ಮೊಬೈಲ್ ಗೆ ಬಂದ ಎಮರ್ಜೆನ್ಸಿ ಮೆಸೇಜ್ ನೋಡಿ ಮಾಡಿದ್ದೇನು ಗೊತ್ತಾ?

58

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮೊಬೈಲ್ ಗೂ ಕೂಡ ಈ ಎಮರ್ಜೆನ್ಸಿ ಮೆಸೇಜ್ ಗಳನ್ನು ಕಳಿಸಲಾಗಿದೆ ಆದರೆ ಈ ಮೆಸೇಜು ಕೇಂದ್ರ ಸರ್ಕಾರವು ಅನೇಕ ರೀತಿಯ ಉದ್ದೇಶವನ್ನು ಇಟ್ಟುಕೊಂಡು ಈ ರೀತಿಯ ಮೆಸೇಜುಗಳನ್ನು ಕಳಿಸಿದೆ ಆದರೆ ಕೆಲವೊಂದು ಇಷ್ಟು ಜನರು ತುಂಬಾ ಭಯಭೀತರಾಗಿದ್ದಾರೆ

11:45 ಕ್ಕೆ ಈ ಮೆಸೇಜ್ ಎಲ್ಲರ ಮೊಬೈಲ್ ಗೂ ಕೂಡ ಬಂದಿದೆ. ಎಲೈಟ್ ಮೆಸೇಜ್ ಗಳನ್ನು ನೋಡಿ ಅನೇಕ ಜನರು ಅನೇಕ ರೀತಿಯ ಚಿಂತನೆಯನ್ನು ಮಾಡಿದ್ದಾರೆ. ಈ ಎಮರ್ಜೆನ್ಸಿ ಮೆಸೇಜ್ ಇಂದ ಮಂಡ್ಯದಲ್ಲಿ ಒಂದು ರೀತಿ ಘಟನೆ ನಡೆದಿದೆ ಆ ಘಟನೆ ಯಾವುದು ಎಂಬುದನ್ನ ತಿಳಿಯೋಣ

11:45 ಕ್ಕೆ ಈ ಮೆಸೇಜ್ ಎಲ್ಲರ ಮೊಬೈಲ್ ಪ್ರತಿಯೊಬ್ಬರು ಮೊಬೈಲ್ ಹೊಂದಿರುವವರಿಗೆ ಈ ಸಂದೇಶ ರವಾನೆಯಾಗಿದೆ. ಕೇಂದ್ರ ಸರ್ಕಾರದಿಂದ ಈ ಎಮರ್ಜೆನ್ಸಿ ಮೆಸೇಜ್ ಗಳನ್ನ ರವಾನೆ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಏನಾದರೂ ದೇಶಗಳಿಗೆ ತೊಂದರೆ ಆದರೆ ಪ್ರತಿಯೊಬ್ಬರಿಗೂ ಕೂಡ ಈ ಮೆಸೇಜ್ ಗಳು ಬರುತ್ತದೆ

ಆದ್ದರಿಂದ ಎಲ್ಲರೂ ಕೂಡ ಎಚ್ಚೆತ್ತು ಕೊಳ್ಳಬೇಕು ಎನ್ನುವ ಉದ್ದೇಶವಾಗಿದೆ ಆದರೆ ಮಂಡ್ಯದಲ್ಲಿ ಹನುಮಂತಪ್ಪ ಎನ್ನುವ ವ್ಯಕ್ತಿಯು ನಮ್ಮ ದೇಶಕ್ಕೆ ಏನು ಅಪಾಯ ಉಂಟಾಗುತ್ತದೆ ಎಂದು ಅವರು ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಹನುಮಂತಪ್ಪನವರ ಅಣ್ಣನ ಮಗ ಈ ರೀತಿ ಎಮರ್ಜೆನ್ಸಿ ಮೆಸೇಜನ್ನು ನೋಡಿ ಹೆದರಿ ಆತ್ಮಹತ್ಯೆ ಪ್ರಯತ್ನ ಪಟ್ಟ ಮಂಡ್ಯದ ರೈತ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದನ್ನು ಕಾಣಬಹುದಾಗಿದೆ.

ನನ್ನ ಚಿಕ್ಕಪ್ಪ ಈ ಸರ್ಕಾರದಿಂದ ಬಂದಂತ ಎಮರ್ಜೆನ್ಸಿ ಮೆಸೇಜನ್ನು ನೋಡಿ ಅವರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು ಎಲ್ಲಾ ಕಡೆಯಲ್ಲೂ ಕೂಡ ಹೇಳಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲೂ ಕೂಡ ಈ ರೀತಿಯ ಜನರು ಇದ್ದಾರೆ

ಎಂದು ಹೇಳಿದರೆ ನಂಬಲು ಕೂಡ ಅಸಾಧ್ಯವಾಗಿರುತ್ತದೆ ಏಕೆಂದರೆ ಜನರು ಸಣ್ಣಪುಟ್ಟ ಚಿಂತನೆಗಳಿಗೂ ಕೂಡ ದೊಡ್ಡದಿನ್ನುವ ರೀತಿ ಭಾವಿಸುತ್ತಾರೆ ಮುಂದಿನ ದಿನಗಳಲ್ಲಿ ನಮ್ಮ ದೇಶಗಳಿಗೆ ಏನಾದರೂ ತೊಂದರೆ ಉಂಟಾಗಬಹುದು ಎನ್ನುವ ಉದ್ದೇಶದಿಂದಾಗಿ

ಕೇಂದ್ರ ಸರ್ಕಾರದ ಈ ರೀತಿಯ ಕ್ರಮವನ್ನು ಕೈಗೊಂಡು ಈ ರೀತಿಯ ಉದ್ದೇಶವನ್ನು ಹೊಂದಿದ್ದಾರೆ ಆದ್ದರಿಂದ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವುದು ಯಾರು ಕೂಡ ಮುಂದಾಗಬಾರದು ಎಂದು ಹೇಳಲಾಗಿದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here