ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

76
ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ
ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡುವುದಕ್ಕೆ ತೀರ್ಮಾನ ತೆಗೆದುಕೊಂಡಿದೆ ಅದರಲ್ಲೂ ಏಪ್ರಿಲ್ ಒಂದನೇ ತಾರೀಖಿನಿಂದ ಈ ಹಣವನ್ನು ಜಮಾ ಮಾಡಲಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ.

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ
ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

223 ತಾಲೂಕುಗಳಲ್ಲಿರುವ ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಸೌಲಭ್ಯವನ್ನು ಪಡೆಯುವುದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನ ಸಲ್ಲಿಸಿದರೆ ಮಾತ್ರ ಈ ಬರ ಪರಿಹಾರದ ಹಣವನ್ನು ಪಡೆಯಲು ಸಾಧ್ಯ.

ಮಳೆ ಇಲ್ಲದೆ ಸಾಕಷ್ಟು ಜನ ರೈತರಿಗೆ ಸಮಸ್ಯೆ ಎಂಬುದು ಎದುರಾಗಿದೆ ಅಂತಹ ಸಮಸ್ಯೆಗಳನ್ನ ನಿವಾರಿಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ರೀತಿಯ ಕ್ರಮವನ್ನು ಕೈಗೊಂಡಿದೆ.

ರಾಜ್ಯ ಸರ್ಕಾರವು 223 ತಾಲೂಕುಗಳನ್ನ ಬರಪೀಡಿತ ತಾಲೂಕು ಎಂಬುದಾಗಿ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರವು ಯಾವುದೇ ರೀತಿಯಲ್ಲೂ ಕೂಡ ಹಣ ಎಂಬುದು ನೀಡದೇ ಇರುವುದರಿಂದ ರಾಜ್ಯ ಸರ್ಕಾರವೇ ಮುಂದಾಗಿ ಈ ಬರ ಪರಿಹಾರದ ಹಣವನ್ನು ನೀಡುತ್ತಾ ಇದೆ.

ಬರ ಪರಿಹಾರದ ಹಣವನ್ನ ನೀವು ಪಡೆಯಬೇಕು ಎಂದರೆ ಕೆಲವೊಂದಿಷ್ಟು ಪ್ರಮುಖ ದಾಖಲೆಗಳು ಇರಲೇಬೇಕು ಆ ದಾಖಲೆಗಳು ಇದ್ದರೆ ಮಾತ್ರ ನೀವು ಹಣವನ್ನು ಪಡೆಯಲು ಸಾಧ್ಯ.

ಇದನ್ನು ಕೂಡ ಓದಿ: 

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ

ಕನ್ನಡದ ನಟ ನಟಿಯರು ಯಾರಿಗೆ ಯಾರ ಮೇಲೆ ವೈಮನಸ್ಸು ಇದೆ

ಪ್ರತಿಯೊಬ್ಬ ರೈತರಿಗೂ ಕೂಡ ಸಬ್ಸಿಡಿ ಹಣ ಬಿಡುಗಡೆ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನೀರಿನ ಸಮಸ್ಯೆ ಇರುವುದರಿಂದ ಇದಕ್ಕೆ ಪರಿಹಾರ ಏನು

ಎಫ್ ಐಡಿ ನಂಬರ್ ಪ್ರತಿಯೊಬ್ಬ ರೈತರು ಕೂಡ ಹೊಂದಿರಲೇಬೇಕು. ಬರ ಪರಿಹಾರದ ಹಣವನ್ನ ಪಡೆಯಬೇಕೆಂದರೆ ಎಫ್ ಐಡಿ ನಂಬರ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ.

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ
ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ಎಫ್ ಐ ಡಿ ನಂಬರ್ ಗಳು ಇಲ್ಲದೆ ಇದ್ದರೆ ಪ್ರತಿಯೊಬ್ಬ ರೈತರು ಕೂಡ ಅರ್ಜಿಯನ್ನು ಸಲ್ಲಿಸಿ ಈ ಎಫ್ ಐ ಡಿ ನಂಬರ್ ನ ಐಡಿಯನ್ನು ನೀವು ಪಡೆದುಕೊಳ್ಳಲೇಬೇಕು ಪಡೆದುಕೊಳ್ಳುವುದರಿಂದ ಮಾತ್ರ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬಹುದು ಆದ್ದರಿಂದ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಆಧಾರ್ ಕಾರ್ಡ್, ಪಹಣಿ, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ತೆಗೆದುಕೊಂಡು ಕೃಷಿ ಕೇಂದ್ರಗಳು ಅಥವಾ ರೈತ ಸಂಪರ್ಕ ತೋಟಗಾರಿಕೆ ಇಲಾಖೆಗಳಲ್ಲಿ ಹೋಗಿ ನೀವು ಈ ದಾಖಲೆಗಳನ್ನು ತೆಗೆದುಕೊಂಡು ಅರ್ಜಿಯನ್ನು ಸಲ್ಲಿಸುವುದರಿಂದ ಅಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸುವ ಜೊತೆಗೆ ಹಣವನ್ನು ಕೂಡ ನೀವು ಪಡೆಯಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here