ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ಭಾರತ ನೋಟಿನ ಮೇಲೆ ಮಹಾತ್ಮ ಗಾಂಧೀಜಿ ಅವರ ಫೋಟೋ ಯಾಕೆ ಹಾಕಿದ್ದಾರೆ. ಮಹಾತ್ಮ ಗಾಂಧೀಜಿ ಗಿಂತ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಬೇರೆ ಬೇರೆ ವ್ಯಕ್ತಿಗಳ ಫೋಟೋವನ್ನ ಯಾಕೆ ನೋಟಿನ ಮೇಲೆ ಹಾಕಿಲ್ಲ.
ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಬೇಕು ಎಂದು ಗಾಂಧೀಜಿಯವರು ಅಹಿಂಸೆ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮಹಾತ್ಮ ಗಾಂಧೀಜಿ ಅವರು ಕೂಡ ಒಬ್ಬರಾಗಿದ್ದಾರೆ.
ಅಹಿಂಸೆ ಮಾರ್ಗದ ಮೂಲಕ ಭಾರತಕ್ಕೆ ಎಲ್ಲಾ ಜನರನ್ನು ಒಟ್ಟು ಕೂಡಿಸಿ ಬ್ರಿಟಿಷರಿಗೆ ಭಾರತೀಯರ ಧೈರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕ್ರಾಂತಿಕಾರಿ ಸಂಘರ್ಷಗಳು ಹೋರಾಟಗಳು 15 ಆಗಸ್ಟ್ 1947 ರಂದು ಭಾರತಕ್ಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ದೊರಕಿತು.
ಭಾರತದಲ್ಲಿ ರಿಸರ್ವ್ ಬ್ಯಾಂಕ್ ಮತ್ತು ಭಾರತದ ಸ್ವಾತಂತ್ರ್ಯ ಮಹಾತ್ಮ ಗಾಂಧೀಜಿಯವರ 100ನೇ ಜನ್ಮದಿನದ ಆಚರಣೆಯ ದಿನವಾಗಿ 1969 ನೂರು ರೂಪಾಯಿ ನೋಟಿನಲ್ಲಿ ಗಾಂಧೀಜಿಯವರು ಕುಳಿತುಕೊಂಡಿರುವಂತಹ ನೋಟುಗಳನ್ನು ಪ್ರಿಂಟ್ ಮಾಡಲಾಯಿತು.
1987 ರಲ್ಲಿ 500 ರೂಪಾಯಿ ನೋಟಿನ ಮೇಲೆ ಗಾಂಧೀಜಿಯವರ ಮತ್ತೊಂದು ಫೋಟೋವನ್ನು ಹಾಕಲಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1996 ರಲ್ಲಿ ಭಾರತದ ಎಲ್ಲಾ ಕರೆನ್ಸಿ ನೋಟುಗಳ ಮೇಲೋ ಮಹಾತ್ಮ ಗಾಂಧೀಜಿಯವರ ಫೋಟೋವನ್ನು ಪ್ರಿಂಟ್ ಮಾಡಲಾಯಿತು.
ಮಹಾತ್ಮ ಗಾಂಧೀಜಿ ಅವರ ಫೋಟೋವನ್ನು ಯಾಕೆ ಅವರು ಮಹತ್ವವಾಗಿ ತೆಗೆದುಕೊಂಡರು ಬೇರೆ ಬೇರೆ ವ್ಯಕ್ತಿಗಳ ಫೋಟೋವನ್ನು ಯಾಕೆ ತೆಗೆದುಕೊಂಡಿಲ್ಲ. ಗಾಂಧೀಜಿ ಅವರು ರಾಷ್ಟ್ರಪತಿ ಭವನದಲ್ಲಿ ನಿಂತಿರುವಾಗ ಗಾಂಧೀಜಿಯವರ ಫೋಟೋವನ್ನು ತೆಗೆಯಲಾಯಿತು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತೀಯ ಕರೆನ್ಸಿ ನೋಟುಗಳ ಮೇಲೆ ಯಾವುದಾದರೂ ಚಿತ್ರವನ್ನ ಹಾಕಬೇಕು ಎನ್ನುವ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. 1949 ಒಂದು ರೂಪಾಯಿ ನೋಟಿನ ಮೇಲೆ ಅಶೋಕ ಸ್ತಂಭವನ್ನ ಹೊಂದಿರುವಂತಹ ನೋಟ್ ಪ್ರಿಂಟ್ ಮಾಡಿತು.
ಮಹಾತ್ಮ ಗಾಂಧೀಜಿ ಅವರ ಫೋಟೋವನ್ನು ಹಾಕುವಾಗ ಕೆಲವೊಂದಿಷ್ಟು ಜನರು ವಿರೋಧವನ್ನು ವ್ಯಕ್ತಪಡಿಸಿದ್ದರು. ಭಾರತೀಯ ಕರೆನ್ಸಿ ನೋಟುಗಳ ಮೇಲೆ ಬೇರೆಯವರ ಚಿತ್ರ ಹಾಕಬೇಕೆಂದು ವ್ಯಕ್ತವಾಗಿದ್ದು.
ಬೇರೆ ಬೇರೆ ಕಡೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಫೋಟೋವೇರಬೇಕು ಎಂಬುದು ವ್ಯಕ್ತವಾಯಿತು. ಇದರಿಂದಾಗಿ ಮಹಾತ್ಮ ಗಾಂಧೀಜಿಯವರ ಫೋಟೋ ಆರ್ ಬಿ ಐ ನೋಟಿನ ಮೇಲೆ ಅಧಿಕೃತವಾಗಿರುವುದನ್ನು ನಾವು ಕಾಣಬಹುದಾಗಿದೆ.
- ಕರ್ನಾಟಕದ ರೈತರ ಸಾಲ ಮನ್ನಾ ಘೋಷಣೆ ಆಗುತ್ತಾ
- ಸರ್ಕಾರದಲ್ಲಿ ಪುತ್ರರ ದರ್ಬಾರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಏನಾಗುತ್ತಾ ಇದೆ.
- ಗೃಹಲಕ್ಷ್ಮಿ 2000 ಹಣ ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಬರುವುದಿಲ್ಲ.
- ಗೃಹಲಕ್ಷ್ಮಿ ಯೋಜನೆಗೆ ಕೆಲವಂದಿಷ್ಟು ಜನರಿಗೆ SMS ಬಂದಿದೆ ಹಣ ಬಂದಿಲ್ಲ
- ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ನ ಬೆಲೆಯು ಇಳಿಕೆ
- ಆಧಾರ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ನಿಯಮ
ವೀಡಿಯೊ ನೋಡಿ