ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ

23
ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ
ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ

ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಟಿ ಟ್ವೆಂಟಿ ವಿಶ್ವ ಕಪ್ ಗೆ ರಾಷ್ಟ್ರೀಯ ತಂಡಗಳು ಆರಂಭವಾಗಿವೆ. ಭಾರತದಲ್ಲಿ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ ಸಿಯಲ್ಲಿ 15 ಜನರ ಬಲಿಷ್ಠ ಸೇನೆ ಸಿದ್ಧವಾಗಿದೆ. ನಾಲ್ಕು ಜನರು ರಿಸರ್ವ್ ಪ್ಲೇಯರ್ಸ್ ತಂಡವನ್ನ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ
ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ

ಕೆಲವೊಂದಿಷ್ಟು ನಾಯಕರ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಐಪಿಎಲ್ ನಲ್ಲಿ ಆಟ ಆಡುತ್ತಿರುವ ಅಂತಹವರು ಕೂಡ ಚಾನ್ಸ್ ಎಂಬುದು ಪಡೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಎಂಟು ಆಟಗಾರರು ವಿಶ್ವ ಕಪ್ ಗೆ ಆಟವನ್ನು ಆಡಲಿದ್ದಾರೆ.

ಮುಂದಿನ ದಿನಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗುತ್ತದೆ, ಯು ಎಸ್ ಕೆ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಈ ಪಂದ್ಯದಲ್ಲಿ 20 ತಂಡಗಳು ಕಣಕ್ಕೆ ಇಳಿಯಲಿವೆ.

ಬೇರೆ ಬೇರೆ ರಾಷ್ಟ್ರಗಳು ಕೂಡ ತಮ್ಮ ತಂಡವನ್ನು ಆ ಯೋಜನೆ ಮಾಡಲಾಗಿದೆ. ಐಪಿಎಲ್ ಪರ ಆಟ ಆಡುವ ಎಂಟು ಜನ ಆಟಗಾರರು ವಿಶ್ವಕಪ್ ನಲ್ಲಿ ಆಟ ಆಡಲು ಆಯ್ಕೆಯಾಗಿದ್ದಾರೆ.

ಭಾರತದ ಪರ ಆರ್‌ಸಿಬಿಯಿಂದ ಇಬ್ಬರು ಆಯ್ಕೆಗೊಂಡಿದ್ದಾರೆ ಮೊಹಮ್ಮದ್ ಸಿರಾಜು ಬೌಲಿಂಗ್ ಅವರು ಮತ್ತು ಆರ್‌ಸಿಬಿ ಕ್ಯಾಪ್ಟನ್ ಆಗಿರುವಂತಹ ಕೊಹ್ಲಿ ಅವರು ಆಯ್ಕೆಗೊಂಡಿದ್ದಾರೆ.

ಐಪಿಎಲ್ ನಲ್ಲಿ 500 ರನ್ ಗಡಿ ದಾಟಿದ್ರು, ಕೊಯ್ಲಿ ಸ್ಟ್ರೈಕ್ ರೇಟ್ ಬಗ್ಗೆ ಪದೇ ಪದೇ ಚರ್ಚೆ ಇದರ ಹೊರತಾಗಿಯೂ ಕೂಡ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಬಲಗೈ ವೇಗದ ಬೌಲರ್ ಐಪಿಎಲ್ ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿದರು ಮೊಹಮ್ಮದ್ ಸಿರಾಜ್ ಆಯ್ಕೆಗೊಂಡಿದ್ದಾರೆ.

ಇದನ್ನು ಕೂಡ ಓದಿ:

ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಎಷ್ಟು ಲಕ್ಷ ಸಾಲ ಬೇಕು ಅಷ್ಟು ಸಾಲ ದೊರೆಯುತ್ತದೆ

ಇದನ್ನು ಬೆಳೆದು ಪ್ರತಿ ತಿಂಗಳು 3 ಲಕ್ಷ ಆದಾಯ ಪಡೆಯಬಹುದು

8 ಮತ್ತು 9 ಹಾಗೂ 10ನೇ ಕಂತಿನ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮಾ

ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಇಬ್ಬರೂ ಕೂಡ ಟೀಮ್ ಇಂಡಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಆರ್‌ಸಿಬಿಯಲ್ಲಿ ಆಡುತ್ತಿರುವ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕ್ಯಾಮ ರೋನ್ ಗ್ರೀನ್ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ 15 ಸದಸ್ಯರ ಆಸ್ಟ್ರೇಲಿಯಾ

ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ
ಆರ್ ಸಿ ಬಿ ಯ ಎಂಟು ಆಟಗಾರರಿಗೆ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿದೆ

ಟಿ20 ವಿಶ್ವಕಪ್ ತಂಡದಲ್ಲಿ ಸ್ವಿಚ್ ಹಿಟ್ ಸ್ಪೆಷಲಿಸ್ಟ್ ,ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕ್ಯಾಮ ರೋನ್ ಗ್ರೀನ್ ಆಯ್ಕೆಯಾಗಿದ್ದಾರೆ ಇಂಗ್ಲೆಂಡ್ ತಂಡದಲ್ಲಿ ಆರ್‌ಸಿಬಿ ಹೀರೋ ಜಾಕ್ಸ್ ಮತ್ತು ಟೋಪ್ಲಿಗೆ ಚಾನ್ಸ್ ಇವರಿಬ್ಬರು ಸ್ಥಾನವನ್ನು ಪಡೆದಿದ್ದಾರೆ.

ನ್ಯೂಜಿಲ್ಯಾಂಡ್ ತಂಡದಲ್ಲಿ ಲಾಕಿ ಫರ್ಗುಸನ್ ಬೌಲರ್ ಅವರು ಆಯ್ಕೆಗೊಂಡಿದ್ದಾರೆ.

ಆರ್ಸಿಬಿ ಗಾಗಿ ಆಡುತ್ತಿರುವ 8 ಜನ ವಿವಿಧ ತಂಡಗಳಲ್ಲಿ ವಿಶ್ವ ಕಪ್ ಗಾಗಿ ಗುದ್ದಾಟ ಮಾಡಲು ಮುಂದಾಗಿದ್ದಾರೆ. ಆರ್ಸಿಬಿ ಅಲ್ಲಿ ಆಡುತ್ತಿರುವ ಅನೇಕ ಜನರು ವಿಶ್ವಕಪ್ ಗೆ ಆಯ್ಕೆಯಾಗಿಲ್ಲ ಎನ್ನುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here