ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

89
ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ
ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯ ರಾಮ ಮಂದಿರಕ್ಕೆ ಕೋಟ್ಯಾಂತರ ರೂಪಾಯಿ ದೇಣಿಗೆ ರೂಪವು ಬಂದಿದೆ. ರಾಮನ ಭಕ್ತರು ತಮ್ಮ ಕೈಲಾದಷ್ಟು ಸಹಾಯಗಳನ್ನು ಮಾಡುತ್ತಲೇ ಇದ್ದಾರೆ ಅದರಲ್ಲಿ ಹೆಚ್ಚು ದಾನ ನೀಡಿದ ವ್ಯಕ್ತಿಯ ಪಟ್ಟಿಯಲ್ಲಿ ಗುಜರಾತಿನ ರಾಮ್ ಭಕ್ತ ದಿಲೀಪ್ ಕುಮಾರ್ ವಿ ಲಿಖಿ ಮೊದಲ ಸ್ಥಾನದಲ್ಲಿ ಇದ್ದಾರೆ.

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ
ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ಈ ದಿಲೀಪ್ ಕುಮಾರ್ ಅವರು 101 ಕೆಜಿ ಚಿನ್ನವನ್ನ ದಾನ ಮಾಡಿದ್ದಾರೆ ಇವರು ಸೂರತ್ನಾ ಅತಿ ದೊಡ್ಡ ವಜ್ರದ ಕಾರ್ಖಾನೆಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ ಅವರ ಕುಟುಂಬ ಸೂರತ್ ನ ದೊಡ್ಡ ವಜ್ರದ ವ್ಯಾಪಾರಿಗಳಲ್ಲಿ ಒಂದಾಗಿದ್ದಾರೆ ಈ ದಿಲೀಪ್ ಕುಮಾರ್ ಅವರು ನೀಡಿರುವ ಚಿನ್ನದಲ್ಲಿ ರಾಮಮಂದಿರದ ಗರ್ಭಗುಡಿ ಆಗಿರಬಹುದು.

ಬಾಗಿಲು ತ್ರಿಶೂಲ ಢಮರು ಕಂಬಗಳಿಗೆ ಪಾಲಿಶ್ ಅನ್ನ ಮಾಡಲಾಗಿದೆ ದಿಲೀಪ್ ಕುಮಾರ್ ಅವರ ತಂದೆ ಕೂಡ ಚಿನ್ನದ ವ್ಯಾಪಾರಿಯಾಗಿದ್ದರು ಇವರು ಹದಿಮೂರನೇ ವಯಸ್ಸಿನಲ್ಲಿ ಇರುವಾಗ ಈ ಕೆಲಸವನ್ನ ಮಾಡಲು ಪ್ರಾರಂಭಿಸುತ್ತಾರೆ ಬಿಡುವಿನ ವೇಳೆಯಲ್ಲಿ ಕೂಡ ಇವರು ಇದರ ಬಗ್ಗೆ ತರಬೇತಿಯನ್ನು ಪಡೆದುಕೊಂಡು ಕೆಲಸವನ್ನ ಮಾಡಲು ಸಾಧ್ಯವಾಗುತ್ತದೆ.

22 ನೇ ವಯಸ್ಸಿದಾಗ ತಂದೆ ಮಾತಿನಂತೆ ಮುಂಬೈಗೆ ಹೋಗಿ ಅಲ್ಲಿ ಆಭರಣ ಮಾರುಕಟ್ಟೆಯಾಗಿ ಕೇಂದ್ರವನ್ನ ಸ್ಥಾಪಿಸುತ್ತಾರೆ. ಆ ದಿಲೀಪ್ ಕುಮಾರ್ ಅವರು ತಂದೆಯ ವಿಶ್ವಾಸವನ್ನ ಕೂಡ ಪಡೆದುಕೊಂಡು ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈಗ ಅವರು ಆ ಕಂಪನಿಯಲ್ಲಿ 6,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸವನ್ನು ಮಾಡುತ್ತಾ ಇದ್ದಾರೆ ಗ್ರಾಹಕರ ಅಗತ್ಯಗಳನ್ನು ಗಮನಿಸಿ ಉತ್ಪನ್ನ ತಯಾರಿಸುವ

ಇದನ್ನು ಸಹ ಓದಿ: 

ಪಾನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ 10000 ದಂಡ

ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಪ್ರತಿ ತಿಂಗಳು ಈ ಕಾರ್ಡ್ ಇದ್ದವರು

ನಾಳೆಯಿಂದ ಗೃಹಲಕ್ಷ್ಮಿಯರಿಗೆ ಮೂರು ಕಠಿಣ ಹೊಸ ನಿಯಮ ಜಾರಿ

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ದಿಲೀಪ್ ಕುಮಾರ್ ಯಶಸ್ವಿಗೆ ಮುಖ್ಯ ಕಾರಣರಾಗಿದ್ದಾರೆ ಅವರ ಸಹೋದರ ಕೂಡ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನವನ್ನು ನೀಡಿರುವ ವ್ಯಕ್ತಿಗಳ ಹೆಸರಲ್ಲಿ ಈ ದಿಲೀಪ್ ಕುಮಾರ್ ಅವರ ಹೆಸರು ಅಧಿಕೃತವಾಗಿದೆ.

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ
ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ಮತ್ತು ಅವರನ್ನು ಹೆಚ್ಚು ದಾನ ಮಾಡಿರುವ ವ್ಯಕ್ತಿಗಳ ಹೆಸರಿನ ಪಟ್ಟಿಗೂ ಕೂಡ ಸೇರಿಸಲಾಗಿದೆ ಅನೇಕ ಜನರು ಈ ಅಯೋಧ್ಯ ರಾಮ ಮಂದಿರಕ್ಕೆ ಹಣವನ್ನು ನೀಡಿದ್ದಾರೆ.

ಅದರಲ್ಲಿ ಅತಿ ಹೆಚ್ಚಾಗಿ ನೀಡಿರುವುದು ಈ ದಿಲೀಪ್ ಕುಮಾರ್ ಆಗಿದ್ದಾರೆ ಅವರ ಕುಟುಂಬಸ್ಥರು ಕೂಡ ಇದಕ್ಕೆ ಹೆಚ್ಚು ಬೆಂಬಲವನ್ನ ನೀಡಿದ್ದಾರೆ.

LEAVE A REPLY

Please enter your comment!
Please enter your name here