ವಿದ್ಯುತ್ ಇಲಾಖೆಯ ನೇಮಕಾತಿ ಕರ್ನಾಟಕದಲ್ಲಿ ಉದ್ಯೋಗವಕಾಶ.

126

ನಮಸ್ಕಾರ ಪ್ರಿಯ ಸ್ನೇಹಿತರೇ, ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಹೊರಡಿಸಲಾಗಿದೆ ಅನೇಕ ರೀತಿ ಆ ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ. ಈ ಹುದ್ದೆಗೆ ನೀವು ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕಬಹುದು ಆಗಿದೆ.

ಒಂದು ಏಳು 2023 ರಲ್ಲಿ ಈ ಅಪ್ಲಿಕೇಶನ್ ಆರಂಭವಾಗಿದ್ದು 31 -7- 2023 ಕೊನೆಯ ದಿನಾಂಕವಾಗಿದೆ. ಅಪ್ರೇಶ್ಮೆಂಟ್ ಎನ್ನುವ ತರಬೇತಿಯನ್ನು ನಿಮಗೆ ನೀಡಲಾಗುತ್ತದೆ. ಒಂದು ವರ್ಷದವರೆಗೆ ಈ ಹುದ್ದೆಗೆ ತರಬೇತಿಯನ್ನು ನೀಡಲಾಗುತ್ತದೆ. ನೀವು ಈ ತರ ಭೇತಿಯನ್ನ ಪಡೆದ ನಂತರ ತರಬೇತಿಯು ಮುಗಿದಿದೆ ಎನ್ನುವ ಸರ್ಟಿಫಿಕೇಟ್ ಎಂಬುದು ದೊರೆಯುತ್ತದೆ.

ಇದು ಕೇಂದ್ರ ಸರ್ಕಾರದ ಒಂದು ಹುದ್ದೆಯಾಗಿದೆ. ಯಾವ ಯಾವ ವಿದ್ಯಾಭ್ಯಾಸ ಮುಗಿದವರು ಈ ಹುದ್ದೆಯ ತರಬೇತಿ ಪಡೆಯಲು ಅರ್ಹರು ಎಂದರೆ ಐಟಿಐ ಡಿಪ್ಲೋಮೋ ಡಿಪ್ಲೋಮದಲ್ಲಿ ಸಿವಿಲ್ ಹಾಗೆಯೇ ಲ ಎಕ್ಸಿಕ್ಯೂಟಿವ್, ಹೆಸರು ಮತ್ತು ಗ್ರಾಜುಯೇಟೆಡ್, ಐಟಿಐ ಅಲ್ಲಿ ಎಲೆಕ್ಟ್ರಿಷಿಯನ್ ವಿದ್ಯಾಭ್ಯಾಸ ಮಾಡಿಸಿದವರು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಐಟಿಐ ಮಾಡಿದವರಿಗೆ ಅವರು ಎಲೆಕ್ಟ್ರಿಷಿಯನ್ ನನ್ನ ಮುಗಿಸಿದವರಿಗೆ 13500 ಸಂಬಳವನ್ನ ನೀಡಲಾಗುತ್ತದೆ. ಡಿಪ್ಲೋಮೋದಲ್ಲಿ ಸಿವಿಲ್ ಮೂರು ವರ್ಷ ನೀವು ಸಿವಿಲ್ ಇಂಜಿನಿಯರಿಂಗ್ ಮಾಡಿರುತ್ತೀರಿ ಆದರಿಂದ ನಿಮಗೆ 15000 ಅಮೌಂಟ್ ಅನ್ನ ನೀವು ಸಂಬಳವಾಗಿ ಪಡೆದುಕೊಳ್ಳಬಹುದು.

ಹೆಸರು ಮತ್ತು ಸಿ ಎಸ್ ಆರ್ ಎಕ್ಸಿಕ್ಯೂಟಿವ್ ಎಂಬಿಎ ಮತ್ತು ಸೋಶಿಯಲ್ ವರ್ಕ್ಗಳಲ್ಲಿ ಮಾಡಿದವರಿಗೆ 17000 ಸಂಬಳವನ್ನು ಪಡೆದುಕೊಳ್ಳಬಹುದು. ನೀವು ಪಡೆದಿರುವ ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕಗಳ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಇವುಗಳನ್ನು ಸಂದರ್ಶನದ ಮೂಲಕ ಲಿಖಿತ ಪರೀಕ್ಷೆಯ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಆನ್ಲೈನ್ ಮಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳಿಗನುಗುಣವಾಗಿ ಸಂಬಳವನ್ನು ನೀಡಲಾಗುತ್ತದೆ. ಎಲ್ಲಾ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹೆಚ್ಚು ಅನುಭವ ಇರುವವರಿಗೆ ಅವಕಾಶವನ್ನ ಕಲ್ಪಿಸಲಾಗಿದೆ.

ನೀವು ಯಾವುದಾದರೂ ಕೇಂದ್ರ ಸರ್ಕಾರದ ಪರೀಕ್ಷೆಯನ್ನ ಬರೆದಿದ್ದರೆ ಆ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಎಂದಿಗೂ ಕೂಡ ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು ಸಾಧ್ಯ ವಾಗುವುದಿಲ್ಲ ಈ ಅರ್ಜಿ ಯು 31-7 23 ಕೊನೆಯ ದಿನಾಂಕವಾಗಿದೆ ಆ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುತ್ತಾ ಇರೋ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677 ಗುರುಜೀ ರವರು ಪರಿಹಾರ ಈ ಸಮಸ್ಯೆಗೆ ನೀಡುತ್ತಾರೆ, ಶತ್ರುಗಳ ಬಾಧೆ, ಪ್ರೀತಿ ಪ್ರೇಮ ಕಲಹ, ಅತ್ತೆ ಸೊಸೆ ಕಿರಿಕಿರಿ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಪಾರಿಹಾರ ಕೊಡುತ್ತಾರೆ ಕರೆ ಮಾಡಿ 9538446677 ಸಂತೋಷ್ ಗುರುಜೀ.a

ವೀಡಿಯೊ ನೋಡಿ

LEAVE A REPLY

Please enter your comment!
Please enter your name here