ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

26
ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?
ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಆರ್‌ಸಿಬಿ ತಂಡವು ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿದೆ. ಆದರೆ ಆರ್‌ಸಿಬಿ ಐಪಿಎಲ್ ನಲ್ಲಿ ಗೆಲುವನ್ನ ಸಾಧಿಸುತ್ತಿದೆ, ಟಾಪ್ ಫೈವ್ ಸ್ಪೋರ್ಟ್ಸ್ ನಲ್ಲಿ ಕ್ಲಬ್ ನಲ್ಲಿ ಆರ್‌ಸಿಬಿ ಕೂಡ ಒಂದಾಗಿತ್ತು.

ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?
ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ಒಂದು ಬಾರಿಯೂ ಕೂಡ ಐಪಿಎಲ್ ನಲ್ಲಿ ಗೆಲುವನ್ನ ಸಾಧಿಸದೆ ಇರುವಂತಹ ಆರ್‌ಸಿಬಿಗೆ ಆದರೆ ಅದು ಟಾಪ್ ಫೈವ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯ್ಕೆಗೊಂಡಿತ್ತು ಇದಕ್ಕೆ ಕಾರಣ ಏನು ಎಂದರೆ ಅಷ್ಟೊಂದು ಅಭಿಮಾನಿಗಳ ಸಂಖ್ಯೆ ಎಂದು ಹೇಳಬಹುದಾಗಿದೆ.

ಆರ್‌ಸಿಬಿಯನ್ನ ಇಷ್ಟಪಡುವಂತಹ ಅಭಿಮಾನಿಗಳಿಗೆ ಆ ಆರ್ಸಿಬಿ ಫ್ರಾಂಚಸ್ಸಿಗೆ ಇದೊಂದು ಬಿಸಿನೆಸ್ ಇಂದೇ ಹೇಳಬಹುದು.

ಆರ್‌ಸಿಬಿ ಫ್ರಾಂಚಿಸಿಗೆ ತಮ್ಮ ಅಭಿಮಾನಿಗಳನ್ನ ಹೇಗೆ ಬಳಸಿಕೊಂಡು ಹಣ ಮಾಡಬಹುದು ಎಂಬುದು ಅವರಿಗೆ ಸಂಪೂರ್ಣವಾಗಿ ತಿಳಿದಿದೆ. ಆರ್‌ಸಿಬಿ ತಮಗಿರುವಂತಹ ಅಭಿಮಾನಿಗಳನ್ನ ಚೆನ್ನಾಗಿ ಅರ್ಥಮಾಡಿಕೊಂಡು ತಿಳಿದುಕೊಂಡಿದೆ. ಅಭಿಮಾನಿಗಳಿಗೆ ಏನು ಬೇಕು ಅದನ್ನೇ ಅವರು ಕೊಟ್ಟು ಲ್ಯಾಂಡ್ ವ್ಯಾಲ್ಯೂ ಜೊತೆಗೆ ಹಣವನ್ನ ಕೂಡ ಅವರು ಪಡೆಯುತ್ತಾರೆ.

ಬೇರೆ ಕ್ರಿಕೆಟ್ ಪಂದ್ಯವು ಮತ್ತು ಆರ್ಸಿಬಿ ಕ್ರಿಕೆಟ್ ಪಂದ್ಯದ ಟಿಕೆಟ್ಗಳಿಗೂ ಸಾಕಷ್ಟು ರೀತಿಯ ವ್ಯತ್ಯಾಸಗಳು ಇದೆ. ಆರ್ಸಿಬಿ ಕೇವಲ ಒಂದು ಕ್ರಿಕೆಟ್ ಟೀಮ್ ಅಷ್ಟೇ ಅಲ್ಲ, ಅದು ತುಂಬಾ ದೊಡ್ಡ ಬ್ರಾಂಡ್ ಆಗಿದೆ. ಆರ್ಸಿಬಿ ಅವರು ಮಾಡುತ್ತಿರುವ ತಪ್ಪು ಏನೆಂದರೆ ಅವರ ಟೀ ಮ್ಯಾನೇಜ್ಮೆಂಟ್.

ಇದನ್ನು ಕೂಡ ಓದಿ:

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಕೇಂದ್ರದಿಂದ ಮಹಿಳೆಯರಿಗೆ 15000 ಹಣ ಒಳ್ಳೆಯ ಸುದ್ದಿ ಬಂದಿದೆ

ಪಹಣಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು

ನಾನು ಮೋದಿ ಹಾಗೆ ವೀಕ್ ಪ್ರಧಾನಮಂತ್ರಿ ಅಲ್ಲ ಎಂದ ಸಿದ್ದರಾಮಯ್ಯ

ಅನೇಕ ಜನ ಆರ್‌ಸಿಬಿಯಲ್ಲಿ ಇದ್ದು ಅವರು ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ಮಾಡ್ಲಿಲ್ಲ ಆದರೆ ಅವರು ಆರ್‌ಸಿಬಿ ಇಂದ ಹೊರಗೆ ಹೋದ ಬೇರೆ ಕ್ರಿಕೆಟ್ ತಂಡಗಳಿಗೆ ಹೋದಾಗ ಅವರು ಸಾಕಷ್ಟು ರೀತಿಯ ಹೆಸರನ್ನು ಗಳಿಸಿದರು.

ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?
ಆರ್‌ ಸಿ ಬಿ ಎಕೆ ಕಪ್ ಗೆಲ್ಲುತ್ತಿಲ್ಲ ಗೊತ್ತಾ?

ಬೇರೆ ಬೇರೆ ಕ್ರಿಕೆಟ್ ತಂಡಗಳಿಗೆ ಹೋದಾಗ ಅವರು ಹೆಚ್ಚು ಸಾಧನೆಯನ್ನ ಮಾಡಿದ್ದರು. ಪ್ಲೇಯರ್ಸ್ ಗಳ ಭಾಗವಹಿಸುವಿಕೆ ಕೂಡ ಒಂದು ಟೀಮ್ ಅನ್ನ ನಿರ್ಧರಿಸುತ್ತದೆ ಇದಕ್ಕೆ ಇದೇ ಕಾರಣದಿಂದಾಗಿ ಆರ್ಸಿಬಿ ಸೋಲಲು ಕಾರಣವಾಯಿತು.

ಆರ್‌ಸಿಬಿ ಒಂದು ವೇಳೆ ಸರಿಯಾದ ರೀತಿಯ ಟೀಮನ್ನು ಬಿಲ್ಡ್ ಮಾಡಿದ್ದೆ ಆದರೆ ಖಂಡಿತ ಅವರು ಗೆಲುವನ್ನ ಸಾಧಿಸಲು ಸಾಧ್ಯವಾಗುತ್ತದೆ ಅವರು ಗೆಲುವನ್ನು ಸಾಧಿಸಲು ಕಾರಣವಾಗುತ್ತಿರುವುದೇ ಈ ರೀತಿಯ ದೊಡ್ಡ ಸಮಸ್ಯೆಯಿಂದ ಅದರಿಂದ ಅವರು ಗೆಲುವು ಸಾಧ್ಯವಾಗುತ್ತಿಲ್ಲ.

ಮಾಹಿತಿ ಆಧಾರ: 

 

LEAVE A REPLY

Please enter your comment!
Please enter your name here