ಜಿಂಕೆಯ ಬಿಸ್ಕೆಟ್ ತಿನಿಸಲು ಹೋದ ಪುಟಾಣಿ ಆ ಜಿಂಕೆ ಮಾಡಿದ್ದು ಗೊತ್ತಾ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಅಪ್ಪ ಅಮ್ಮ ಗೆಳೆಯ ಗೆಳತಿಯರು ಸ್ನೇಹಿತರು ಜಗಳ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಬೇರೆ ಬೇರೆ ಪ್ರಾಣಿಗಳಿಗೆ ಹೋಲಿಸಿ ಬಯ್ಯುವುದು ನಾವು ಮಾತನಾಡುವ ಸರ್ವೇ ಸಾಮಾನ್ಯದ ಭಾಷೆಯಾಗಿದೆ.

ನಾವು ಪ್ರಾಣಿಗಳೊಂದಿಗೆ ಹೇಗೆ ವರ್ತಿಸುತ್ತೇವೆ ಹಾಗೆ ಪ್ರಾಣಿಗಳು ಕೂಡ ನಮ್ಮೊಂದಿಗೆ ಅದೇ ರೀತಿಯಲ್ಲಿ ವರ್ತಿಸುತ್ತವೆ. ಮಕ್ಕಳೊಂದಿಗೆ ಪ್ರಾಣಿಗಳು ತುಂಬಾ ಸೂಕ್ಷ್ಮವಾಗಿ ಕಾಳಜಿಯಿಂದ ವರ್ತಿಸುತ್ತದೆ.

ಪುಟಾಣಿ ಮಕ್ಕಳನ್ನು ಆ ಪ್ರಾಣಿಗಳು ಏನಾದರೂ ನೋಡಿದ್ದೆ ಆದರೆ ತುಂಬಾ ಸಂತೋಷದಿಂದ ಕಾಳಜಿಗಳಿಂದ ಮಗುಗಳಿಗೆ ವರ್ತಿಸುತ್ತವೆ.

ಮೂರು ವರ್ಷದ ಮಗುವನ್ನು ಮುದ್ದಿಸಲು ಪ್ರಯತ್ನಿಸುತ್ತಿದ್ದ ಜಿಂಕೆಯ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಜಿಂಕೆಗೆ ಬಿಸ್ಕೆಟ್ ಕೊಟ್ಟ ಮಗು ನಂತರ ಜಿಂಕೆಗೆ ಧನ್ಯವಾದಗಳು ತಿಳಿಸಿದ ಮಗು, ಮಗುವಿನ ಮುಂದೆಯೇ ಮುಗ್ಧತೆಯಿಂದ ತೆಲೆದೋಗಿದ ಜಿಂಕೆಯ ವಿಡಿಯೋ ಎಲ್ಲಾ ಕಡೆಲೂ ವೈರಲಾಗಿದೆ.

ಈ ವಿಡಿಯೋವನ್ನು ಅನೇಕ ಜನರು ವೀಕ್ಷಿಸಿದ್ದಾರೆ ಎರಡು ಲಕ್ಷಕ್ಕಿಂತ ಹೆಚ್ಚಿನ ಜನರು ವೀಕ್ಷಣೆ ಮಾಡಿರುವುದನ್ನು ಕಾಣಬಹುದಾಗಿದೆ. ನಾವು ಪ್ರಾಣಿಗಳೊಂದಿಗೆ ಹೇಗೆ ವರ್ತಿಸುತ್ತೇವೆ ಹಾಗೆ ಪ್ರಾಣಿಗಳು ಕೂಡ ನಮ್ಮೊಂದಿಗೆ ವರ್ತನೆ ಮಾಡುತ್ತದೆ

ಈ ಮುಗ್ದ ಮಗುವ ಆ ಪ್ರಾಣಿಗೆ ಬಿಸ್ಕೆಟ್ ಅನ್ನು ಕೊಡಲು ಹೋದಾಗ ಅದನ್ನು ಅದು ಸ್ವೀಕರಿಸಿ ಮಗು ಹೇಗೆ ಧನ್ಯವಾದಗಳು ಹಾಗೆ ಜಿಂಕೆ ಕೂಡ ಧನ್ಯವಾದ ಅರ್ಪಿಸುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲಾಗಿದೆ ಇದನ್ನು ನೋಡಿದ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಮತ್ತು ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಯನ್ನು ಕಾಣಬಹುದಾಗಿದೆ.

ಮಕ್ಕಳು ತುಂಬಾ ಮುಕ್ತವಾಗಿ ವರ್ತಿಸುತ್ತಾರೋ ಹಾಗೆ ಪ್ರಾಣಿಗಳು ಕೂಡ ಈ ರೀತಿಯಲ್ಲಿ ವರ್ತಿಸುತ್ತದೆ. ಪ್ರೀತಿಯಿಂದ ಗೆಲ್ಲುವ ಶಕ್ತಿ ಮಕ್ಕಳಿಗೆ ಗೊತ್ತಿದೆ ಎಂಬುವದು ತಿಳಿಸಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಹಂಚಿಹೋಗಿರುವುದರಿಂದ ಅನೇಕ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ

ಮತ್ತು ಅನೇಕ ಜನರು ಅನೇಕ ರೀತಿ ಮಾಹಿತಿಯನ್ನು ತಿಳಿಸುತ್ತಾರೆ. ಮಕ್ಕಳ ಮಾತಿಗೆ ಪ್ರತಿ ಪ್ರಾಣಿಗಳು ಕೂಡ ಸ್ಪಂದಿಸುತ್ತವೆ. ಮೂರು ವರ್ಷದ ಮಗು ಜಿಂಕೆಗೆ ಆಹಾರವನ್ನು ನೀಡಲು ಹೋದ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ ಹಾಗೆ ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here