ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ

24
ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ
ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ

ದಸರಾ ಗಜಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಂಟು ಬಾರಿ ಅಂಬಾರಿಯನ್ನ ಹೊತ್ತು ಎಲ್ಲದಕ್ಕೂ ಸೈ ಎಂದುಕೊಂಡ ಅರ್ಜುನ, ಈ ಅರ್ಜುನನ ಸಾವಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ನಾಡ ಹಬ್ಬದ ಸೆಲೆಬ್ರಿಟಿ ಎಂದೇ ಹೇಳಬಹುದಾಗಿದೆ ಈ ಅರ್ಜುನ ನನ್ನ.

ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ
ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ

ಅರ್ಜುನನ ಸಾವಿನಿಂದ ಸಾಕಷ್ಟು ರೀತಿಯಲ್ಲಿ ಕರುನಾಡಿಗೆ ದೊಡ್ಡ ಆಘಾತ ಎಂದೇ ಹೇಳಬಹುದಾಗಿದೆ. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಅರ್ಜುನನ ಸಾವಿನ 26 ದಿನಗಳಾದ ನಂತರ ಕರ್ನಾಟಕ ಆನೆ ಯೋಜನೆಯಾ ಅಧಿಕಾರಿಗಳನ್ನು ಯತ್ತಂಗಡಿ ಮಾಡಲಾಗಿದೆ.

ಆನೆ ಯೋಜನೆಯ ನಿರ್ದೇಶಕರಾಗಿರುವಂತಹ ಶಾಶ್ವತಿ ಮಿಶ್ರ ಅವರನ್ನು ಆನೆ ಯೋಜನೆ ನಿರ್ದೇಶಕರ ಹುದ್ದೆಯಿಂದ ಅರಣ್ಯ ವೀಕ್ಷಣೆ ದಳದ ಮುಖ್ಯಸ್ಥ ನೇಮಕ ಮಾಡಲಾಗಿದೆ. 2023ರ ವರ್ಷದಲ್ಲಿ ಕರ್ನಾಟಕದಲ್ಲಿ ಆನೆಯ ಉಪಟಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದ್ದವು.

ಇದನ್ನು ಓದಿ:

ಲೋಕೋಪಯೋಗಿ ಇಲಾಖೆಯಲ್ಲಿ ಅನೇಕ ರೀತಿಯ ಹುದ್ದೆ
ಜಮೀನು ಇರುವ ರೈತರಿಗೆ ಹೊಸ ನಿಯಮ
ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಪ್ರಧಾನಮಂತ್ರಿ ಅವರ ಹೊಸ ಯೋಜನೆ

ಅನೇಕ ಕಡೆಯಲ್ಲಿ ಆನೆಯ ಕಾರ್ಯಾಚರಣೆಗಾಗಿ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿತ್ತು. ಆದರೆ ಆನೆಯ ದಾಳಿಯ ಪ್ರಕರಣಗಳು ಕಡಿಮೆ ಆಗಿರಲಿಲ್ಲ. ಕಾಡಾನೆಯ ದಾಳಿಯ ಸಂದರ್ಭದಲ್ಲಿ ಅರ್ಜುನ ಆನೆಯ ಮೃತಪಟ್ಟಿರುವ ಗಂಭೀರವಾದ ಸ್ವರೂಪವನ್ನೇ ಪಡೆದುಕೊಂಡಿತು.

ಅನೇಕ ರೀತಿಯ ನಿಯಮಗಳನ್ನು ಕೂಡ ಉಲ್ಲಂಘನೆ ಮಾಡಿರುವುದನ್ನು ನಾವು ಕೂಡ ಗಮನಿಸಬಹುದಾಗಿದೆ. ಆನೆಯ ಹುದ್ದೆಯ ಅಧಿಕಾರಿಗಳು ಅದು ಅನ್ನ ನಿಯೋಜನೆ ಮಾಡುವಲ್ಲಿ ಸಾಕಷ್ಟು ರೀತಿಯಲ್ಲಿ ಎಡವಿದ್ದಾರೆ ಎಂದು ಹೇಳಬಹುದು. ಕಾರಣದಿಂದಾಗಿ ಶಾಶ್ವತಿ ಮಿಶ್ರ ಅವರನ್ನ ವರ್ಗಾವಣೆ ಮಾಡಲಾಗುವ ಪರಿಸ್ಥಿತಿಗಳು ಕೂಡ ಕಂಡು ಬಂದಿದೆ.

ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ
ದಸರಾ ಗಜ ಪಡೆ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿಗೆ ನ್ಯಾಯ ಸಿಕ್ಕಿತಾ

ಹಿರಿಯ ಐಎಫ್ಎಸ್ ಅಧಿಕಾರಿ ಡಾಕ್ಟರ್ ಮನೋಹರ್ ಅವರನ್ನ ಕೂಡ ನೇಮಕ ಮಾಡಲಾಗಿದೆ ಆದರೆ ದಸರಾ ಗಜ ಪಡೆಯ ಮಾಜಿ ಕ್ಯಾಪ್ಟನ್ ಆಗಿರುವಂತಹ ಅರ್ಜುನ್ ಸಾರ್ ಆಗಿದೆ ಆದರೆ ಅಧಿಕಾರಿಗಳ ನಿರ್ಲಕ್ಷವು ಅಥವಾ ಅರಣ್ಯ ಅಧಿಕಾರಿಗಳು ಮಾಡಿರುವ ಬೇಜಾರು ಬಾರಿ ಎಂಬುದು ತಿಳಿಯಲು ಸಾಧ್ಯವಾಗುತ್ತಿಲ್ಲ

ಆದರೆ ಈ ರೀತಿಯ ಸಮಸ್ಯೆಗಳು ಯಾವ ಆಣೆಗೂ ಕೂಡ ಬರಬಾರದು. ಇದರ ಬಗ್ಗೆ ಹೆಚ್ಚು ಕ್ರಮವನ್ನು ಕೈಗೊಳ್ಳಬೇಕು ಎಂಬುದು ಎಲ್ಲರ ಆಕ್ರೋಶವಾಗಿದೆ ಅರ್ಜುನ ಆನೆ ಸಾವೇನಿಂದಾಗಿ ಸಾಕಷ್ಟು ಜನರಿಗೆ ಇದು ಒಂದು ರೀತಿ ಬಿಕ್ಕಟ್ಟು ನಮಗೆ ಬೇಕಾಗಿರುವಂತಹ ವಸ್ತುವನ್ನೇ ನಾವು ಕಳೆದುಕೊಂಡಿದ್ದೇವೆ ಎಂಬುದು ಸೂಚಿಸುತ್ತದೆ.

LEAVE A REPLY

Please enter your comment!
Please enter your name here