1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ

112
1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ
1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ

1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಇಲ್ಲೊಂದು ಕಂಪನಿ ಆಫರ್ ಒಂದನ್ನ ಕೊಟ್ಟಿದೆ ನೀವು ಒಂದು ತಿಂಗಳು ಫೋನ್ ಉಪಯೋಗ ಮಾಡಿಲ್ಲ ಎಂದರೆ ಬರೋಬ್ಬರಿ ಎಂಟು ಲಕ್ಷ ರೂಪಾಯಿ ಹಣ ನೀಡುತ್ತೆ ಈ ಆಫರ್ ಕೊಡ್ತಿರುವುದು ಯಾರು ಎನ್ನುವ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬರಿಗೂ ಕೂಡ ಮೊಬೈಲ್ ಫೋನ್ ಎಂದರೆ ತುಂಬಾ ಮಹತ್ವವಾದ ವಸ್ತು ಎಂದೇ ಹೇಳಬಹುದು.

1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ
1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ

ಫೋನ್ ಗಳು ನಮ್ಮ ಕೈಯಲ್ಲಿ ಇಲ್ಲ ಎಂದರೆ ಪ್ರಪಂಚವೇ ಮುಳುಗಿ ಹೋಗುವ ರೀತಿ ನಾವು ವರ್ತನೆಯನ್ನ ಮಾಡುತ್ತೇವೆ.

ನಮ್ಮ ಕೈಯಲ್ಲಿ ಮೊಬೈಲ್ ಇದೆ ಎಂದರೆ ಪ್ರಪಂಚದಲ್ಲಿ ಯಾವುದೋ ಒಂದು ವಸ್ತು ನಮ್ಮ ಜೊತೆಯಲ್ಲಿ ಇದೆ ಎನ್ನುವ ರೀತಿ ನಾವು ವರ್ತನೆಯನ್ನು ಮಾಡುತ್ತೇವೆ.

ಪ್ರತಿಯೊಂದು ವಿಷಯದಲ್ಲಿಯೂ ಕೂಡ ನಾವು ಮೊಬೈಲ್ ಫೋನನ್ನು ಬಳಕೆ ಮಾಡುತ್ತದೆ ಮೊಬೈಲ್ ಫೋನ್ ಇಲ್ಲ ಎಂದರೆ ನಮ್ಮ ಜೊತೆಯಲ್ಲಿ ಯಾವುದೋ ಒಂದು ವಸ್ತು ಇಲ್ಲ ಎನ್ನುವ ರೀತಿ ಭಾಸವಾಗಿ ಬಿಡುತ್ತೇವೆ.

ಸಾಮಾಜಿಕ ಜಾಲತಾಣ ಮನೋರಂಜನೆ ಮತ್ತು ನಾವು ದಿನನಿತ್ಯದ ಚಟುವಟಿಕೆಗಳನ್ನು ಕೂಡ ಈ ಮೊಬೈಲ್ ಗಳಿಂದಲೇ ತಿಳಿದುಕೊಳ್ಳುತ್ತೇವೆ.

ಹಣಕಾಸಿನ ವ್ಯವಹಾರಗಳನ್ನು ನಾವು ಮಾಡಬೇಕು ಅಂದರೂ ಕೂಡ ಮೊಬೈಲ್ ಫೋನ್ ತುಂಬಾ ಮುಖ್ಯವಾಗಿರುತ್ತದೆ. ಮೊಬೈಲನ್ನು ಬಿಟ್ಟು ಒಂದೇ ಒಂದು ದಿನ ಕೂಡ ನಾವು ಇರಲು ಸಾಧ್ಯವಾಗುವುದಿಲ್ಲ ಅದುವೇ ನಮಗೆ ಒಂದು ರೀತಿಯ ಚಾಲೆಂಜ್ ಎಂದೇ ಹೇಳಬಹುದು. ಆದರೆ ಇನ್ನೊಂದು ಕಂಪನಿ ಆಫರ್ ಅನ್ನ ನೀಡಿದೆ.

ನೀವು ಒಂದು ತಿಂಗಳು ಮೊಬೈಲ್ ಗಳನ್ನು ಬಳಕೆ ಮಾಡಿಲ್ಲ ಎಂದರೆ ನಿಮಗೆ ಎಂಟು ಲಕ್ಷ ರೂಪಾಯಿ ಹಣವನ್ನು ನೀಡುತ್ತದೆ. ಐಸ್ಲ್ಯಾಂಡಿಕ್ ಬ್ರಾಂಡ್ ಸಿಗ್ಗಿ ಜನತೆಗಾಗಿ ವಿಶೇಷವಾದ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧಿಗಳು ಒಂದು ತಿಂಗಳ ಕಾಲ ತಮ್ಮ ಮೊಬೈಲ್ ಗಳನ್ನು ದೂರ ಇಟ್ಟುಕೊಳ್ಳಬೇಕು.

10 ಅದೃಷ್ಟ ಶಾಲಿಗಳಿಗೆ 10000 ಡಾಲರ್ ಸುಮಾರು ಎಂಟು ಲಕ್ಷದ ವರೆಗೂ ಕೂಡ ಅವರು ಬಹುಮಾನವನ್ನು ನೀಡಲಾಗುತ್ತದೆ ಎಂದು ಕಂಪನಿಯವರು ತಿಳಿಸಿದ್ದಾರೆ.

1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ
1 ತಿಂಗಳು ಮೊಬೈಲ್ ಉಪಯೋಗ ಮಾಡಿಲ್ಲ ಅಂದರೆ ಎಂಟು ಲಕ್ಷ ಬಹುಮಾನ ಕೊಡ್ತಾರೆ

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಜನರು ಆ ಮೊಬೈಲ್ ನಿಂದ ದೂರ ಇರಬೇಕು. ಒಂದು ತಿಂಗಳ ಕಾಲ ನೀವು ಮೊಬೈಲ್ ನಿಂದ ದೂರ ಇರಲೇಬೇಕು.

ಸಾಮಾನ್ಯ ಜನತೆ ಹೇಗೆ ಇದೆ ಎಂಬುದರ ಬಗ್ಗೆ ಪರಿಕಲ್ಪನೆ ಮೂಡಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಪರಿಕಲ್ಪನೆಯನ್ನು ತಂದಿದ್ದಾರೆ.

ತನ್ನ ಫೋನ್ ಒಂದು ಬಾಕ್ಸ್ ನಲ್ಲಿ ಇರಿಸಬೇಕು. ಒಂದು ದಿನವೂ ಕೂಡ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡದೆ ಆ ವ್ಯಕ್ತಿ ಇರಬೇಕು.

ತುರ್ತು ಪರಿಸ್ಥಿತಿಗಳು ಇದ್ದರೆ ಮಾತ್ರ ಅವರಿಗೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ತುರ್ತು ಪರಿಸ್ಥಿತಿಗಳು ಇದ್ದಾಗ ಮಾತ್ರ ನೀವು ಮೊಬೈಲ್ ಗಳನ್ನು ಬಳಕೆ ಮಾಡಬಹುದು.

ಮಧ್ಯ ಸೇವಿಸಬೇಡಿ ಎಂದು ನಾವು ಈ ರೀತಿಯಾಗಿ ಹೇಳುತ್ತಿಲ್ಲ ಆದರೆ ಮೊಬೈಲ್ ಫೋನ್ಗಳಿಂದ ದೂರ ಇರುವುದು ತುಂಬಾ ಉತ್ತಮ ಎಂದು ಕಂಪನಿಯವರು ಸೂಚಿಸಿದ್ದಾರೆ. ಜನವರಿ 31ನೇ ತಾರೀಕಿನ ಒಳಗೆ ಅವಕಾಶವನ್ನ ನೀಡಿದ್ದಾರೆ ಅವಕಾಶವನ್ನು ನೀವು ಸದುಪಯೋಗ ಮಾಡಿಕೊಳ್ಳಬಹುದು.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here