ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ

21
ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ
ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ

ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೋಬಿ ಮಂಚೂರಿ ತುಂಬಾ ಕೆಮಿಕಲ್ ಅನ್ನ ಒಳಗೊಂಡಿದೆ ಆದ್ದರಿಂದ ಅದು ನಮ್ಮ ತುಟಿಯನ್ನು ಬಣ್ಣವೇ ಬದಲಾಯಿಸುತ್ತದೆ ಕೆಂಪಾಗಿ ಇರುತ್ತದೆ. ಇದರಲ್ಲಿ ನಾವು ತಿಳಿದುಕೊಳ್ಳಬೇಕು ಇದರಲ್ಲಿ ಯಾವುದೋ ಒಂದು ಕೆಟ್ಟ ಪದಾರ್ಥ ಇದೆ ಎಂದು ತಿಳಿಯಬೇಕು.

ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ
ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ

ಕೆಟ್ಟ ಪದಾರ್ಥಗಳು ಇರುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬಿದ್ದು ನಮಗೆ ಕ್ಯಾನ್ಸರ್ ಅನ್ನ ಹರಡುವಂತೆ ಉಂಟಾಗುತ್ತದೆ. ಈ ಗೋಬಿ ಮಂಚೂರಿ ಮಾಡುವುದು ಹೂ ಕೋಸ್ ನಿಂದ ಮಾಡುತ್ತಾರೆ ಈ ಹೂಕೋಸ್ ನಲ್ಲಿ ಅನೇಕ ರೀತಿಯ ಹುಳುಗಳು ಇರುತ್ತದೆ ಆದ್ದರಿಂದ ಆ ಹುಳುಗಳನ್ನು ನಾಶ ಮಾಡುವುದಕ್ಕಾಗಿ ಕೀಟನಾಶಕಗಳನ್ನ ಬಳಸುತ್ತಾರೆ.

ಆ ಹೂಕೋಸನ್ನ ಬೆಳೆದ ನಂತರ ಅದನ್ನು ಕಟಾವು ಮಾಡುವ ಸಂದರ್ಭದಲ್ಲಿ ಅವುಗಳು ತಮ್ಮ ಬಣ್ಣವನ್ನು ಬದಲಾಯಿಸುತ್ತದೆ ಆ ಬಣ್ಣಗಳನ್ನು ಬದಲಾಯಿಸಬಾರದು ಎಂದು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅವುಗಳ ಇಟ್ಟು ಕೆಮಿಕಲ್ ಗಳನ್ನ ಬಳಸಿ ಅವು ಬಿಳಿ ಬಣ್ಣದಲ್ಲೇ ಇರುವಂತೆ ಮಾಡುತ್ತಾರೆ.

ಇದರಲ್ಲಿ ಸಾಕಷ್ಟು ರೀತಿಯ ಕೆಮಿಕಲ್ ಗಳು ಇರುತ್ತದೆ ಅದನ್ನ ಮಕ್ಕಳಾಗಿರಬಹುದು ಅಥವಾ ದೊಡ್ಡವರು ಸೇವಿಸುವುದರಿಂದ ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ ಆದ್ದರಿಂದ ಅವರಿಗೆ ಸಾಕಷ್ಟು ರೀತಿಯ ರೋಗಗಳು ಬರುವ ಸಾಧ್ಯತೆಗಳು ಇರುತ್ತದೆ

ಆದ್ದರಿಂದ ಈ ಗೋಬಿ ಮಂಚರಿಯನ್ನು ಬ್ಯಾನ್ ಮಾಡಿರುವುದು ಎಲ್ಲರಿಗೂ ಕೂಡ ಒಂದು ರೀತಿಯಲ್ಲಿ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ

ಮಾಹಿತಿ ಆಧಾರ:

ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ 7ನೇ ಕಂತಿನ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ

ಜನವರಿ ಮತ್ತು ಡಿಸೆಂಬರ್ ತಿಂಗಳ ಪೆಂಡಿಂಗ್ ಅಕ್ಕಿಯ ಹಣ ಬಿಡುಗಡೆ

ಆಧಾರ್ ಕಾರ್ಡ್ ಇದ್ದ ಪ್ರತಿಯೊಬ್ಬರ ಗಮನಕ್ಕೂ ಕೂಡ

ಇದನ್ನ ಸಂಶೋಧನೆ ಮಾಡಿ ಪರೀಕ್ಷೆಯನ್ನ ಮಾಡಿದ್ದಾರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಈ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಿದ್ದಾರೆ.

ಕೆಮಿಕಲ್ ಗಳನ್ನ ಯಾರು ತಯಾರಿಸುತ್ತಿದ್ದಾರೆ ಎಲ್ಲಿ ಈ ಕೆಮಿಕಲ್ ಉತ್ಪತ್ತಿ ಆಗುತ್ತದೆ ಅಲ್ಲಿ ಇದನ್ನು ತಡೆಹಿಡಿದರೆ ತುಂಬಾ ಉತ್ತಮ ಎಂದು ಹೇಳಬಹುದು.

ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ
ಗೋಬಿ ಮಂಚೂರಿಯಲಿ ಏನೆಲ್ಲಾ ಕೆಮಿಕಲ್ ಇರುತ್ತೆ ಗೊತ್ತಾ

ಈ ಗೋಬಿ ಮಂಚೂರಿಯ ಆ ಕೆಮಿಕಲ್ ಗಳು ಎಲ್ಲಿ ಉತ್ಪತ್ತಿಯಾಗುತ್ತದೆ ಅಲ್ಲಿ ಬ್ಯಾನ್ ಮಾಡಬೇಕು ಆಗ ಎಲ್ಲಾ ರೀತಿಯಿಂದಲೂ ಕೂಡ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು.

ಗೋಬಿ ಮಂಚೂರಿ ಮಾಡುವವರನ್ನು ಬ್ಯಾನ್ ಮಾಡುದು ಸರಿಯಲ್ಲ, ಆದರೆ ಕೆಮಿಕಲ್ ಗಳನ್ನ ಉತ್ಪತ್ತಿ ಮಾಡಿ ಕೆಮಿಕಲ್ ಗಳನ್ನ ಬಳಕೆ ಮಾಡುತ್ತಿರುವವರು ಅಲ್ಲಿ ಬ್ಯಾನ್ ಮಾಡಿದರೆ ಉತ್ತಮ ಎಂಬುದಾಗಿ ಎಲ್ಲರ ಅಭಿಪ್ರಾಯವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here