ರೈತರಿಗೆ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಪ್ರತಿ ಎಕರೆಗೂ ಕೂಡ ಹಣ ಬಿಡುಗಡೆ

71

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿರುವಂತಹ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಏಕೆಂದರೆ ಅನೇಕ ಕಡೆಯಲ್ಲಿ ಬರಗಾಲ ಉಂಟಾಗಿದೆ. ಬರಗಾಲ ಮತ್ತು ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಇನ್ನೂ 15 ದಿನದ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಡಿ ಬಿ ಟಿ ಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗುತ್ತಿದ್ದು. ಬರಪೀಡಿತ ಜಿಲ್ಲೆಗಳು ಮತ್ತು ಆಯಾ ತಾಲೂಕುಗಳಿಂದ ಅನುಗುಣವಾಗಿ ಪ್ರತಿಯೊಬ್ಬ ರೈತರು ಕೂಡ ನಿಯಮಗಳಿಗೆ ಬದ್ಧವಾಗಿ ಈ ಕೆಲಸವನ್ನ ಮಾಡಲೇಬೇಕು. ಒಂದು ವೇಳೆ ಈ ಕೆಲಸವನ್ನು ಮಾಡಿ ಇಲ್ಲ ಎಂದರೆ ನೀವು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ಮಾಹಿತಿಯನ್ನು ಕೃಷ್ಣ ಬೈರೇಗೌಡ ಅವರೇ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯದ ತಾಲೂಕುಗಳಲ್ಲಿ ಬರಗಾಲಕ್ಕೆ ತುತ್ತಾಗಿರುವ ರೈತರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು. ರಾಜ್ಯದಲ್ಲಿ ಬರಗಾಲದ ಸಮಸ್ಯೆ ಎದುರಾಗಿತ್ತು, ರೈತರಿಗೆ ಮಳೆ ಇಲ್ಲದೆ ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗುತ್ತಿದ್ದಾರೆ. ಪ್ರತಿಯೊಬ್ಬ ರೈತರ ಖಾತೆಗೆ ಬರಗಾಲದ ಹಣವನ್ನ ಸರ್ಕಾರ ನೀಡಲು ಮುಂದಾಗಿದೆ.

ಆಯಾ ಜಿಲ್ಲಾಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಂದಾಯ ಇಲಾಖೆಯವರು ಕೂಡ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ರೈತರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು. ಪ್ರತಿಯೊಬ್ಬ ರೈತರ ಖಾತೆಗೂ ಕೂಡ ಮುಂದಿನ 15 ದಿನಗಳಲ್ಲಿ ಬರಗಾಲದ ಹಣವನ್ನ ಘೋಷಣೆ ಮಾಡಲಾಗುತ್ತದೆ ಪ್ರತಿ ಎಕರೆಗೂ 15,000 ದಂತೆ ಯಾವ ಯಾವ ರೈತರು ಎಷ್ಟು ಎಕ್ಕರೆಯನ್ನ ಹೊಂದಿದ್ದಾರೋ ಅದರ ಆಧಾರದ ಮೇಲೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ

ಎಂದು ಸರ್ಕಾರದವರು ಘೋಷಣೆ ಮಾಡಿದ್ದಾರೆ ಅದೇ ರೀತಿಯಲ್ಲಿ ರೈತರ ಖಾತೆಗೆ ನೇರವಾಗಿ ಭೇಟಿಯ ಮೂಲಕ ಹಣ ಎಂಬುದು ನೀಡಲಾಗುತ್ತದೆ. ರೈತರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿದರೆ ರಾಜ್ಯ ಸರ್ಕಾರದಿಂದ ಹಣ ಬರುತ್ತದೆ. ಫ್ರೂಟ್ ಐಡಿಯಲ್ಲಿ ಜಮೀನಿನ ದಾಖಲೆಗಳ ಆಧಾರದ ಮೇಲೆ ಪರಿಹಾರದ ಹಣವನ್ನ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರದವರು ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here