ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

33
ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ
ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ರೇಷ್ಮೆ ಕೃಷಿಯನ್ನ ಮಾಡುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ರೇಷ್ಮೆ ಹುಳುವಿನ ಮೊಟ್ಟೆಗಳನ್ನ ಮೊದಲು ಖರೀದಿ ಮಾಡಿ ನಂತರ ಅವುಗಳಿಗೆ ರಕ್ಷಣೆ ಮಾಡಿ ಅವುಗಳಿಗೆ ಆಹಾರವನ್ನು ನೀಡಿ ನಂತರ ನೀವು ಅವುಗಳನ್ನ ಹಾಕುವಂತಹ ಜಾಗವನ್ನು ನೀವು ಮಾಡಿಕೊಳ್ಳಬೇಕು.

ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ
ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಇದಕ್ಕೆ 50,000 ಖರ್ಚಾಗುವ ಸಾಧ್ಯತೆ ಇದೆ. ಒಂದೇ ವಾತಾವರಣಕ್ಕೆ ಆ ಹುಳುಗಳನ್ನು ಸಿದ್ಧತೆ ಮಾಡಬೇಕು. ಬೆಳಕು ಮತ್ತು ಗಾಳಿ ಅತಿ ಹೆಚ್ಚಾಗಿ ಬೀಳಬಾರದು.

ರೇಷ್ಮೆ ಕೃಷಿ ಮಾಡುತ್ತಾರೆ ಎಂದರೆ ತುಂಬಾ ಸ್ವಚ್ಛತೆ ಎಂಬುದನ್ನು ಕಾಪಾಡಿಕೊಳ್ಳಬೇಕು.

ನೀವು ಮೊದಲು ರೇಷ್ಮೆ ಹುಳುಗಳಿಗೆ ಆಹಾರವನ್ನು ನೀಡಿ 22 ದಿನಗಳ ಕಾಲ ಹಾಗೆ ಬಿಟ್ಟು ಕೊಳ್ಳಬೇಕು ನಂತರದಲ್ಲಿ ಅವುಗಳನ್ನು ಗೂಡಿನಲ್ಲಿ ಬಿಟ್ಟು ಅವುಗಳು ಮೊಟ್ಟೆ ಇಡುವ ರೀತಿ ಮಾಡಬೇಕು.

ಹುಳಗಳನ್ನ ನೀವು ಕೈಯಲ್ಲಿ ಆರಿಸಿಕೊಳ್ಳಬಹುದು. ಈ ರೇಷ್ಮೆ ಕೃಷಿ ಯನ್ನ ಮಾಡಬೇಕು ಎಂದರೆ ಸಾಕಷ್ಟು ಜನರನ್ನ ಅವಲಂಬನೆ ಮಾಡಬೇಕು.

ನೀವು ಈ ಕೃಷಿಗೆ ಯಾವ ರೀತಿ ಬಂಡವಾಳವನ್ನ ಹಾಕಿರುತ್ತೀರೋ ಅದರಲ್ಲಿಯೇ ಹೆಚ್ಚು ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ರೇಷ್ಮೆ ಕೃಷಿ ಮಾಡುವುದರಿಂದ ಸಾಕಷ್ಟು ರೀತಿಯ ಲಾಭ ಪಡೆದುಕೊಳ್ಳಬಹುದು

ಮಾರುಕಟ್ಟೆಯಲ್ಲಿ ಕೂಡ ಸಾಕಷ್ಟು ರೀತಿಯ ಬೇಡಿಕೆ ಇದೆ ಆದ್ದರಿಂದ ಮಾರಾಟವನ್ನ ಕೂಡ ಮಾಡಲು ಸಾಧ್ಯವಾಗುತ್ತದೆ ರೇಷ್ಮೆ ಬೆಳೆಯುವುದು ತುಂಬಾ ಸುಲಭ ವಿಧಾನ ಆದರೆ ಅದಕ್ಕೆ ಒಂದು ಬಾರಿ ಬಂಡವಾಳ ಹೂಡಿಕೆ ಮಾಡಿದರೆ ಸಾಕಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ
ರೇಷ್ಮೆ ಬೆಳೆಯುವ ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಮಳೆ ಇದ್ದರೆ ಈ ಬೆಳೆಯನ್ನ ಬೆಳೆಯಲು ಸಾಧ್ಯವಾಗುವುದಿಲ್ಲ ಬೇರೆ ಕಡೆಯಲ್ಲೂ ಕೂಡ ಇದಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಸಾಕಷ್ಟು ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು.

ರೇಷ್ಮೆ ಕೃಷಿಯನ್ನ ಮೊದಲು ಮಾಡಬೇಕಾದರೆ ನೀವು ಒಂದುವರೆ ಲಕ್ಷ ರೂಪಾಯಿ ಹಣವನ್ನು ಇಲ್ಲಿ ಹೂಡಿಕೆ ಮಾಡಬೇಕು ಇದರಿಂದ ತುಂಬಾ ಅನುಕೂಲವನ್ನು ಪಡೆಯವಾಗತ್ತಿರಿ ಲಾಭವನ್ನು ನೀವು ಪಡೆದುಕೊಳ್ಳಬಹುದು.

ಪ್ರತಿ ತಿಂಗಳು ಹೆಚ್ಚಿಗೆ ಆದಾಯವನ್ನು ನೀವು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಆ ರೇಷ್ಮೆ ಕೃಷಿ ಮಾಡುವುದರಿಂದ ತುಂಬಾ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು ಹೆಚ್ಚು ಆದಾಯದ ಜೊತೆಗೆ ಲಾಭವನ್ನು ಕೂಡ ನೀವು ಪಡೆದುಕೊಳ್ಳುವುದು ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಬೇಡಿಕೆ ಎಂಬುದು ಇದೆ.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಇದ್ದವರು

ಕೃಷಿ ಭೂಮಿ ಇಲ್ಲದ ರೈತರಿಗೆ ಹಕ್ಕು ಪತ್ರ ವಿತರಣೆ

SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರೈತರಿಗೆ ಪ್ರತಿ ತಿಂಗಳು ಹಣ ಕೂಡ ಪಿಂಚಣಿ ಯೋಜನೆ ಜಾರಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here