟಕದ ಸುಪ್ರಸಿದ್ಧ ವಾರ್ತಾ ಪತ್ರಿಕೆ ಆದಂತಹ ಕನ್ನಡಪ್ರಭದಲ್ಲಿ ವರದಿಗಾರರಾಗಿ ಕೆಲಸವನ್ನು ಮಾಡುತ್ತಾರೆ.

ಕೆಲವೇ ದಿನಗಳಲ್ಲಿ ಕನ್ನಡಪ್ರಭದ ಸಂಪಾದಕರು ಕೂಡ ಆಗುತ್ತಾರೆ. ಸುವರ್ಣ ನ್ಯೂಸ್ ನಲ್ಲೂ ಕೂಡ ಅವರು ತಮ್ಮ ಕೆಲಸವನ್ನು ಮಾಡುತ್ತಾರೆ.

ಅವರು ಮಾಡುತ್ತಿದ್ದ ಕೆಲಸದಲ್ಲೇ ಅವರ ಸಂಬಳಕ್ಕೆ ತೃಪ್ತಿ ಎಂಬುದು ಅವರಿಗೆ ಇತ್ತು. ನಾನು ಸ್ವಂತವಾಗಿ ಒಂದು ಬಿಸಿನೆಸ್ ನ ಆರಂಭ ಮಾಡುತ್ತೇನೆ ಎನ್ನುವ ಕನಸು ಕೂಡ ಅವರು ಹೊಂದಿರಲಿಲ್ಲ.

ರಂಗಣ್ಣ ಅವರಿಗೆ ಮಾಡಿದಂತಹ ಹಿಂಸೆ ಮತ್ತು ಅವಮಾನಗಳಿಂದ ನಾನು ಕೂಡ ನ್ಯೂಸ್ ಚಾನೆಲ್ ಗಳನ್ನ ಮಾಡಬೇಕು ಎಂದು ಪಣವನ್ನ ತೊಟ್ಟು,

ರಾಕ್ಲೈನ್ ವೆಂಕಟೇಶ್ ಅವರ ಬಳಿ ರಂಗಣ್ಣ ಅವರು ನಾನು ನ್ಯೂಸ್ ಚಾನಲ್ ನ್ನು ಆರಂಭ ಮಾಡಬೇಕು ಎಂದು ಹೇಳಿದಾಗ ಅವರು ಹಣವನ್ನು ನೀಡುತ್ತಾರೆ.

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ಆ ನ್ಯೂಸ್ ಚಾನೆಲ್ ನನ್ನ ಕಟ್ಟುವಾಗ ಸಿಮೆಂಟ್ ಅನ್ನು ಹೊತ್ತಿದ್ದಾರೆ ಮತ್ತು ಇಟ್ಟಿಗೆಯನ್ನು ಕೂಡ ರಂಗಣ್ಣ ಅವರು ಹೊತ್ತಿದ್ದಾರೆ. ಅನೇಕ ರೀತಿಯ ಸವಾಲುಗಳನ್ನ ಎದುರಿಸಿ ರಂಗಣ್ಣ ಅವರು ಒಂದು ಸ್ಥಾನಕ್ಕೆ ಬಂದಿದ್ದಾರೆ.

ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?
ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ?

ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಕೂಡ ಅಂತವರಿಗೆ ಮುಲಾಜಿಲ್ಲದೆ ಮಾತನಾಡುವ ವ್ಯಕ್ತಿ ಎಂದರೆ ಅದು ಪಬ್ಲಿಕ್ ಟಿವಿ ರಂಗಣ್ಣ ಆಗಿರುತ್ತಾರೆ. ರಂಗಣ್ಣ ಅವರ ಬಾಲ್ಯ ಜೀವನ ತುಂಬಾ ಕಷ್ಟಕರವಾಗಿತ್ತು, ರಂಗಣ್ಣ ಅವರು ಉತ್ತಮ ಹಾಡುಗಾರರು ಕೂಡ ಆಗಿರುತ್ತಾನೆ.

ಅವರು ಕೆಲವೊಂದಿಷ್ಟು ಸಂದರ್ಭದಲ್ಲಿ ಅಂತಹ ಪ್ರತಿಭೆಗಳನ್ನು ಕೂಡ ತ್ಯಾಗ ಮಾಡಬೇಕಾಗುತ್ತದೆ. ಉತ್ತಮ ಗಾಯಕರು ಕೂಡ ಆಗಿರುತ್ತಾರೆ. ಪಬ್ಲಿಕ್ ಟಿವಿಯನ್ನು ನಾನು ಆರಂಭ ಮಾಡದೇ ಇದ್ದರೆ ದನ ಕಾಯಬೇಕಾಗುತ್ತದೆ ಎಂಬುದನ್ನು ರಂಗಣ್ಣ ಅವರು ಹೇಳಿಕೊಂಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here