ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

24
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮಧ್ಯಪಾನ ಚಟವಾದರೆ ಅದನ್ನ ಬಿಡುವುದು ಬಹಳ ಕಷ್ಟ ಆಲ್ಕೋಹಾಲ್ ದೇಹವನ್ನು ಮಾತ್ರವಲ್ಲ ಕುಟುಂಬವನ್ನೇ ಹಾಳು ಮಾಡುತ್ತದೆ. ಮಧ್ಯದ ಅಮಲಿನಲ್ಲಿ ಮುಳುಗಿ ಏಳುವವರಿಗೆ ಅದರಿಂದ ಹೊರ ಬರುವುದಕ್ಕೆ ಒಂದು ಒಳ್ಳೆ ಚಿಕಿತ್ಸೆ ಇಲ್ಲಿದೆ.

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

ಈ ಚಿಕಿತ್ಸೆ ಬಲಕಾರಿಯಾಗುತ್ತಾ ಮದ್ಯಪಾನವನ್ನು ಬಿಡುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮನೆ ಮಾಡುತ್ತದೆ.

ಆಲ್ಕೋಹಾಲ್ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ ಎಂದು ಗೊತ್ತಿದ್ದರೂ ಕೂಡ ನಾವು ಆಲ್ಕೋಹಾಲ್ ಗಳನ್ನು ಕುಡಿಯುತ್ತೇವೆ.

ಮಧ್ಯಪಾನವನ್ನ ಸೇವಿಸುವವರನ್ನ ಹೊರಬರುವುದಕ್ಕೆ ಅನೇಕ ರೀತಿಯ ಶಿಬಿರಗಳು ಕಾರ್ಯಕ್ರಮಗಳನ್ನ ಮಾಡುತ್ತಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವೈದ್ಯರು ಒಬ್ಬರು ಮಧ್ಯಪಾನವನ್ನ ಮಾಡುವಂತ ವ್ಯಕ್ತಿಗಳನ್ನ ಅದರ ಚಟದಿಂದ ಬಿಡುಗಡೆ ಮಾಡುವುದಕ್ಕೆ ವೈದ್ಯರು ಒಂದು ಒಳ್ಳೆಯ ಚಿಕಿತ್ಸೆಯನ್ನು ಮಾಡಿದ್ದಾರೆ.

ಕುಡಿತದ ಚಟದಿಂದ ಮುಕ್ತಿ ಹೊಂದಬೇಕು ಅಂದುಕೊಂಡಿರುವವರಿಗೆ ಅವರ ಚಿಕಿತ್ಸೆಯು ಒಂದು ರೀತಿಯ ಅಚ್ಚರಿಯನ್ನು ಸೃಷ್ಟಿಸಿದೆ. ಅಮಿತ್ ಆರ್ಯ ಎನ್ನುವವರು ಈ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಮನುಷ್ಯನ ಮೆದುಳು ವಿದ್ಯುತ್ತಿಗೆ ಸಂಕೇತವಾಗಿರುವಂತಹ ಕೆಲವೊಂದು ಕಳಿಸುತ್ತವೆ.

ಇದನ್ನು ಓದಿ:

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಈ ಸಿಗ್ನಲ್ಗಳಲ್ಲಿ ಏನು ಹೆಸರು ತೊಂದರೆ ಉಂಟಾದರೆ ಆ ವ್ಯಕ್ತಿ ಯಾವುದೋ ಒಂದು ಚಟಕ್ಕೆ ಬಿದ್ದು ಒದ್ದಾಡುತ್ತಿದ್ದಾನೆ ಎಂಬುದನ್ನ ತಿಳಿಯುತ್ತದೆ.

ಮೆದುಳಿನ ಕೆಲವು ಭಾಗಗಳಿಗೆ ವಿದ್ಯುತ್ ಅನ್ನ ಪ್ರವರಿಸಿ ಅನಾವಶ್ಯಕವಾದ ವಿದ್ಯುತ್ ಸಂಕೇತವನ್ನು ತಡೆದು ಅವುಗಳನ್ನ ಹಿಂದಿನ ಸ್ಥಿತಿಗೆ ತರಲಾಗುತ್ತದೆ.

ಇದರಿಂದ ರೋಗಿಗಳು ಸಹಜ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಅಲ್ಲದ್ದೆ ಮಧ್ಯದ ಚಟವನ್ನು ಕೂಡ ಬಿಡುತ್ತಾನೆ ಎಂದು ವೈದ್ಯರು ಸೂಚಿಸಿದ್ದಾರೆ. ಈ ರೀತಿಯ ಚಿಕಿತ್ಸೆಯನ್ನು ಮಾಡಿ 17 ಜನರನ್ನು ಮಧ್ಯ ವ್ಯಸನದಿಂದ ಪಾರು ಮಾಡಿದ್ದಾರೆ.

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

ಸಾಂಪ್ರದಾಯಿಕವಾಗಿ ಬಳಸಲಾಗುವ ಈ ಟೆಕ್ನಿಕ್ ಅನ್ನ ವ್ಯಕ್ತಿಗೆ ಮೊದಲು ಕರೆಂಟ್ ಅಘಾತ ಅನ್ನು ನೀಡಲಾಗುತ್ತದೆ ಮೊದಲು ಪ್ರಜ್ಞೆ ಇರುವಾಗಲೇ

ಈ ರೀತಿಯಾಗಿ ಕರೆಂಟ್ ಅಘಾತ ಅನ್ನು ನೀಡುತ್ತಿದ್ದರು ಆದರೆ ಇದು ತುಂಬಾ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಈಗ ಪ್ರಜ್ಞೆಯನ್ನು ತಪ್ಪಿಸಿ ಆ ಕರೆಂಟ್ ಅಘಾತ ಅನ್ನು ನೀಡುತ್ತಾರೆ.

ತಲೆಯ ಮೆದುಳಿಗೆ ವಿಶೇಷವಾದ ಸಾಧನೆಯನ್ನು ಅಳವಡಿಸಿ ಕರೆಂಟ್ ಅಘಾತ ಅನ್ನು ನೀಡುತ್ತಾರೆ. ಈ ರೀತಿ ಕರೆಂಟ್ ಅನ್ನ್ ಅಘಾತ ಕೊಡಿಸುವುದರಿಂದ ಮಧ್ಯಪಾನದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ ಎಂಬುವ ಉದ್ದೇಶದಿಂದಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ ಆದ್ದರಿಂದ ಇವು ತುಂಬಾ ಒಳ್ಳೆಯ ಪ್ರಯೋಜನಗಳಿಗೆ ಕಾರಣವಾಗುತ್ತದೆ.

LEAVE A REPLY

Please enter your comment!
Please enter your name here