ಪಾಕ್ ಸುಂದರಿ ಮೋಹ ಪಾಶಕ್ಕೆ ಬಿದ್ದು ಭಾರತದ ರಹಸ್ಯ ಲೀಕ್ ಮಾಡಿದ DRDO ವಿಜ್ಞಾನಿ ಎಲ್ಲಾ ರಹಸ್ಯ ಸೋರಿಕೆ

52

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಣ್ಣು ಹೊನ್ನು ಮಣ್ಣುಗಳ ಪಾಶಕೆ ಎಂದಿಗೂ ಕೂಡ ಸಿಲುಕಬಾರದು, ಇದರಿಂದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಣ್ಣಿನ ಪಾಶಕ್ಕೆ ಸಿಲುಕಿಕೊಂಡು ಒಬ್ಬ ವ್ಯಕ್ತಿ ದೇಶಕ್ಕೆ ಮೋಸಗಳನ್ನ ಉಂಟು ಮಾಡಿದ್ದಾನೆ. ದೇಶದ ಅತ್ಯಮೂಲ್ಯವಾದ ಮಾಹಿತಿಗಳು ಸೋರಿಕೆಯಾಗಿದೆ.

ನಮ್ಮ ದೇಶದ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುವುದು ಅದರ ಅಗತ್ಯವಾದ ಮಾಹಿತಿಗಳು DRDO ಆಗಿದೆ. ಇದರಲ್ಲಿ ಅನೇಕ ವಿಜ್ಞಾನಿಗಳು ಹಗಲು ಇರುಳು ಎಂಬುವುದಿಲ್ಲದೆ ಕೆಲಸವನ್ನ ನಿರ್ವಹಿಸುತ್ತಾರೆ. ನಮ್ಮ ದೇಶ ಸ್ವಾವಲಂಬನೆ ಆಗಿರಬೇಕು ಮತ್ತು ಎಲ್ಲಾ ರೀತಿಯಲ್ಲೂ ಕೂಡ ಸ್ವಚ್ಛವಾಗಿ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲವಾಗಿದೆ.

ದೇಶವನ್ನು ಹೇಗೆ ಸೈನಿಕರು ಕಾಪಾಡುತ್ತಿರುತ್ತಾರೋ ಹಾಗೆ ವಿಜ್ಞಾನಿಗಳು ಲ್ಯಾಬ್ ಗಳಲ್ಲಿ ನಮ್ಮ ದೇಶವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಕೆಲಸವನ್ನ ನಿರ್ವಹಿಸುತ್ತ ಇರುತ್ತಾರೆ. ಪ್ರದೀಪ್ ಗೊಲ್ ಕರ್ ಎನ್ನುವವರನ್ನು ಇವರು ದೇಶದ ವಿವಿಧ ಅಭಿವೃದ್ಧಿ ಮೂಲಗಳಲ್ಲಿ ಹೆಚ್ಚು ಕೆಲಸವನ್ನು ನಿರ್ವಹಿಸುತ್ತಾ ಇದ್ದರು ದೇಶ ದ್ರೋಹದ ವಿರುದ್ಧ ಇವರನ್ನ ಬಂಧಿಸಲಾಗುತ್ತದೆ.

ಈ ವ್ಯಕ್ತಿಯು ದೇಶಕ್ಕೆ ದೊಡ್ಡ ದ್ರೋಹವನ್ನ ಮಾಡಿದ್ದಾರೆ. ಪ್ರದೀಪ್ ಅವರು ಹೆಣ್ಣಿನ ಮೋಹಕ್ಕೆ ಸಿಲುಕಿಕೊಂಡು ದೊಡ್ಡ ಮೋಸವನ್ನು ಮಾಡಿದ್ದಾನೆ. ಪಾಕಿಸ್ತಾನವು ಮಹಿಳೆಯರನ್ನ ಆಕರ್ಷಣೆ ಮಾಡುವುದರಲ್ಲಿ ಭಾರತದ ಜನರನ್ನ ಸೋಲಿಸಿದೆ. ಪ್ರತಿಷ್ಠಿತರು ದೊಡ್ಡ ದೊಡ್ಡ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವವರನ್ನೇ ಮೋಸಕ್ಕೆ ಸಿಲುಕಿಸಿದ್ದಾರೆ.

ಮಹಿಳೆಯು ಪ್ರದೀಪ್ ಅವರ ಹತ್ತಿರ ಎಲ್ಲಾ ರೀತಿಯ ಮಾತುಕತೆಗಳನ್ನ ಮಾಡುತ್ತಾಳೆ. ನಂತರ ದೇಶದಲ್ಲಿ ವಿಜ್ಞಾನಿಗಳು ಕಂಡುಹಿಡಿದ ಒಳ್ಳೆಯ ಮಾಹಿತಿಗಳ ಬಗ್ಗೆ ಎಲ್ಲವೂ ಕೂಡ ಪ್ರಸ್ತಾಪವಾಗುತ್ತಾ ಹೋಗುತ್ತದೆ. ಆಕೆ ಎಲ್ಲಾ ಮಾಹಿತಿಯನ್ನು ಕೂಡ ಸ್ವೀಕಾರ ಮಾಡುತ್ತಾಳೆ.

ಈ ವ್ಯಕ್ತಿಯು ವಿರುದ್ಧ ದೊಡ್ಡ ಅಪಹರಣಗಳು ಬೆದರಿಕೆಗಳು ಸೃಷ್ಟಿಯಾಗುತ್ತಾ ಹೌದು ಈ ರೀತಿಯ ಸಮಸ್ಯೆಗಳನ್ನ ನಮ್ಮ ದೇಶಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ ಭಾರತದ ಒಳ್ಳೆಯ ರಹಸ್ಯಗಳು ವಿಜ್ಞಾನಿಗಳು ಕಂಡು ಹಿಡಿದ ಮಾಹಿತಿಗಳ ರಹಸ್ಯಗಳು ಬಯಲಾಗಿರುವುದರಿಂದ ಅವರ ವಿರುದ್ಧ ಪ್ರತಿಭಟನೆಗಳು ನಡೆದಿರುವುದನ್ನ ಕಾಣಬಹುದಾಗಿದೆ.

ನಿಮಗೆ ಅವರನ್ನ ಬಂಧಿಸಲಾಯಿತು ನಂತರದಲ್ಲಿ ವಿಷಯ ಎಲ್ಲಾ ಕಡೆ ಬಯಲಾದಾಗ ಆ ಸೋಶಿಯಲ್ ಮೀಡಿಯಾ ಅಕೌಂಟ್ ಮತ್ತು ಅವಳು ಮಾಡಿರುವಂತಹ ಮೆಸೇಜ್ ಗಳನ್ನು ಡಿಲೀಟ್ ಮಾಡಲಾಯಿತು ಈ ರೀತಿಯಾಗಿ ಬಯಲಾಗಿರುವುದರಿಂದ ಭಾರತಕ್ಕೆ ದೊಡ್ಡ ಸಮಸ್ಯೆಯನ್ನು ಉಂಟು ಮಾಡಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here