ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳಾ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?

47

ನಮಸ್ಕಾರ ಪ್ರಿಯ ಸ್ನೇಹಿತರೇ, 80 ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಕಂಡುಬಂದಿದ್ದರು. ಆದರೆ ಒಂದಿಷ್ಟು ಕಲಾವಿದರು ಜನರ ಮನಸ್ಸಿನಲ್ಲಿ ಹಾಗೆ ಉಳಿದಿದ್ದಾರೆ

ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳಾ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?
ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳಾ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?

ಇನ್ನು ಕೆಲವು ನಟಿಯರು ಕಾರಣಾಂತರಗಳಿಂದ ತೆರೆ ಮರೆಯಾಗಿ ಸರಿದಿದ್ದಾರೆ ಆದರೆ ನಮ್ಮ ನಟನೆಯಿಂದ ಜನರ ಮೆಚ್ಚುಗೆ ಗಳಿಸಿ ಅಪಾರ ಅಭಿಮಾನಿಗಳನ್ನ ಹೊಂದಿರುವ ಕೆಲವು ನಟಿಯರಲ್ಲಿ ಮಂಜುಳಾ ಕೂಡ ಒಬ್ಬರಾಗಿದ್ದಾರೆ

ಕನ್ನಡ ಸಿನಿಮಾ ರಂಗದಲ್ಲಿ ಬಾಯಿ ಬಡ್ಕಿ ಎಂದೇ ಪ್ರಸಿದ್ಧರಾಗಿ ತಮ್ಮದೇ ಆದ ನಟನಾ ಶೈಲಿಯನ್ನ ಹೊಂದಿದ್ದ ನಟಿ ಮಂಜುಳಾ ಈ ನಟಿಗೆ ಒಬ್ಬರು ಮಗ ಸಹ ಇದ್ದು ಈಗ ಅವರು ಎಲ್ಲಿದ್ದಾರೆ ಹೇಗಿದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಕೂಡ ಎಲ್ಲರಿಗೂ ಇದ್ದೇ ಇರುತ್ತದೆ.

ಮಂಜುಳಾ ಅವರ ಮಗನ ಹೆಸರು ಅಭಿಷೇಕ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಬೆಂಗಳೂರಿನಲ್ಲಿ ವಾಸ ಆಗಿದ್ದಾರೆ ಅಭಿಷೇಕ್ ಅವರಿಗೆ ಮಂಜಳ ಅವರು ನಟಿಸಿರುವ ಎರಡು ಕನಸು ಸಿನಿಮಾ ತುಂಬಾ ಇಷ್ಟವಂತೆ ನಮ್ಮ ತಾಯಿ ಬಗ್ಗೆ ಯಾರಾದ್ರೂ ಬಂದು ಹೊಗಳಿದಾಗ ನನಗೆ ತುಂಬಾ ಖುಷಿಯಾಗುತ್ತೆ,

ಇದನ್ನು ಕೂಡ ಓದಿ: 

ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್

ನಿಮ್ಮ ಮನೆಯ ಎಸಿಯು ಸ್ಫೋ-ಟಗೊಳ್ಳಬಹುದು

ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

ಮುಂದಿನ ದಿನಗಳಲ್ಲಿ ತಮ್ಮ ಮಗನ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿಸುವ ಇಚ್ಛೆ ಇದೆ ಎಂಬುದನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಮನದಾಳದ ಮಾತನ್ನು ಕೂಡ ಹಂಚಿಕೊಂಡಿದ್ದಾರೆ 80 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ನಟನೆ ಮಾಡಿದ ನಟಿ ಮಂಜುಳಾ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದು ತಮ್ಮ ಅಮೋಘ ನಟನೆಯ ಮೂಲಕ ಯಶಸ್ಸು ಕಂಡಿದ್ದರು

ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳಾ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?
ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳಾ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?

ಡಾಕ್ಟರ್ ರಾಜಕುಮಾರ್ ಮತ್ತು ಡಾಕ್ಟರ್ ವಿಷ್ಣುವರ್ಧನ್ ಹಾಗೂ ಶ್ರೀನಾಥ್ ಅವರಂತಹ ಮುಂತಾದ ಸಮಕಾಲಿನ ನಡರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ನಟನೆಯಲ್ಲಿ ಮಂಜುಳಾ ಅವರು ಸೈನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯಾಗಿರುವ ನಟಿ ಎಂದೇ ಹೇಳುತ್ತಿದ್ದಾರೆ.

ಅಭಿಷೇಕ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಮತ್ತು ಖಾಸಗಿ ಕಂಪನಿಯಲ್ಲಿ ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ತಾಯಿಯ ಬಗ್ಗೆ ಸಾಕಷ್ಟು ಹೆಮ್ಮೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ತಾಯಿಯ ಬಗ್ಗೆ ಯಾರಾದ್ರೂ ಏನೇ ಹೇಳಿದರೂ ಕೂಡ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ ಎಂಬುದಾಗಿ ಅಭಿಷೇಕ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here