ದರ್ಶನ್ ಅವರು ರಿಲೀಸ್ ಆದಾಗ ಜೈಲಿನಿಂದ ಬರುವುದಕ್ಕೆ ಒಂದು ದಿನ ಬೇಕಾಗುತ್ತದೆ ಯಾಕೆ ಗೊತ್ತಾ?
ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರು ಈಗಾಗಲೇ ರೇಣುಕಾ ಸ್ವಾಮಿಯವರ ಕೊಲೆ ಪ್ರಕರಣದಲ್ಲಿ ಬಂಧನ ವಾಗಿದ್ದು ಒಂದು ತಿಂಗಳಿಗಿಂತ ಹೆಚ್ಚು ದಿನಗಳೇಯಾಗಿದೆ ಆದರೆ ಇನ್ನೂ ಕೂಡ ದರ್ಶನ್ ಅವರು ರಿಲೀಸ್ ಆಗಿಲ್ಲ ಆದರೆ ಕೆಲವೊಂದು ಇಷ್ಟು ಅಭಿಮಾನಿಗಳು ಹೇಳುತ್ತಿದ್ದಾರೆ.
ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಬರುವುದಕ್ಕೆ ಅವರು ಮನೆ ಸೇರುವುದಕ್ಕೆ ಒಂದು ದಿನವಾದರೂ ಬೇಕಾಗುತ್ತದೆ ಎಂಬುದಾಗಿ ಅವರ ಕೆಲವೊಂದು ಇಷ್ಟು ಅಭಿಮಾನಿಗಳು ಹೇಳುತ್ತಿದ್ದಾರೆ.
ಜೈಲಿನಿಂದ ಮನೆಗೆ ಅವರನ್ನ ಕಳಿಸುವುದಕ್ಕೆ ಕೆಲವೊಂದು ಇಷ್ಟು ಸಿದ್ಧತೆಗಳು ಕೂಡ ಅಭಿಮಾನಿಗಳು ಮಾಡಿಕೊಳ್ಳಲು ಮುಂದಾಗಿದ್ದಾರೆ ಹಾಗೆ ಕೆಲವೊಂದಿಷ್ಟು ಸೆಲೆಬ್ರೇಶನ್ಗಳು ಕೂಡ ನಡೆಯಬಹುದು ಆದ್ದರಿಂದ ಅವರು ಮನೆಗೆ ಸೇರುವುದಕ್ಕೆ ಒಂದು ದಿನ ಇಲ್ಲವೇ ಎರಡು ದಿನ ಆದರೂ ಆಗಬಹುದು ಎಂಬುದಾಗಿ ತಿಳಿಸಿದ್ದಾರೆ.
ದರ್ಶನ್ ಅವರು ಬೇಗ ಆರೋಪದಿಂದ ಮುಕ್ತವಾಗಿ ಹೊರಬರಬೇಕು. ಈ ರೀತಿಯಾಗಿ ಹೊರ ಬಂದರೆ ಎಲ್ಲರಿಗೂ ಕೂಡ ಒಂದು ರೀತಿಯಲ್ಲಿ ಖುಷಿಯಾಗುತ್ತದೆ ಎಂಬುದಾಗಿ ನಾವು ಕಾಣಬಹುದು.
ಯಾರು ಅಪರಾಧವನ್ನು ಮಾಡಿರುತ್ತಾರೆ ಅವರಿಗೆ ಖಂಡಿತವಾಗಿ ಶಿಕ್ಷೆ ಆಗಲೇಬೇಕು ಆದರೆ ದರ್ಶನವರು ಅಪರಾಧ ಮಾಡಿಲ್ಲ ಆದ್ದರಿಂದ ಅವರು ಬೇಗ ಜೈಲಿನಿಂದ ಹೊರಬರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಅನೇಕ ನಟರು ನಿರ್ದೇಶಕರು ದರ್ಶನ್ ಅವರು ಹೊರ ಬರಬೇಕು, ದರ್ಶನವರು ಹೊರ ಬಂದರೆ ಎಲ್ಲವೂ ಕೂಡ ಸರಿಯಾಗುತ್ತದೆ. ಅನೇಕ ನಿರ್ದೇಶಕರು, ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿಕೊಂಡು ದರ್ಶನವರಿಗೆ ಕಾಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ದರ್ಶನವರು ಹೊರ ಬಂದೇ ಬರುತ್ತಾರೆ. ದರ್ಶನ್ ಅವ್ರು ಮನೆಗೆ ಸೇರುವುದಕ್ಕೆ ಕೆಲವೊಂದಿಷ್ಟು ರೀತಿಯಲ್ಲಿ ಅಭಿಮಾನಿಗಳು ಸಿದ್ಧತೆಯಿಂದಾಗಿ ತಡೆಹಿಡಿಯಬಹುದು ಅವರು ಮನೆಗೆ ಹೋಗುವುದಕ್ಕೆ ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು ಎಂಬುದಾಗಿ ನಿರ್ದೇಶಕರು ಹೇಳಿದ್ದಾರೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಅನುಮೋದನೆ
ಇಲ್ಲೊಬ್ಬ ಮಹಿಳೆ ಬಕ್ರ ಮಾಡಿ ಐಎಎಸ್ ಅಧಿಕಾರಿಯಾದ್ರಾ?
ಅಪರ್ಣ ಅವರ ಧ್ವನಿಗೆ ತಾಗಿತ್ತ ದೃಷ್ಟಿ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಜನಧನ್ ಅಕೌಂಟ್ ಇದ್ದವರಿಗೆ 10 ಸಾವಿರ ಜಮೆ?
ಇಂಡಸ್ಟಿಗೆ ಅವರು ಒಂದು ರೀತಿಯ ಹೆಗ್ಗಳಿಕೆ ಮತ್ತು ತೂಕ ಇದ್ದ ಹಾಗೆ ಅವರು ಹೊರಬರಲೇಬೇಕು ಮುಂದಿನ ದಿನಗಳಲ್ಲೂ ಕೂಡ ಅವರು ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಅವರ ಕುಟುಂಬಕ್ಕೂ ಕೂಡ ನ್ಯಾಯ ಸಿಗಲಿ ಯಾರು ಅಪರಾಧವನ್ನು ಮಾಡಿದ್ದಾರೋ ಅಂತವರಿಗೆ ಖಂಡಿತವಾಗಿಯೂ ಕೂಡ ಶಿಕ್ಷೆ ಆಗಲೇಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂಬುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಆದರೆ ದರ್ಶನವರು ರಿಲೀಸ್ ಆದರೆ ಸಾಕಷ್ಟು ರೀತಿಯ ಅಭಿಮಾನಿಗಳು ಕಾಯುತ್ತಾ ಇದ್ದಾರೆ ಮುಂದಿನ ದಿನಗಳಲ್ಲಿ ದರ್ಶನವರು ಬೇಗ ಹೊರಬರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದೇ ರೀತಿಯಲ್ಲಿ ಅವರು ಹೊರಬಂದು ತಮ್ಮದೇ ಆದಂತ ಪಾತ್ರವನ್ನು ನಿರ್ವಹಿಸಲಿ ಎಂಬುದಾಗಿ ನಟರು ಮತ್ತು ನಿರ್ದೇಶಕರು ತಿಳಿಸಿದ್ದಾರೆ.
ಮಾಹಿತಿ ಆಧಾರ: