ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ

30
ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ
ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲೆಕ್ಟ್ರಾನಿಕ್ ಸ್ಕೂಟಿ ಗಳು ಅಥವಾ ಸ್ಕೂಟರ್ ಗಳು ಎಂದರೆ ನಮಗೆ ನೆನಪಿಗೆ ಬರುವುದು ಕೆಲವೇ ಕೆಲವು ಒಂದಿಷ್ಟು ಸ್ಕೂಟರ್ ಗಳು ಎಂದೇ ಹೇಳಬಹುದು. ಏಥರ್, ಓಲಾ, ಟಿವಿಎಸ್, ಐಕ್ಯೂಬ್ ಆಗಬಹುದು ಹೀಗೆ ಅನೇಕ ರೀತಿಯ ಸ್ಕೂಟಿ ಗಳು ನಾವು ಕಾಣಬಹುದು.

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ
ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ

ಇವು ಪ್ರಚಲಿತದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳು. ಜನರಲ್ಲಿ ಹೆಚ್ಚು ಗಮನಸೆಳೆಯುತ್ತಿರುವ ಮತ್ತು ಪ್ರಚಲಿತದಲ್ಲಿ ಇರುವಂತಹ ಸ್ಕೂಟರ್ ಗಳು ಎಲೆಕ್ಟ್ರಿಕ್ ಎಂದರೆ ಇವುಗಳು ಎಂದು ಹೇಳಬಹುದು. ಏತರ್ ರಿಜ್ಟ ಏಪ್ರಿಲ್ ಆರನೇ ಅಥವಾ 7 ನೇ ತಾರೀಕು ಈ ಎಲೆಕ್ಟ್ರಾನಿಕ್ ಸ್ಕೂಟಿ ಬಿಡುಗಡೆಯಾಗುತ್ತದೆ.

ಏತರ್ ಬೇಕಾದರೆ ನೀವು 999 ಕೊಟ್ಟು ರಿಜಿಸ್ಟರ್ ಅನ್ನ ಮಾಡಿಕೊಳ್ಳಬಹುದಾಗಿದೆ.

120 ಕಿಲೋಮೀಟರ್ ವರೆಗೆ ಮೈಲೇಜ್ ಎಂಬುದು ಈ ಎಲೆಕ್ಟ್ರಿಕ್ ಸ್ಕೂಟಿ ಯಲ್ಲಿ ದೊರೆಯುತ್ತದೆ. ಬೇರೆ ಬೇರೆ ಬಣ್ಣದಲ್ಲಿ ನೀವು ಇದನ್ನ ಪಡೆದುಕೊಳ್ಳಬಹುದು. ಕಡಿಮೆ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟಿ ಎಂದು ಹೇಳಬಹುದು.

ಬೇರೆ ಬೇರೆ ಎಲೆಕ್ಟ್ರಿಕ್ ಸ್ಕೂಟಿ ಗಳಿಗೆ ಇದೊಂದು ಕಾಂಪಿಟೇಟರ್ ಎಂದೆ ಹೇಳಬಹುದು. ಪೆಟ್ರೋಲ್ ವಾಹನಗಳಿಗೂ ಕೂಡ ಇದೊಂದು ಕಾಂಪಿಟೇಟರ್ ಎಂದೇ ಹೇಳಬಹುದು. 1 ಲಕ್ಷದಿಂದ ಒಂದುವರೆ ಲಕ್ಷದ ಒಳಗೆ ಈ ಸ್ಕೂಟಿಯನ್ನು ನೀವು ಪಡೆದುಕೊಳ್ಳಬಹುದು.

ಏಪ್ರಿಲ್ 6 ನೇ ತಾರೀಕು ಈ ಸ್ಕೂಟರ್ ಬಿಡುಗಡೆಯಾಗುತ್ತದೆ. 999 ರೂಪಾಯಿ ನೀಡುವ ಮೂಲಕ ಈ ವಾಹನವನ್ನು ನೀವು ತೆಗೆದುಕೊಳ್ಳಬಹುದು ಇಲ್ಲವೇ ರಿಜಿಸ್ಟರ್ ಮಾಡಿಕೊಳ್ಳಬಹುದು. ಟಚ್ ಸ್ಕ್ರೀನ್ ಕೂಡ ಇದರಲ್ಲಿ ಇದೆ. ಇದರಲ್ಲಿ ಎರಡು ಬೇರೆ ಸ್ಕೂಟರ್ ಗಳು ಬಿಡುಗಡೆಯಾಗುವ ಸಾಧ್ಯತೆ.

ಇದನ್ನು ಕೂಡ ಓದಿ: 

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ

60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಪಿಂಚಣಿ ಹೆಚ್ಚಳ

ಇಂತಹ ರೈತರಿಗೆ ಹತ್ತು ಸಾವಿರದವರೆಗೆ ಸಹಾಯ ಧನ

ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಕೂಡ ಬಿಡುಗಡೆ

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ
ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದಾರೆ

ತುಂಬಾ ಡಿಫ್ರೆಂಟ್ ಅಂಡ್ ಲುಕ್ಕಾಗಿ ಇರುವಂತಹ ಎಲೆಕ್ಟ್ರಿಕ್ ಸ್ಕೂಟಿ ಎಂದು ಹೇಳಬಹುದು ಏತರ್ ರೀಜಟ್ ಎನ್ನುವ ಸ್ಕೂಟರ್ ಆಗಿದೆ. ಕ್ಯಾರಿ ಚಾರ್ಜರ್ಗಳನ್ನು ಕೂಡ ತೆಗೆದುಕೊಂಡು ಹೋಗುವಂತಹ ಅವಕಾಶವನ್ನ ಕೂಡ ಮಾಡಿದ್ದಾರೆ.

ಏತರ್ ಗಿಂತ ಈ ಆ ಸ್ಕೂಟರ್ ಗಳಲ್ಲಿ ಬ್ಯಾಟರಿಯನ್ನ ಕೂಡ ತುಂಬಾ ಡಿಫರೆಂಟ್ ಆಗಿ ಮಾಡಿರುವುದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ ಮತ್ತು ಇದು ಏಪ್ರಿಲ್ ಆರು ಅಥವಾ ಏಳನೇ ತಾರೀಕು ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನು ಕೂಡ ಓದಿ:

LEAVE A REPLY

Please enter your comment!
Please enter your name here