ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

46
ಫೆಬ್ರವರಿ 29ನೇ ತಾರೀಖಿನ ಒಳಗೆ ರೈತರು ಮಾಡಿರುವಂತ ಸಾಲದ ಒಂದು ಬಗ್ಗೆ ಮಹತ್ವದ ನಿರ್ಧಾರ ಸಾಧ್ಯತೆ ಇದೆ
ಫೆಬ್ರವರಿ 29ನೇ ತಾರೀಖಿನ ಒಳಗೆ ರೈತರು ಮಾಡಿರುವಂತ ಸಾಲದ ಒಂದು ಬಗ್ಗೆ ಮಹತ್ವದ ನಿರ್ಧಾರ ಸಾಧ್ಯತೆ ಇದೆ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಿದೆ ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ಸಾಕಷ್ಟು ರೀತಿಯ ಸಂಕಷ್ಟವನ್ನು ರೈತರು ಎದುರಿಸುತ್ತಾ ಇದ್ದರು ಅಂತಹ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬೇಕು.

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ
ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

ಎನ್ನುವ ಕಾರಣಕ್ಕಾಗಿ ಸರ್ಕಾರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ರೈತರು ಬೆಳೆದಂಥ ಬೆಳೆಯುನ್ನ ಸಾಕಷ್ಟು ರೀತಿಯಲ್ಲಿ ನಷ್ಟ ಉಂಟಾಗಿದೆ ಅಂತಹ ನಷ್ಟವನ್ನು ಪರಿಹರಿಸಬೇಕು

ಎನ್ನುವ ಕಾರಣಕ್ಕಾಗಿ ಈ ರೀತಿಯಲ್ಲಿ ರಾಜ್ಯ ಸರ್ಕಾರವು ಬೆಳೆ ಪರಿಹಾರದ ಹಣವನ್ನು ಘೋಷಣೆ ಮಾಡಿದೆ ಪ್ರತಿ ಎಕರೆಗೂ ಎಷ್ಟು ಹಣವನ್ನು ಘೋಷಣೆ ಮಾಡಿದ್ದಾರೆ ಎಂಬುದನ್ನು ತಿಳಿಯೋಣ.

ಪ್ರತಿಯೊಬ್ಬ ರೈತರು ಕೂಡ ಬರ ಪರಿಹಾರದ ಹಣವನ್ನ ಪಡೆದುಕೊಳ್ಳಬೇಕು ಎಂದರೆ ಎಫ್ ಐಡಿ ನಂಬರ್ ಗಳನ್ನ ಮಾಡಿಸಿಕೊಳ್ಳಲೇಬೇಕು ಈ ಎಫ್ ಐ ಡಿ ನಂಬರ್ ಗಳನ್ನ ನೀವು ಮಾಡಿಸಿಕೊಳ್ಳುವುದರಿಂದ

ನಿಮ್ಮ ಖಾತೆಗೆ ನೇರವಾಗಿ ಹಣ ಎಂಬುದು ಜಮಾ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಕ್ರಮವನ್ನು ಅನುಸರಿಸಲೇಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ನೀವು ಪ್ರತಿ ಎಕರೆಗೂ 15 ಸಾವಿರ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಂದಿಷ್ಟು ರೈತರ ಬಳಿ fid ನಂಬರ್ ಮಾಡಿಸಿಕೊಳ್ಳದೆ ಇರುವುದರಿಂದ ಸರ್ಕಾರದಿಂದ ಬರುವ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಎಫ್ಐಡಿ ನಂಬರ್ ಗಳನ್ನ ಮಾಡಿಸಿಕೊಳ್ಳಲೇಬೇಕು

ಈ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಗೆ ಆ 3 ಲಕ್ಷ ರೂಪಾಯಿ
ಈ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಗೆ ಆ 3 ಲಕ್ಷ ರೂಪಾಯಿ

ನೀವು ಮಾಡಿಸಿಕೊಳ್ಳುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ. ರಾಜ್ಯ ಸರ್ಕಾರದ ಈಗಾಗಲೇ ಕೆಲವೊಂದಿಷ್ಟು ಜನರಿಗೇ ಅದರಲ್ಲೂ ರೈತರಿಗೆ 2000 ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಿದೆ ಆದರೆ

ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಇಬ್ಬರೂ ಕೂಡ ಒಟ್ಟಿಗೆ ಆಗಿ ಪ್ರತೀ ಎಕರೆಗೂ 15,000 ಹಣವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ನಿಮ್ಮ ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ fid ನಂಬರ್ ಗಳನ್ನ ಮಾಡಿಸಿಕೊಳ್ಳುವುದು ತುಂಬಾ ಉತ್ತಮ ಇದನ್ನ ಮಾಡಿಸಿಕೊಳ್ಳುವುದರಿಂದ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಯೋಜನೆಯ ಸೌಲಭ್ಯವನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಓದಿ:

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

LEAVE A REPLY

Please enter your comment!
Please enter your name here