ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?

37
ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?
ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?

ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಲಕ್ಷ್ಮಿ ನಿವಾಸ ಎನ್ನುವಂತ ಸೀರಿಯಲ್ ಜನರ ಮನಸ್ಸನ್ನು ಗೆದ್ದಿದೆ ಪ್ರತಿಯೊಬ್ಬರೂ ಕೂಡ ಈ ಸೀರಿಯಲ್ ನನ್ನ ವೀಕ್ಷಣೆ ಮಾಡೇ ಮಾಡುತ್ತಾರೆ. ರೇಟಿಂಗ್‌ನಲ್ಲಿ ಲಕ್ಷ್ಮಿ ನಿವಾಸ ದಾಖಲೆ ಬರೆದಿದೆ.

ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?
ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?

ಈ ಸೀರಿಯಲ್ನಲ್ಲಿ ಸಿದ್ದೇಗೌಡರು ಅವರ ಬಂದರೆ ಸಾಕು ಎಲ್ಲರೂ ಕೂಡ ಅದನ್ನ ವೀಕ್ಷಣೆ ಮಾಡುತ್ತಾರೆ, ಪಕ್ಕ ಮಂಡ್ಯ ಭಾಷೆಯಲ್ಲಿ ಸಿದ್ದೇಗೌಡರು ಅವರು ಎಲ್ಲರನ್ನ ಕಾಡುತ್ತಾ ಇದ್ದಾರೆ, ಪ್ರೇಕ್ಷಕರ ಮನಸ್ಸನ್ನು ಕೂಡ ಈ ಸಿದ್ದೇ ಗೌಡ್ರು ಗೆದ್ದಿದ್ದಾರೆ.

ಒಂದೇ ದಾರವಾಹಿಯಲ್ಲಿ ಅಮ್ಮ ಮಗ ಇಬ್ಬರೂ ಕೂಡ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿದ್ದೇಗೌಡರು ಮನಸ್ಸನ್ನು ಗೆಲ್ಲುವ ಜೊತೆಗೆ ಅವರ ತಾಯಿ ಕೂಡ ಈ ಲಕ್ಷ್ಮಿ ನಿವಾಸ ಧಾರವಾಹಿಗೆ ಎಂಟರಿ ಕೊಟ್ಟಿದ್ದಾರೆ.

ಧನಂಜಯ್ ಅವರ ಅಮ್ಮ ಯಾರು? ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವ ಕಾತುರ ನಿಮಗೆ ಇದ್ದರೆ ಇಲ್ಲಿದೆ ಮಾಹಿತಿ. ಲಕ್ಷ್ಮಿ ನಿವಾಸ ಸಿದ್ದೇಗೌಡರು ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಭಾವನ ಅವರ ಹಿಂದೆ ಬಿದ್ದಿರುವ ಸಿದ್ದೇಗೌಡರು, ಅವಳನ್ನ ಇಂಪ್ರೆಸ್ ಮಾಡಲು ಆಡುತ್ತಿರುವ ಆಟಗಳು ಎಲ್ಲರ ಮನಸ್ಸನ್ನು ಗೆದ್ದಿದೆ. ಅವರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ.

ಸಿದ್ದೇಗೌಡರು ಅವರ ಸ್ಟೈಲ್ ಹಾಗೂ ಡೈಲಾಗ್ ಗಳು ಎಲ್ಲರಿಗೂ ಕೂಡ ತುಂಬಾ ಇಷ್ಟವಾಗುತ್ತದೆ. ಈಗ ಈ ಧಾರಾವಾಹಿಗೆ ಅನೇಕ ಹೊಸಬರು ಬಂದಿದ್ದಾರೆ, ಚೆಲುವೆ ಹಾಗೂ ಕಣ್ಣು ಕಾಣದೆ ಇರುವ ಚೆಲುವೆ ಅವರ ತಾಯಿ ಕೂಡ ಇಲ್ಲಿ ಹೊಸ ಪಾತ್ರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಕೂಡ ಓದಿ:

ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಎಷ್ಟು ಲಕ್ಷ ಸಾಲ ಬೇಕು ಅಷ್ಟು ಸಾಲ ದೊರೆಯುತ್ತದೆ

ಇದನ್ನು ಬೆಳೆದು ಪ್ರತಿ ತಿಂಗಳು 3 ಲಕ್ಷ ಆದಾಯ ಪಡೆಯಬಹುದು

8 ಮತ್ತು 9 ಹಾಗೂ 10ನೇ ಕಂತಿನ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮಾ

ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ಮಾತು ಬಾರದೆ ಇರುವ ವೆಂಕಿಗೆ ಚೆಲುವೆಯ ಪ್ರೀತಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ವೆಂಕಿ ಮತ್ತು ಚೆಲುವೆ ಅವರ ಲವ್ ಸ್ಟೋರಿ ಆರಂಭವಾಗಿದೆ. ಸಿದ್ದೇಗೌಡರು ಆರ್ ಧನಂಜಯ್ ಯವರ ತಾಯಿ ಚೆಲುವೆಯ ತಾಯಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ ಅವರೇ ಹಿರಿಯ ನಟಿ ಅನ್ನಪೂರ್ಣ,

ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?
ಒಂದೇ ಸೀರಿಯಲ್ ನಲ್ಲಿ ಅಮ್ಮ ಮಗ ಈ ಸಿದ್ದೇಗೌಡರು ಅವರ ತಾಯಿ ಯಾರು ಗೊತ್ತಾ?

ಅನ್ನಪೂರ್ಣ ಅವರು ನೂರಾರು ಧಾರವಾಹಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರು ಮಕ್ಕಳು ಇದ್ದಾರೆ ಅದರಲ್ಲಿ ಮಹಾಲಕ್ಷ್ಮಿ ಮತ್ತು ಧನಂಜಯ್, ಅನ್ನಪೂರ್ಣ ಅವರು ಮಗನ ಜೊತೆಯಲ್ಲಿ ಸೀರಿಯಲ್ ಅನ್ನು ಮಾಡಲು ಮುಂದಾಗಿದ್ದಾರೆ.

ಅಮ್ಮ ಮತ್ತು ಮಗ ಇಬ್ಬರೂ ಕೂಡ ಒಂದೇ ಸೀರಿಯಲ್ ನಲ್ಲಿ ನಟನೆ ಮಾಡುವ ಅವಕಾಶ ಕೂಡ ಸಿಕ್ಕಿದೆ. ಲಕ್ಷ್ಮೀ ನಿವಾಸ ಸೀರಿಯಲ್ ಜನರಿಗೆ ಸಾಕಷ್ಟು ಮನೋರಂಜನೆ ನೀಡುತ್ತಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here