ಸಬ್ ಮೇರಿನ್ ಒಳಗಡೆ ಏನೆಲ್ಲಾ ಇರುತ್ತದೆ ಗೊತ್ತಾ?

63

ನಮಸ್ಕಾರ ಪ್ರಿಯ ಸ್ನೇಹಿತರೇ, ಸಬ್ ಮೇರಿನ್ ನೀರಿನ ಒಳಗಡೆ ಹೇಗೆ ಚಲಿಸುತ್ತದೆ. ಸಮುದ್ರದ ಒಳಗಡೆ ಆಮ್ಲಜನಕದ ಕೊರತೆ ಉಂಟಾಗುತ್ತದೆ ಅಲ್ಲಿರುವ ಜನರು ಹೇಗೆ ಉಸಿರಾಡುತ್ತಾರೆ. ಅಲ್ಲಿರುವ ಜನರು ಜೀವಿಸಲು ಸಾಧ್ಯವಾಗುತ್ತದೆಯೇ.

ಸಬ್ ಮೇರಿನ್ ನಲ್ಲಿ ಎರಡು ರೀತಿಯ ವಿಧಗಳನ್ನ ಕಾಣಬಹುದು ಒಂದು ಡೀಸೆಲ್ ಮೂಲಕ ಹರಿದಾಡುವಂತಹ ಸಬ್ ಮೇರಿನ್. ಒಂದು ವೇಳೆ ಆ ಡೀಸೆಲ್ ಖಾಲಿಯಾದರೆ ಸಮುದ್ರ ದಡಕ್ಕೆ ಬರಬೇಕಾಗುತ್ತದೆ ಈ ಸಬ್ ಮೆರಿನ್.

ನ್ಯೂಕ್ಲಿಯರ್ ಪಿಸನ್ ಈ ರೀತಿಯಾಗಿ ಚಲಿಸುವಂತಹ ಸಬ್ ಮೆರಿನ್ ಅವರಿಗೆ ಒಂದು ಬಾರಿ ನ್ಯೂಕ್ಲಿಯರ್ ಇಂಧನವನ್ನ ಅದಕ್ಕೆ ಸೇರಿಸಿದರೆ ಸಾಕು 20 ವರ್ಷಗಳವರೆಗೂ ಯಾವುದೇ ಇಂಧನವಿಲ್ಲದೆ ಅದು ಚಲಿಸುತ್ತದೆ. ನ್ಯೂಕ್ಲಿಯರ್ ನಿಂದ ಚಲಿಸುವಂತಹ ಸಬ್ ಮೇರಿನ್ ಯು ಎಸ್ ಎ,ರಷ್ಯಾ, ಚೀನಾ, ಫ್ರಾನ್ಸ್, ಇಂಡಿಯಾ ಈ ನ್ಯೂಕ್ಲಿಯಸ್ ಸಬ್ ಮೇರಿನ್ ಈ ದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ.

ಸಬ್ ಮೇರಿನ್ ನಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರೆ ತುಂಬಾ ಶ್ರಮವನ್ನ ಪಡಬೇಕಾಗುತ್ತದೆ. ಇಲ್ಲಿ ಕೆಲಸವನ್ನು ನಿರ್ವಹಿಸಬೇಕಾದರೆ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಕೂಡ ಚತುರರಾಗಿರಬೇಕು.

ಸಬ್ ಮೇರಿನ್ ಸಮುದ್ರದ ಒಳಗೆ ಹೋದರೆ ಅದು ಒಂದು ವಾರದ ನಂತರ ಸಮುದ್ರ ದಡಕ್ಕೆ ಬರುತ್ತದೆ. 300 ದಿನಗಳ ವರೆಗೂ ಕೂಡ ಸಮುದ್ರದ ಒಳಗೆ ಸಬ್ ಮೇರಿನ್ ನಲ್ಲಿ ಚಲಿಸುತ್ತಿರುವ ಇತಿಹಾಸಗಳು ಹೆಚ್ಚಾಗಿ ಕಂಡುಬರುತ್ತದೆ. ಜನರನ್ನ ನಾವು ಏನು ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ಸಬ್ ಮೇರಿನ್ ನಲ್ಲಿ ಇದ್ದರೆ ಅವರು ಮೊಬೈಲ್ ಅನ್ನ ಕೂಡ ಬಳಕೆ ಮಾಡುವ ಹಾಗೆ ಇರುವುದಿಲ್ಲ ಮನೆಯ ಜೊತೆಗೆ ಕೂಡ ಮಾತನಾಡುವ ಪರಿಸ್ಥಿತಿಗಳು ಬರುವುದಿಲ್ಲ. ಸಮುದ್ರದಲ್ಲಿ ಅಥವಾ ಸಬ್ ಮೇರಿನ್ ನಲ್ಲಿ ಯುದ್ಧಕ್ಕೆ ಬೇಕಾದಂತ ವಸ್ತುಗಳು ಕೂಡ ಇರುತ್ತವೆ. ಒಂದು ವೇಳೆ ಏನಾದರೂ ಅನಾಹುತಗಳು ಉಂಟಾದರೆ ಅಲ್ಲಿರುವ ಅಧಿಕಾರಿಗಳಿಗೆ ತುಂಬಾ ಸಮಸ್ಯೆಗಳು ಬರುತ್ತವೆ.

ಅಲ್ಲಿರುವ ಅಧಿಕಾರಿಗಳಿಗೆ ಸಬ್ ಮೇರಿನ್ ನಲ್ಲಿರುವ ಆಹಾರದ ಕೊರತೆಗಳು ಏನಾದರೂ ಉಂಟಾದರೆ ಅವರು ಸಮುದ್ರದ ದಡಗಳಿಗೆ ಬರಬೇಕು. ಸೂರ್ಯನ ಶಾಖಗಳು ಇವರಿಗೆ ತಗಲದೆ ಇರುವುದರಿಂದ ಇಲ್ಲಿರುವವರಿಗೆ ಅನೇಕ ರೀತಿಯ ಕಾಯಿಲೆಗಳು ಸಹ ಉಂಟಾಗುತ್ತದೆ.

ಇಂಥ ಕಾಯಿಲೆಗಳಿಗೆ ಅವರು ಔಷಧಗಳನ್ನ ಕೂಡ ಇಟ್ಟುಕೊಂಡಿರುತ್ತಾರೆ. ಏನಾದರೂ ಕಾಯಿಲೆಗಳು ಹೆಚ್ಚಾದರೆ ಅವರನ್ನು ಹೆಲಿಕ್ಯಾಪ್ಟರ್ ಗಳ ಮೂಲಕ ಆರೋಗಿಯನ್ನ ಕಳಿಸಿಕೊಡಲಾಗುತ್ತದೆ. ಅಲ್ಲಿರುವ ಅಧಿಕಾರಿಗಳು ಸತಸ್ಕೋಪ್ಗಳನ್ನ ಮೂಲಕ ಹೊರಗಿನ ಪ್ರಪಂಚವನ್ನ ನೋಡಬಹುದಾಗಿದೆ.

ಅಲ್ಲಿ ಜಿಮ್ ವ್ಯವಸ್ಥೆಯು ಕೂಡ ಇರುತ್ತದೆ ಅಲ್ಲಿರುವ ಅಧಿಕಾರಿಗಳು ತಮ್ಮ ಆರೋಗ್ಯವನ್ನ ಜಿಮ್ ಗಳ ಮೂಲಕ ಕಾಪಾಡಿಕೊಳ್ಳುತ್ತಾರೆ. ಈ ಸಬ್ ಮೇರಿನ ಒಳಗಡೆ ಜೋರಾಗಿ ಮಾತನಾಡುವುದು ಶಬ್ದ ಮಾಡುವ ಹಾಗೆ ಎಂದಿಗೂ ಸಹ ಇರುವುದಿಲ್ಲ.

ಈ ಸಬ್ ಮೇರಿನ್ ಒಳಗಡೆ ಯಾವುದೇ ಕಿಟಕಿಗಳು ಏನು ಕೂಡ ಇರುವುದಿಲ್ಲ. ಸಬ್ ಮೇರಿನ್ ನಲ್ಲಿ ಒಂದು ಸೆನ್ಸರ್ ಅನ್ನ ಅಳವಡಿಸಿದ್ದಾರೆ ಆ ತಂತ್ರಗಳ ಮೂಲಕ ಸಮುದ್ರದ ಹೊರಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here