151 ಬರ ಪೀಡಿತ ತಾಲೂಕ್ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ

83

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಒಂದು ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದ್ದಾರೆ. ಬರಪೀಡಿತ ತಾಲೂಕುಗಳಲ್ಲಿ ಇರುವಂತಹ ರೈತರಿಗೆ ಬರ ಪರಿಹಾರದ ಹಣವನ್ನು ಘೋಷಣೆ ಮಾಡಿದೆ ಸರ್ಕಾರ. ಯಾವ ಯಾವ ತಾಲೂಕುಗಳಿಗೆ ಸರ್ಕಾರ ಹಣವನ್ನು ಜಮಾ ಮಾಡಿದೆ.

ರಾಜ್ಯದಲ್ಲಿ ಅನೇಕ ಕಡೆ ಬರಗಾಲ ಉಂಟಾಗಿದೆ, ರಾಜ್ಯದ ಎಲ್ಲಾ ರೈತರಿಗೂ ಕೂಡ ಬರ ಪೀಡಿತ ಹಣವನ್ನು ಘೋಷಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೂಡ ಮಾಡಲಾಗಿದೆ.

ಸರ್ಕಾರವು ಯಾವುದೇ ರೀತಿಯ ಹಣವನ್ನು ಘೋಷಣೆ ಮಾಡಿಲ್ಲ ಆದರೆ ರಾಜ್ಯ ಸರ್ಕಾರದವರೇ ರೈತರ ಖಾತೆಗೆ ಬರ ಪೀಡಿತ ಹಣವನ್ನ ಘೋಷಣೆ ಮಾಡಿದೆ ಮತ್ತು ರೈತರ ಖಾತೆಗೆ ಜಮಾ ಆಗುತ್ತದೆ.

ನೀವು ಕೂಡ ಬರ ಪೀಡಿತ ಹಣವನ್ನ ಪಡೆಯಬೇಕಾದರೆ ಪ್ರಮುಖ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೂ ಕೂಡ ಹಣವನ್ನು ಜಮಾ ಮಾಡಬಹುದಾಗಿದೆ

ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಯೋಣ. ರೈತರು ಯಾವೆಲ್ಲ ದಾಖಲೆಗಳನ್ನು ನೀಡುವ ಮೂಲಕ ಈ ಸೌಲಭ್ಯವನ್ನು ಪಡೆಯಬೇಕು ಎಂದರೆ

ಹಣ ಯಾವಾಗ ಜಮಾ ಆಗುತ್ತದೆ ಎಷ್ಟು ಎಕ್ಕರೆಗೆ ಹಣವನ್ನ ಜಮಾ ಮಾಡಲಾಗಿದೆ ಎಂಬುದನ್ನ ತಿಳಿಯೋಣ. ರಾಜ್ಯದ ಬಹುತೇಕ ಭಾಗಗಳಲ್ಲಿ ಬರಪೀಡಿತ ಸಮಸ್ಯೆ ಉಂಟಾಗಿದೆ.

ಕೇಂದ್ರ ಸರ್ಕಾರದಿಂದ ಬರ ಪೀಡಿತ ಸಮಸ್ಯೆ ಗಾಗಿ ಏನಾದರೂ ಅನುಕೂಲ ಮಾಡಿಕೊಡುವುದಕ್ಕಾಗಿ ಅಗ್ರಹಗಳು ವ್ಯಕ್ತವಾಗುತ್ತ ಇದ್ದವು. ಕೇಂದ್ರ ಸರ್ಕಾರದಿಂದ ಯಾವುದೇ

ರೀತಿಯ ಬರಗಾಲದ ಸಮಸ್ಯೆಗಳಿಗೆ ಹಣ ಎಂಬುದು ಬಿಡುಗಡೆಯಾಗಿಲ್ಲ ಆದರೆ ರಾಜ್ಯ ಸರ್ಕಾರ ಬರಪೀಡಿತ ಸಮಸ್ಯೆಗೆ ಹಣವನ್ನ ಬಿಡುಗಡೆ ಮಾಡಿದೆ.

325 ಕೋಟಿಗಿಂತ ಹೆಚ್ಚು ಹಣವನ್ನ ಬಿಡುಗಡೆ ಮಾಡಲಾಗಿದೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬಂದಿಲ್ಲ ಆದರೆ ರಾಜ್ಯ ಸರ್ಕಾರದವರು ಬಿಡುಗಡೆ ಮಾಡಲಾಗಿದೆ

ಹಾಗೆ ರೈತರ ಖಾತೆಗೂ ಕೂಡ ಜಮಾ ಆಗಿದೆ. ಎಲ್ಲಾ ಜಿಲ್ಲೆಯವರೆಗೂ ಕೂಡ ಅನುದಾನವನ್ನ ಮಾಡಲಾಗಿದೆ ಹಾಗೆ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಯವರೆಗೂ ಕೂಡ ಹಣ ಜಮಾ ಆಗುತ್ತದೆ.

ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here