ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ

34
ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ
ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ

ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸಾಲ ಎಂಬುದು ಮಾಡೇ ಮಾಡಿರುತ್ತಾರೆ, ಡಾಲಿ ಧನಂಜಯ್ ಅವರು ಹೇಳುವ ಪ್ರಕಾರ ನಾನು ವಿದ್ಯಾಭ್ಯಾಸವನ್ನು ಮಾಡಿದ್ದು ಕೂಡ ಸಾಲದಿಂದಲೇ ಎಂದು ಹೇಳಿದ್ದಾರೆ.

ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ
ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ

ಬ್ಯಾಂಕಿನಲ್ಲಿ ಸಾಲವನ್ನು ಮಾಡಿಕೊಂಡರೆ ನಾವು ತೀರಿಸಲು ಮುಂದಾಗುತ್ತೇವೆ ಆದರೆ ವೈಯಕ್ತಿಕವಾಗಿ ಸಾಲವನ್ನು ಮಾಡಿಕೊಂಡಿದ್ದೆ ಆದರೆ ಅದರಿಂದ ಬರುವಂತಹ ತೊಂದರೆಗಳು ಹಿಂಸೆಗಳನ್ನು ನಾವು ಎದುರಿಸಲೇಬೇಕಾಗುತ್ತದೆ.

ಆ ವೈಯಕ್ತಿಕವಾಗಿ ಮಾಡಿಕೊಂಡ ಸಾಲದಲ್ಲಿ ಹೆಚ್ಚು ಬಡ್ಡಿ ಎಂಬುದು ಬೀಳುತ್ತದೆ. ಆ ಬಡ್ಡಿಯಿಂದಾಗಿ ನಾವು ಸಾಕಷ್ಟು ರೀತಿಯ ತೊಂದರೆಗಳು ಕೂಡ ಗುರಿಯಾಗುವ ಸಾಧ್ಯತೆ ಇದೆ ನಮ್ಮ ಹೆಗಲ ಮೇಲೆ ಸಾಲ ಇದ್ದರೂ ಕೂಡ ನಾವು ಬದುಕನ್ನ ನಿಭಾಯಿಸಬೇಕು ಬದುಕಿ ಹೋರಾಟವನ್ನು ಮಾಡಲೇಬೇಕು.

ಡಾಲಿ ಧನಂಜಯ್ ಅವರು ಹೇಳುವ ಪ್ರಕಾರ ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ನನಗೆ ಮೊದಲ ಬಾರಿಗೆ ಇನ್ಫೋಸಿಸ್ ನಲ್ಲಿ ಕೆಲಸ ಸಿಕ್ಕಿತ್ತು ಇನ್ಫೋಸಿಸ್ ನಲ್ಲಿ ಕೆಲಸ ಸಿಕ್ಕಾಗ ನಾನು ಮೊದಲ ಬಾರಿಗೆ ಅಲ್ಲಿ 23 ರಿಂದ 25 ಸಾವಿರ ವೇತನವನ್ನು ಪಡೆದುಕೊಂಡೆ

ವೇತನವನ್ನು ನಾನು ನನ್ನ ತಾಯಿ ನನ್ನ ತಂಗಿಗೆ ನಾನು ಸೀರೆಗಳನ್ನ ಕೊಡಿಸಿ ಅವರನ್ನ ಸಂತೋಷವಾಗಿ ಇಡಲು ನಾನು ಮುಂದಾಗಿದ್ದೆ ಹಾಗೆಯೇ ಕೋಟಿ ಕೋಟಿ ಹಣವನ್ನ ನೀವು ಗಳಿಸಿದ್ದು ಯಾವಾಗ ಎಂದು ಪ್ರಶ್ನೆಯನ್ನ ಮಾಡಿದಾಗ

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ಬಡವ ರಸ್ಕಲ್ ಎನ್ನುವ ಸಿನಿಮಾದಿಂದ ನಾನು ಕೋಟಿ ಹಣವನ್ನು ಸಂಪಾದನೆ ಮಾಡಿದೆ ಜನರು ಕೊಟ್ಟ ಪ್ರೀತಿಯಿಂದ ಸಾಕಷ್ಟು ರೀತಿಯ ಮೆಚ್ಚುಗೆಯನ್ನ ಕೂಡ ನಾನು ಪಡೆದುಕೊಂಡೆ ಎಂಬುದಾಗಿ ಡಾಲಿ ಧನಂಜಯ ಅವರು ಹೇಳಿದ್ದಾರೆ.

ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ
ಜೀವನದಲ್ಲಿ ಸಾಲ ಇದ್ದರೂ ಕೂಡ ಬದುಕಿಗಾಗಿ ಡಾಲಿ ಧನಂಜಯ್ ಗುದ್ದಾಟ

ನಾನು ಹೆಚ್ಚೆಚ್ಚು ಸಿನಿಮಾವನ್ನ ಮಾಡಿ ಜನರಿಗೆ ಮೆಚ್ಚುಗೆಯನ್ನ ಕೊಡಲೇಬೇಕು ಎಂಬುದು ನನ್ನ ಉದ್ದೇಶವಾಗಿದೆ ನನ್ನ ಮೇಲೆ ಎಷ್ಟೇ ಸಾಲಗಳು ಇದ್ದರೂ ಅಥವಾ ಎಷ್ಟೇ ರೀತಿಯ ತೊಂದರೆಗಳಿದ್ದರೂ ಕೂಡ ಜನರನ್ನ ಮನೋರಂಜನೆಗಾಗಿ ಜನರಿಗೆ ನಾವು ಮೆಚ್ಚುಗೆಯನ್ನು ನೀಡುವುದು ತುಂಬಾ ಮುಖ್ಯವಾಗಿರುತ್ತದೆ.

ಕೋಟಿ ಎನ್ನುವ ಸಿನಿಮಾದ ಮೂಲಕ ನಿಮ್ಮನ್ನ ಮನೋರಂಜನಯ ಮಾಡಲು ಮತ್ತೆ ಬರುತ್ತೇನೆ ನೀವು ಕೂಡ ಅಷ್ಟೇ ಮೆಚ್ಚುಗೆಯನ್ನು ಮತ್ತು ಧಿಯೇಟರ್ ನಲ್ಲಿ ಸಿನಿಮಾವನ್ನು ನೋಡಿ ನಮ್ಮನ್ನ ಪ್ರೋತ್ಸಾಹಿಸಿ ಎಂಬುದಾಗಿ ಡಾಲಿ ಧನಂಜಯ್ ಅವರು ಹೇಳಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here