ಗೃಹಲಕ್ಷ್ಮಿಯ ಹಣ ಬಂದಿಲ್ವಾ ಚಿಂತೆ ಬೇಡ ಈ ಕೆಲಸ ಮಾಡಿ ಎರಡು ಮೂರು ದಿನಗಳಲ್ಲಿ ಹಣ ಬರುತ್ತೆ

64

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬಂದಿಲ್ವಾ ಅಂತವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒಂದು ಮಾಹಿತಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಪೆಂಡಿಂಗ್ ಇದೆ ಎಂದರೆ ಅಂತವರಿಗೆ ಈ ಒಂದು ಭರ್ಜರಿ ಗುಡ್ ನ್ಯೂಸ್ ಆಗಿದೆ. ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಇನ್ನು ಎರಡು ಮೂರು ದಿನಗಳಲ್ಲಿ ನೀವು ಈ ಕೆಲಸ ಮಾಡಿದರೆ ಹಣ ಜಮಾ ಆಗುತ್ತದೆ.

ಒಂದನೇ ಕಂತು ಎರಡನೇ ಕಂತು ಮೂರನೇ ಕಂತಿನವರೆಗೆ ಹಣ ಜಮಾ ಆಗಿಲ್ಲ ಎಂದರೆ ಈ ಮೂರು ಕಂತಿನ ಹಣ ಬಂದಿಲ್ಲ ಎಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದ ಮಾಹಿತಿ ಯಾವುದು ಎಂದರೆ ಈ ಕೆಲಸವನ್ನು ನೀವು ಮಾಡಿದ್ದೆ ಆದರೆ ಎರಡು ಮೂರು ದಿನಗಳಲ್ಲಿ ಹಣ ಎಂಬುದು ಜಮಾ ಆಗುತ್ತದೆ. ಬಹಳಷ್ಟು ಜನ ಮಹಿಳೆಯರು ಅನೇಕ ರೀತಿಯ ಪ್ರಯತ್ನಗಳನ್ನ ಮಾಡಿರುತ್ತಾರೆ ಆದರೂ ಕೂಡ ಹಣ ಎಂಬುದು ಜಮಾ ಆಗಿರುವುದಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರುತ್ತಾರೆ. ಏನು ಬೇಕು ಎಲ್ಲಾ ಕೆಲಸ ಮಾಡಿದರೂ ಕೂಡ ಹಣ ಜಮಾ ಆಗಿರುವುದಿಲ್ಲ. ತಾಲೂಕು ಮಟ್ಟದ ಅಭಿವೃದ್ಧಿ ಇಲಾಖೆಗಳಿಗೆ ಹೋಗಿ ಈ ಪ್ರಮುಖ ದಾಖಲೆಗಳನ್ನು ನೀವು ನೀಡಬೇಕು ನೀವು ಎಷ್ಟು ಕಂತಿನ ಹಣ ಬಂದಿಲ್ಲ ಯಾವ ಯಾವ ಸಮಸ್ಯೆ ಉಂಟಾಗಿದೆ ನಮ್ಮ ಮಾಹಿತಿಯನ್ನ ನೀಡಬೇಕು. ನೀವು ಅಗತ್ಯವಾಗಿ ಸಂಬಂಧಿಸಿದ ದಾಖಲೆಗಳ ಜೆರಾಕ್ಸ್ ಗಳನ್ನ ಕೇಳಿದರೆ ಅಲ್ಲಿ ನೀವು ನೀಡಬೇಕು.

ಅದಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ಯೋಜನೆಗಳನ್ನ ಹಾಕಿಕೊಂಡಿದ್ದಾರೆ ಅದೇ ರೀತಿಯಲ್ಲಿ ಎರಡು ಮೂರು ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ. ಒಂದನೇ ಕಂತಿನಿಂದ ಮೂರನೇ ಕಂತಿನವರೆಗೂ ಕೂಡ ಹಣ ಜಮಾ ಆಗಿಲ್ಲ ಎನ್ನುವವರು ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಮಹಿಳೆಯರು ಕೂಡ ಈ ಕೆಲಸವನ್ನ ಮಾಡಲೇಬೇಕು ಈ ಕೆಲಸವನ್ನು ನೀವು ಮಾಡಿದ್ದೆ ಆದರೆ ಖಂಡಿತವಾಗಿಯೂ ನೀವು ಹಣವನ್ನ ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here