ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ

37
ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ
ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ

ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಜಗತ್ತಿನಲ್ಲಿ ನಾಯಿಗಳನ್ನು ಹೆಚ್ಚು ಜನರು ಇಷ್ಟಪಡುತ್ತಾರೆ. ಮನೆಯಲ್ಲಿ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುವುದು ಸಾಕುದಾಗಿರಬಹುದು ಎಲ್ಲಾ ರೀತಿಯಲ್ಲೂ ಕೂಡ ಅವುಗಳಿಗೆ ಆಸರೆಯನ್ನು ನೀಡಿದ್ದಾರೆ. ಬಿಲ್ಡ್ ತಳಿಗಳನ್ನು ನಗರ ಪ್ರದೇಶದಲ್ಲಿ ಜನರು ಹಣವನ್ನ ಕೊಟ್ಟು ಖರೀದಿ ಮಾಡುತ್ತಾರೆ.

ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ
ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ

ಅವುಗಳ ಸಾಕಾಣೆಗಾಗಿ ಸಾವಿರಾರು ರೂಪಾಯಿ ಖರ್ಚು ವೆಚ್ಚಗಳನ್ನು ಮಾಡುತ್ತಾರೆ. ಇಲ್ಲೊಂದು ಶ್ವಾನವಿದೆ ಈ ಶ್ವಾನವು ಕೋಟ್ಯಾಂತರ ರೂಪಾಯಿ ಆದಾಯವನ್ನು ತಂದುಕೊಡುತ್ತದೆ. ನಾಯಿ ಎಂದರೆ ಮನೆ ಕಾಯೋಕೆ ಇರುವ ಪ್ರಾಣಿ ಅವುಗಳಿಂದ ಆದಾಯ ಏನೂ ಬರಲ್ಲ ಅಂದುಕೊಳ್ಳುವವರೆ ಹೆಚ್ಚು ಆದರೆ ಈ ಶ್ವಾನ ಕೋಟಿ ಕೋಟಿ ಸಂಪಾದನೆ ಮಾಡುತ್ತೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜನರು ಹಣವನ್ನು ಮಾಡುತ್ತಿರುವುದನ್ನ ನಾವು ಕೂಡ ಗಮನಿಸಬಹುದಾಗಿದೆ. ಬ್ರೋಡಿ ಎನ್ನುವ ಶ್ವಾನ ಇದೇ ರೀತಿಯಲ್ಲಿ ಹಣವನ್ನ ಗಳಿಸುತ್ತಾ ಇದೆ. ಗೋಲ್ಡದೂಡಲೇ ಎನ್ನುವ ತಳಿಗೆ ಸೇರಿದಂತಹ ಶ್ವಾನ ಕೋಟಿ ಕೋಟಿ ಲೆಕ್ಕವಿದೆ ಎಂದು ಹೇಳಿದರೆ ಯಾರೂ ಕೂಡ ನಂಬಲು ಸಾಧ್ಯವಾಗದಂತಹ ಘಟನೆಯಾಗಿದೆ.

ಇದನ್ನು ಓದಿ: 

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ

ಕೇವಲ ಮೂರು ನಿಮಿಷದಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತೆ

ಈಗ ಇದಕೆ 4 ವರ್ಷ ಆದರೆ ಈ ಶ್ವಾನಗಳು ಎಂಟು ಕೋಟಿಗಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡಿದೆ. ಬ್ರೋಡಿ ಎನ್ನುವ ನಾಯಿಯು ಇದು ಇನ್ಸ್ಟಾಗ್ರಾಮ್ ಅಲ್ಲೂ ಕೂಡ ತನ್ನ ಖಾತೆಯನ್ನು ಹೊಂದಿದೆ. 60 ಲಕ್ಷಕ್ಕಿಂತ ಹೆಚ್ಚು ಫಾಲ್ಲೋರ್ಸ್ ಗಳನ್ನ ಕೂಡ ಹೊಂದಿದೆ. 10 ಲಕ್ಷಕ್ಕೂ ಹೆಚ್ಚು ಇವರನ್ನ ಫಾಲೋ ಮಾಡುತ್ತಿದ್ದಾರೆ ಹಾಗೆ ಇದು ಸಾಕಷ್ಟು ರೀತಿಯಲ್ಲಿ ಮೆಚ್ಚುಗೆಯನ್ನ ಕೂಡ ಪಡೆದಿದೆ.

ಇದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಡೇಟ್ ಮಾಡುವುದರಿಂದ ಜನರು ಹೆಚ್ಚು ಪ್ರೀತಿ-ವಿಶ್ವಾಸವನ್ನ ನೀಡುತ್ತಾರೆ ಮತ್ತು ಇದಕ್ಕೆ ಹೆಚ್ಚು ಗಮನ ಕೊಡುತ್ತಾರೆ.

ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ
ಈ ನಾಯಿ ನಿಮ್ಮ ಜೊತೆಗೆ ಇದ್ದರೂ 8 ಕೋಟಿ ಸಂಪದಾನೆ ಮಾಡುತ್ತೆ

ಪೊಲೀಸರ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ ಏಕೆಂದರೆ ಇದು ಪೊಲೀಸರಲ್ಲಿ ಕಾರ್ಯ ನಿರ್ವಹಿಸಲು ಹೆಚ್ಚು ಗಮನವನ್ನು ಸೆಳೆದಿದೆ

ಹಾಗೆ ನಾಯಿಗಳು ಕೂಡ ಶ್ವಾನಗಳು ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುತ್ತದೆ ಎಂದು ಹೇಳಿದರೆ ನಮಗೆ ಗಾಬರಿ ಆಗಬಹುದು ಆದರೆ ಇದು ನಿಜವಾದ ಘಟನೆ.

ಶ್ವಾನ ಎಂದರೆ ನಮ್ಮ ಮನಸ್ಸಿನಲ್ಲಿ ಬರುವಂತಹ ಭಾವನೆಗಳೇ ಬೇರೆ ಆದರೆ ಇವುಗಳು ಕೂಡ ಕೋಟಿ ಹಣವನ್ನು ಸಂಪಾದನೆ ಮಾಡಲು ಸಾಧ್ಯವೆಂದರೆ ಒಂದು ನಿಜಕ್ಕೂ ಒಂದು ಬೆರಗನ್ನ ಸೃಷ್ಟಿ ಮಾಡುತ್ತದೆ ಆದ್ದರಿಂದ ನಾಯಿಗಳು ಕೇವಲ ನಾಯಿಗಳಾಗಿರಲು ಸಾಧ್ಯವಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here