ಡ್ರೋನ್ ಪ್ರತಾಪ್ ಗೆ ದೊಡ್ಡ ಆಘಾತ

94

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಎನ್ನುವ ಕನ್ನಡದ ರಿಯಾಲಿಟಿ ಶೋ ದಿನಕ್ಕೊಂದು ರೀತಿಯ ತಿರುವನ್ನ ಪಡೆದುಕೊಳ್ಳುತ್ತಿರಿ. ಹಲವು ಬಗೆಯಲ್ಲಿ ರೋಚಕವಾಗಿ ಕಾಣಬಹುದಾಗಿದೆ. ಸ್ಪರ್ಧಿಗಳಿಗೆ ಸುದೀಪ ಅವರು ಕೆಲವೊಂದು ಇಷ್ಟು ಮಾಹಿತಿಗಳನ್ನ ನೀಡಿದರು. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಅನೇಕ ರೀತಿಯ ಟಾಸ್ಗಳು ನಡೆಯುತ್ತಿದ್ದವು.

ಡ್ರೋನ್ ಪ್ರತಾಪ್ ಅವರು ಕಾರ್ತಿಕ್ ಅವರ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ . ಮನೆಯಲ್ಲಿರುವ ಸ್ಪರ್ಧಿಗಳಿಗೂ ಕೂಡ ಒಂದು ರೀತಿಯ ರೋಚಕತೆ ಸೃಷ್ಟಿಯಾಗಿದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಊಟವನ್ನ ತಯಾರಿಸಿ ಒಂದು ರೀತಿಯ ಭಾವನಾತ್ಮಕವಾಗಿ ದುಃಖಕ್ಕೆ ಕಾರಣವಾಯಿತು. ದೀಪಾವಳಿ ಸಂದರ್ಭದಲ್ಲಿ ಉಡುಗೊರೆಯಾಗಿ ಸ್ಪರ್ಧಿಗಳಿಗೆ ಆನಂದಿಸಿದರು.

ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಒಂದು ಪತ್ರವೂ ಬಂದಿದೆ ಹಾಗೆ ಊಟವನ್ನು ಕೂಡ ವಿತರಿಸಿದ್ದಾರೆ. ಮನೆಯವರೆಗೆ ಮೂರು ಜನ ಸ್ಪರ್ಧಿಗಳಿಗೆ ಮಾತ್ರ ಆ ಪತ್ರಗಳು ಸಿಗುತ್ತೆ. ಯಾರಿಗೆ ಸಿಗಬೇಕು ಅಂದುಕೊಂಡಿದ್ದೀರಾ ಎಂದು ಬಿಗ್ ಬಾಸ್ ಅವರು ಹೇಳಿದ್ದಾರೆ. ತನಿಷಾ ಅವರು ಹೇಳುವಂತೆ ಎಲ್ಲರಿಗೂ ಮನೆ ಊಟ ಬಂದಿದೆ ನನಗೆ ಮಾತ್ರ ರೆಡಿಮೇಡ್ ಫುಡ್ ಬಂದಿದೆ ತನಿಷಾ ಅವರು ಹೇಳಿದ್ದಾರೆ.

ತನಿಷಾ ಅವರು ನಮ್ಮ ಮನೆಯ ಕುಟುಂಬಸ್ಥರು ಚೆನ್ನಾಗಿ ಇದ್ದಾರೋ ಇಲ್ಲವೋ ಎಂಬುದಕ್ಕೆ ತಿಳಿದುಕೊಳ್ಳುವುದಕ್ಕಾಗಿ ನನಗೆ ಪತ್ರ ಸಿಗಬೇಕು ಎಂದು ಹೇಳಿದ್ದಾರೆ. ನಮ್ರತಾ ಅವರು ನನಗಿಂತ ಹೆಚ್ಚಾಗಿ ಡ್ರೋನ್ ಪ್ರತಾಪ್ ಅವರಿಗೆ ಪತ್ರ ಸಿಗಬೇಕು ಎಂದು ಹೇಳಿದ್ದಾರೆ. ಮೂರು ವರ್ಷಗಳಿಂದ ಅವರ ಅಪ್ಪ ಅಮ್ಮನ ಜೊತೆ ಮಾತನಾಡಿಲ್ಲ, ನಮ್ರತಾ ಅವರು ನನಗೆ ಬಂದ ಪತ್ರವನ್ನು ನಾನು ತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ.

ಡ್ರೋನ್ ಅವರಿಗೆ ಸಪೋರ್ಟ್ ಮಾಡಬೇಕು ಎಂದು ಎಲ್ಲರೂ ಹೇಳಿದರು. ಕಾರ್ತಿಕ್ ಅವರು ಕೂಡ ನನ್ನ ಅಪ್ಪ ಅಮ್ಮ ನನ್ನ ಜೊತೆ ಮಾತನಾಡುತ್ತಾರೆ ಇಲ್ಲವಾ ಎಂಬುದು ನನಗೂ ಕೂಡ ತಿಳಿಯಬೇಕು ಎಂದು ಹೇಳಿದ್ದಾರೆ ಪ್ರತಾಪ ಅವರು ನನ್ನ ಅಪ್ಪ-ಅಮ್ಮನನ್ನು ನೋಡಬೇಕು ಮಾತನಾಡಿಸಬೇಕು ಎಂದು ಅಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮನೆಯ ಸ್ಪರ್ದಿಗಳು ಎಲ್ಲರೂ ಡ್ರೋನ್ ಪ್ರತಾಪ್ ಗೆ ಸಮಾಧಾನ ಮಾಡಿಕೋ ಸಮಾಧಾನ ಎಂದು ಹೇಳಿದ್ದಾರೆ. ತುಂಬಾ ಯೋಚನೆ ಮಾಡಬೇಡ ಅವರು ಬರುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಅವರು ಸ್ಪರ್ಧಿಗಳಿಗೆ ಎಮೋಷನಲ್ ಆಗಿ ಅಟ್ಯಾಕ್ ಮಾಡಿದ್ದಾರೆ ಎಂದು ಎಲ್ಲರೂ ಕೂಡ ಹೇಳುತ್ತಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here