ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ರೈತರಿಗೆ ಸಬ್ಸಿಡಿ ಸಹಿತ ಸಾಲ

50

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರದ ಮೂಲಕ ರೈತರಿಗೆ ಅನುಕೂಲವಾಗಲು ಬರ ಪರಿಹಾರದ ಹಣವನ್ನ ಘೋಷಣೆ ಮಾಡುವ ಜೊತೆಗೆ ರೈತರಿಗೆ ಸಬ್ಸಿಡಿಯ ಸಹಿತ ಸಾಲವನ್ನು ನೀಡಲಾಗುತ್ತದೆ. ಎಲ್ಲಾ ಸಾಲಕ್ಕೂ ಕೂಡ ಸರ್ಕಾರವು ಸಬ್ಸಿಡಿ ಯನ್ನು ನೀಡಲಾಗುತ್ತದೆ. ಆರ್‌ಬಿಐನ ಹೊಸ ಮಾರ್ಗಸೂಚಿಯಾಗಿದೆ.

ಬೆಳೆ ಸಾಲ ಬಡ್ಡಿ ರಹಿತ ಸಾಲ ಹೀಗೆ ಬೇರೆ ಬೇರೆ ರೀತಿಯ ಸಾಲವನ್ನ ರೈತರಿಗೆ ಅನುಕೂಲವಾಗಲು ಜಾರಿಗೆ ತಂದಿದ್ದಾರೆ ಆ ಅನುಕೂಲವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಹೊಂದಿದೆ. ಬೆಳೆ ಬೆಳೆಯಲು ಅಗತ್ಯವಾಗಿರುವ ವಸ್ತುಗಳು ಮತ್ತು ಉಪಕರಣಗಳನ್ನು ಪಡೆದು ಬೆಳೆ ಸಾಲಗಳನ್ನ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.

ಬೇರೆ ಬೇರೆ ಉಪ ಕಸುಬುಗಳನ್ನ ಮಾಡುವುದಕ್ಕೆ 50 ಪರ್ಸೆಂಟ್ ಅಷ್ಟು ಸಾಲ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ. 2023 ಮತ್ತು 24ನೇ ಸಾಲಿನ ಹಣಕಾಸು ವರ್ಷದಲ್ಲೇ ರೈತರು ತಮ್ಮ ಬೆಳೆಯನ್ನ ಬೆಳೆಯುವುದಕ್ಕೆ ಅನುಕೂಲವಾಗಲು ಕೃಷಿಯೇತರ ಚಟುವಟಿಕೆಗಳಿಗೆ ಸಹಾಯ ಮಾಡುವುದಕ್ಕೆ ಸಹಾಯಧನವನ್ನ ನೀಡಬೇಕು ಎಂದು ಆರ್ ಬಿ ಐ ಯವರು ಮಾರ್ಗಸೂಚಿಯನ್ನ ನೀಡಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಅನುಸರಿಸಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬ ರೈತರು ಅದರಲ್ಲೂ 57 ಲಕ್ಷಕ್ಕಿಂತ ಹೆಚ್ಚು ರೈತರು ಇದ್ದಾರೆ ಆ ರೈತರು ಇದರ ಸದುಪಯೋಗವನ್ನ ಪಡೆಯಲು ಸಾಧ್ಯ. ಬೆಳೆ ಮತ್ತು ಸಾಲ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬಹುದು.

50 ಪರ್ಸೆಂಟ್ ಅಷ್ಟು ಸಹಾಯಧನವನ್ನು ಈ ರೈತರಿಗೆ ನೀಡಲಾಗುತ್ತದೆ ಅದರಲ್ಲಿ ಅವರು ಬೆಳೆಯನ್ನ ಬೆಳೆದುಕೊಳ್ಳಲು ಸಾಧ್ಯ. ಬರ ಪರಿಹಾರದ ಹಣವನ್ನ ಕೂಡ ರಾಜ್ಯ ಸರ್ಕಾರದವರು ಘೋಷಣೆ ಮಾಡಿದ್ದಾರೆ ಏಕೆಂದರೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಹಣ ಎಂಬುದು ಬಂದಿಲ್ಲ ಆದ್ದರಿಂದ ರಾಜ್ಯ ಸರ್ಕಾರದವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು

ಎಂಬುದಾಗಿ ಎರಡು ಸಾವಿರ ಹಣವನ್ನು ಪ್ರತಿಯೊಬ್ಬ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ರೈತರಿಗೆ ಸಬ್ಸಿಡಿ ಸಹಿತ ಸಾಲವನ್ನು ನೀಡಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಶೇಕಡ ಎಂಟು ಪರ್ಸೆಂಟ್ ಅಷ್ಟು ಸಾಲದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಸಹಾಯಧನವನ್ನ ಕೂಡ ನೀಡಿದರು

ಕೂಡ ರೈತರಿಗೆ ಇದರಿಂದ ತೊಂದರೆಗಳು ಉಂಟಾಗುತ್ತಿದೆ ಆದ್ದರಿಂದ ರೈತರು ತಾವು ಬೆಳೆದಂಥ ಬೆಳೆಗೆ ಸಬ್ಸಿಡಿ ಸಹಿತ ಸಾಲ ಮತ್ತು ಬರ ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಿದ್ದಾರೆ, ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬೇಕು ಎಂಬುದನ್ನು ಸೂಚಿಸಲಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here