ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

39
ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ
ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕ್ಯಾನ್ಸರ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕೂಡ ಕಾಣುವಂತಹ ಆರೋಗ್ಯ ಸಮಸ್ಯೆಯಾಗಿದೆ.

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ
ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಇದು ಹೆದರಿಕೆ ಹುಟ್ಟಿಸುವಂತಿದ್ದರೂ ಕೂಡ ಇದು ನಿಜಕ್ಕೂ ನಿಜ ಹಲವರು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ 40 ವರ್ಷ ದಾಟಿದರೆ ಸಾಕು ಕ್ಯಾನ್ಸರ್ ಗೆ ಬಲಿಯಾಗುತ್ತಾರೆ ಹಾಗಾಗಿ ವೈದ್ಯರು ಕ್ಯಾನ್ಸರ್ ಬರಬಾರದು ಎಂದರೆ ಯಾವೆಲ್ಲ ಆಹಾರವನ್ನ ಸೇವಿಸಬೇಕು ಎಂಬುದನ್ನ ಸೂಚಿಸಿದ್ದಾರೆ

ಆ ಆಹಾರಗಳು ಯಾವುದು ಎಂದರೆ ಹಣ್ಣು ಹಂಪಲುಗಳನ್ನ ಹೆಚ್ಚು ಸೇವಿಸಬೇಕು ಹಸಿರು ಸೊಪ್ಪು ತರಕಾರಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಅವುಗಳನ್ನ ಸೇವಿಸಬೇಕು ಏನು ತಿನ್ನುತ್ತಿದ್ದರೂ ಕೂಡ ಫ್ರೆಶ್ ಆಗಿರುವುದನ್ನ ಅದರಲ್ಲೂ ಹಣ್ಣು ತರಕಾರಿ ಪದಾರ್ಥಗಳ ಸೇವನೆ ಮಾಡಬೇಕು ಎಂದರು ವೈದ್ಯರು ಸಲಹೆ ನೀಡುತ್ತಾರೆ.

ಇಂತಹ ಆಹಾರ ಸಮಸ್ಯೆಯಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು ಹಳೆಯ ಹಣ್ಣುಗಳು ತರಕಾರಿ ಸೊಪ್ಪಿನ ಸೇವನೆ ಅಷ್ಟು ಉತ್ತಮವಾಗಿರುವುದಿಲ್ಲ ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಇದು ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಅಲ್ಲದೆ ಪದಾರ್ಥಗಳು ರೆಡಿಯಾದ ತಕ್ಷಣ ತಿಂದರೆ ತುಂಬಾ ಒಳಿತು

ಇದನ್ನು ಕೂಡ ಓದಿ:

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಅದನ್ನ ಫ್ರಿಡ್ಜ್ ನಲ್ಲಿ ಇಟ್ಟು ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಪರಿಣಾಮ ಬರುತ್ತದೆ ಇದರಲ್ಲಿ ಕ್ಯಾನ್ಸರ್ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ ಏಕೆಂದರೆ

ಈ ರೀತಿಯ ರೋಗಗಳಿಂದ ನಿಮಗೆ ತುಂಬಾ ಸಮಸ್ಯೆಗಳು ಬರಬಹುದು ಉಪ್ಪು ಮತ್ತು ಸಕ್ಕರೆಯನ್ನು ಕೂಡ ಅತಿ ಹೆಚ್ಚಾಗಿ ಸೇವಿಸಬಾರದು ಇದರಿಂದ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ
ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಈ ರೀತಿಯ ಆಹಾರ ಪದಾರ್ಥಗಳಿಂದ ದೂರ ಇರುವುದು ಉತ್ತಮ ಇಲ್ಲವಾದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಆರೋಗ್ಯದಲ್ಲಿ ಸಾಕಷ್ಟು ರೀತಿಯ ಏರಿಳಿತಗಳು ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಕ್ಯಾನ್ಸರ್ ಗಳು ಬರಬಾರದು ಎಂದರೆ

ಯಾವಾಗಲೂ ಕೂಡ ಹಸಿ ತರಕಾರಿ ಸೊಪ್ಪುಗಳನ್ನು ಸೇವನೆ ಮಾಡುವುದು ಉತ್ತಮ ಇದು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಾಕಷ್ಟು ರೀತಿಯ ಅನುಕೂಲವನ್ನು ಕೂಡ ಪಡೆಯಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here