ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

29
ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?
ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮಲ್ಲಿ ಪ್ರತ್ಯೇಕವಾದ ರಾಜ್ಯ ಪ್ರತ್ಯೇಕವಾದ ಜಿಲ್ಲೆ ಪ್ರತ್ಯೇಕವಾದ ತಾಲೂಕುಗಳಿವೆ ಅನೇಕ ರೀತಿಯ ಹೋರಾಟಗಳು ಕೂಡ ನಡೆದಿದೆ, ನಡೆಯುತ್ತಿರು ಕೂಡ ಇದೆ. ಪ್ರತ್ಯೇಕವಾಗಿ ರಾಷ್ಟ್ರದ ರಾಜಕಾರಣದಲ್ಲಿ ಪ್ರತ್ಯೇಕ ರಾಜ್ಯದ ಹೇಳಿಕೆಯಿಂದ ಸಾಕಷ್ಟು ರೀತಿಯ ಕುತೂಹಲಕ್ಕೆ ಸೃಷ್ಟಿಯಾಗಿದೆ.

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?
ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಡಿಕೆ ಸುರೇಶ್ ಅವರು ಹೇಳಿರುವ ಮಾತು ಬಿಜೆಪಿಯವರಿಗೆ ಒಂದು ರೀತಿಯಲ್ಲಿ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ರಾಜ್ಯದ ಏಕೈಕ ಸಂಸದ ಡಿಕೆ ಸುರೇಶ್ ಮಾತು ಕೋಲಾಹಲ ಎಬ್ಬಿಸಿದೆ ವಿಪಕ್ಷಗಳು ಮಾತ್ರವಲ್ಲದೆ

ಕಾಂಗ್ರೆಸ್ ನಾಯಕರೇ ಕೆಂಡಮಂಡಲವಾಗಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ದಿಗ್ಗಜ ನಾಯಕರೇ ಡಿಕೆ ಸುರೇಶ್ ಹೇಳಿಕೆಗೆ ಕಿಡಿ ಕಾರಿದ್ದಾರೆ ಹಾಗಾದರೆ ಡಿಕೆ ಸುರೇಶ್ ಹೇಳಿದ್ದೇನೋ?

ಫೆಬ್ರವರಿ ಒಂದನೇ ತಾರೀಕು ಕೇಂದ್ರ ಸರ್ಕಾರ ಬಜೆಟ್ ಅನ್ನ ಮಂಡನೆ ಮಾಡಿದ್ದು ಆ ಬಜೆಟ್ ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಡಿಕೆ ಸುರೇಶ್ ಅವರು ಹೇಳಿಕೆಯನ್ನು ನೀಡಿದರು.

ಇದನ್ನು ಓದಿ:

ಕೇಂದ್ರ ಬಜೆಟ್ 2024ರ ಈ ಲಾಭ ನೀವು ಪಡೆಯಿರಿ

ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಶುರು

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್

60 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಅಂಗವಿಕಲರು ವಿಧವೆಯರಿಗೆ ಇಲ್ಲಿದೆ ಹೊಸ ನಿಯಮ

ಸುರೇಶ್ ಅವರು ಒಳ್ಳೆಯ ಸ್ಥಾನದಲ್ಲಿ ಇರುವಂತಹ ಸರಿಯಾಗಿ ಅರಿತುಕೊಂಡು ನೀವು ಮಾತನಾಡಬೇಕು ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

ದಕ್ಷಿಣದ ರಾಜ್ಯಗಳು ಆರ್ಥಿಕವಾಗಿ ಸಂಪನ್ಮೂಲ ಭರಿತವಾಗಿದ್ದು ಹೆಚ್ಚೆಚ್ಚು ತೆರಿಗೆ ಕೇಂದ್ರಕ್ಕೆ ಪಾವತಿ ಯಾಗುವ ತೆರಿಗೆಯಲ್ಲಿ ಕರ್ನಾಟಕದ ಪಾಲು ಗಮನವಾಗಿದೆ.

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?
ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕರ್ನಾಟಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪಾಲು ತೆರಿಗೆ ಪಾಲಿಗೆ ಮೊತ್ತ ಕಡಿಮೆ, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನ, 2020ರಲ್ಲಿ ರಾಜ್ಯ 10,061 ಕೋಟಿ ಜಿಎಸ್‌ಟಿ ಸಂಗ್ರಹ 2023ರಲ್ಲಿ 11.759 ಕೋಟಿ ಎಷ್ಟು ಜಿಎಸ್‌ಟಿ ಸಂಗ್ರಹವಾಗಿದೆ.

ತಮಿಳು ನಾಡು ತೆಲಂಗಾಣ ಹೀಗೆ ಅನೇಕ ಕಡೆಗೆ ಒಟ್ಟು ಜೆ ಡಿ ಪಿ ಯು ಮೂರನೇ ಒಂದರಷ್ಟು ಹಾಗೂ ತೆರಿಗೆಯು ಶೇಕಡ 30ರಷ್ಟು ಮೊತ್ತ, ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಸಂಗ್ರಹವಾಗುತ್ತದೆ.

ತೆರಿಗೆ ಪಾಲು ಹಂಚಿಕೆಯ ವೇಳೆ ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಸಾಕಷ್ಟು ರೀತಿಯ ಅನ್ಯಾಯವಾಗುತ್ತದೆ ಎಂದು ಡಿಕೆ ಸುರೇಶ್ ಅವರು ಹೇಳಿದ್ದಕ್ಕೆ ಪ್ರತ್ಯೇಕ ರಾಷ್ಟ್ರಗಳ ಕಿಡಿಯನ್ನು ಕಾಂಗ್ರೆಸ್ ನಲ್ಲಿ ತಿಳಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here