ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ

27
ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ
ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ

ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲೂ ಕೂಡ ಹಸುವಿನ ಸಗಣಿಗೆ ನಾವು ಪೂಜನೀಯ ಸ್ಥಾನವನ್ನು ನೀಡುತ್ತೇವೆ. ಹೊಸದಾಗಿ ಮನೆಯನ್ನು ಕಟ್ಟುವಾಗ

ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ
ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ

ಗೃಹಪ್ರವೇಶ ಮಾಡುವಾಗಲು ಕೂಡ ಹಸುವನ್ನ ನಾವು ಪೂಜೆ ಮಾಡಿ ಮನೆಯ ಒಳಗೆ ಪ್ರವೇಶ ಮಾಡಿಕೊಳ್ಳುತ್ತೇವೆ, ಹಬ್ಬ ಹರಿದಿನಗಳು ಬಂದರೆ ಸಾಕು ಸಗಣಿಯನ್ನು ಸಾರಿಸಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತೇವೆ.

ಹಸುವಿನ ಗಂಜಲ ಎಲ್ಲದಕ್ಕಿಂತಲೂ ಶ್ರೇಷ್ಠ ಎಂಬುದು ಇತ್ತೀಚಿನ ದಿನಗಳಲ್ಲೂ ಕೂಡ ಅದನ್ನು ನಡೆಸಿಕೊಂಡು ಬಂದಿದ್ದಾರೆ. ಸಗಣಿಯನ್ನ ಕೆಲವೊಂದಿಷ್ಟು ರೀತಿಯಲ್ಲಿ ಉಪಯೋಗಗಳನ್ನು ಮಾಡಿಕೊಳ್ಳಬಹುದಾಗಿದೆ. ಸಗಣಿಯಿಂದ ಬಿಸಿನೆಸ್ ಗಳನ್ನ ಮಾಡಿ ಉತ್ತಮ ಲಾಭವನ್ನು ಪಡೆಯಬಹುದು.

ಒಂದು ಬೆಳೆಯನ್ನ ನಾವು ಬೆಳೆಯುತ್ತೇವೆ ಎಂದರೆ ನಾವೇನಾದರೂ ಸಗಣಿಯನ್ನ ಹಾಕಿ ಬೆಳೆದರೆ ಅಲ್ಲಿ ಉತ್ತಮವಾದ ಫಲಿತಾಂಶ ಬರುತ್ತದೆ ಹಾಗೆ ರಾಸಾಯನಿಕ ಗೊಬ್ಬರಗಳನ್ನ ಬೆಳೆದರೆ ಅಲ್ಲಿ ಬರುವಂತಹ ಇಳುವರಿ ಪ್ರಮಾಣ ಕಡಿಮೆ ಇರುತ್ತದೆ.

ಈ ಸಗಣಿಯನ್ನ ಬಳಸಿ ಗೊಬ್ಬರವನ್ನು ಮಾಡಿ ನಾವು ಬೆಳೆದಿರುವಂತಹ ಬೆಳೆಗಳಿಗೆ ಹಾಕುವುದರಿಂದ ಅಥವಾ ಭೂಮಿಗೆ ಹಾಕುವುದರಿಂದ ಅಲ್ಲಿ ಉತ್ತಮವಾದಂತಹ ಬೆಳೆಯನ್ನ ನಾವು ಪಡೆದುಕೊಳ್ಳಬಹುದು.

ಸಗಣಿ ಇದೆ ಎಂದರೆ ನಿಮ್ಮ ಜಮೀನಿಗೆ ಗೊಬ್ಬರವಾಗಿ ಬಳಸಬಹುದಾಗಿದೆ, ಇಂಧನ ಹಾಗೂ ಬಯ್ಯೋಗಸ್ ಒಣಗಿಸಿದಂತಹ ಸಗಣಿಯು ಉತ್ತಮವಾದ ಇಂಧನ ಎಂದು ಹೇಳಬಹುದು.

ಒಣಗಿಸಿದಂತಹ ಸಗಣಿಯನ್ನು ಅಡುಗೆ ತಯಾರಿಸಲು ಬಳಸುವುದರಿಂದ ತುಂಬಾ ಉತ್ತಮವಾಗಿರುತ್ತದೆ. ಸಗಣಿ ಒಣಗಿದ ನಂತರ ಯಾವುದೇ ರೀತಿಯ ವಾಸನೆ ಕೂಡ ಇರುವುದಿಲ್ಲ.

ಈ ಸಗಣಿಯನ್ನ ಬಳಸಿಕೊಂಡು ವಿದ್ಯುತ್ಗಳನ್ನ ಕೂಡ ಬಳಸಲು ಸಾಧ್ಯವಾಗುತ್ತದೆ. ಬಯೋಗ್ಯಾಸ್ ಗಳನ್ನು ಸಗಣಿ ಇರುವವರು ಅವರೇ ಉತ್ತತ್ತಿ ಮಾಡಿ ಮಾರಾಟವನ್ನು ಮಾಡುತ್ತಾರೆ. ಸಗಣಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿರುವುದರಿಂದ ಪೇಪರ್ ಗಳನ್ನ ಕೂಡ ತಯಾರಿಸಲು ಸಾಧ್ಯವಾಗುತ್ತದೆ.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಸಗಣಿ ಹಿನ್ನೆಲೆ ಆಗಬಹುದಾಗಿದೆ ಆದ್ದರಿಂದ ಈ ಸಗಣಿಯನ್ನ ಬಳಸಿಕೊಂಡು ಮನೆಯಲ್ಲಿ ಏನಾದರೂ ಹೋಗೆಯನ್ನ ಹಾಕಿದ್ದರೆ ಬರುವಂತಹ ಕೀಟ, ಕ್ರಿಮಿನಾಶಕ ಎಲ್ಲವೂ ಕೂಡ ದೂರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಕೀಟನಾಶಕಗಳು ಎಲ್ಲಾ ಕಡೆ ಇದೆ,

ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ
ಹಸುವಿಗಿಂತ ಹಸುವಿನ ಸಗಣಿಯಿಂದಲೇ ಡಬಲ್ ಲಾಭ

ನೀವು ಬೆಳೆದಂತಹ ಕೃಷಿಗಳಿಗೆ ಅಥವಾ ಸಸ್ಯಗಳಲ್ಲಿ ಸಗಣಿಯನ್ನ ನೀರಾಗಿ ಮಾಡಿಕೊಂಡು ಸಿಂಪಡಣೆ ಮಾಡುವುದರಿಂದ ಅಲ್ಲಿ ಯಾವುದೇ ರೀತಿ ಕ್ರಿಮಿ ನಾಶಕಗಳು ಕೀಟಗಳು ಬರದೆ ನಿಮ್ಮ ಕೃಷಿಯನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು.

ಈ ರೀತಿಯಾಗಿ ನೀವು ಮಾಡುವುದರಿಂದ ಸಾಕಷ್ಟು ರೀತಿಯ ಲಾಭ ಪಡೆದುಕೊಳ್ಳಬಹುದು, ಹಸುವಿಗಿಂತ ಹಸುವಿನ ಸಗಣಿಗೆ ಹೆಚ್ಚು ಲಾಭ ಎಂಬುದು ಇದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here