50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್

51
50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್
50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್

50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್

ನಮಸ್ಕಾರ ಪ್ರಿಯ ಸ್ನೇಹಿತರೇ, ಜಗತ್ತಿನಲ್ಲಿ ಮೋಸ ಹೋಗುವವರು ಇರುತಾರೋ ಅದೇ ರೀತಿಯಲ್ಲಿ ಮೋಸ ಮಾಡುವವರು ಕೂಡ ಹಾಗೆ ಇದ್ದೇ ಇರುತ್ತಾರೆ.

50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್
50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್

ನಾವು ಹೇಗೆ ಯಾರಿಂದ ಮೋಸ ಹೋಗುತ್ತೇವೆ ಎಂಬುದು ಯಾರಿಗೂ ಕೂಡ ತಿಳಿಯುವುದಿಲ್ಲ ಮೋಸ ಹೋದ ಮೇಲೆ ನಮಗೆ ಮೋಸ ಆಗಿದೆ ಎಂಬುದು ತಿಳಿಯುತ್ತದೆ.

ಪ್ರತಿಯೊಂದು ಬಾರಿಯೂ ಕೂಡ ನಾವು ಮುಂದುವರಿಯಬೇಕಾದರೆ ಸಂಪೂರ್ಣವಾಗಿ ನಿರ್ಧಾರವನ್ನ ತೆಗೆದುಕೊಳ್ಳಲೇಬೇಕು. ಪ್ರತಿಯೊಂದು ವಿಚಾರದಲ್ಲೂ ಅದರಲ್ಲೂ ಮದುವೆ ವಿಚಾರದಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಒಬ್ಬ ಮಹಿಳೆಯ ಸುದ್ದಿ ಈಗ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗುತ್ತಾ ಇದೆ.

ಒಬ್ಬ ಮಹಿಳೆ ಅಥವಾ ಪುರುಷ ಅಬ್ಬಬ್ಬಾ ಅಂದರೆ ಐದರಿಂದ ಹತ್ತು ಮದುವೆ ಆಗಬಹುದು ಆದರೆ ಇಲ್ಲೊಬ್ಬ ಮಹಿಳೆ 50ಕ್ಕೂ ಹೆಚ್ಚು ಮದುವೆಯನ್ನ ಆಗಿದ್ದಾರೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಈ ಮಹಿಳೆ ಮೋಸ ಮಾಡಿಲ್ಲ ಶ್ರೀಮಂತರಿಗೆ ಹಾಗೂ ಕೆಲವೊಂದಿಷ್ಟು ಪೊಲೀಸರಿಗೆ ಮೋಸವನ್ನ ಮಾಡಿ ಮದುವೆ ಮಾಡಿಕೊಂಡಿದ್ದಾರೆ.

ಈ ಘಟನೆಯಾಗಿದ್ದು ತಮಿಳುನಾಡಿನಲ್ಲಿ, ಆ ಮಹಿಳೆಯ ಹೆಸರು ಸಂಧ್ಯಾ, ತಮಿಳುನಾಡಿನ ಬೇರೆ ಬೇರೆ ಭಾಗಗಳಲ್ಲಿ ಈ ಮಹಿಳೆ ಮೋಸವನ್ನು ಮಾಡಿದ್ದಾರೆ.

ಈ ಮಹಿಳೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದಂತಹ ಮಹಿಳಾ, ಸಾಮಾನ್ಯ ಕುಟುಂಬದ ಮಹಿಳೆ ಆಗಿರುವುದರಿಂದ ಒಬ್ಬ ಸಾಮಾನ್ಯ ಹುಡುಗನಿಗೆ ಮದುವೆ ಕೂಡ ಮಾಡಿ ಕೊಡುತ್ತಾರೆ ನಂತರ ಆ ಮಹಿಳೆಗೆ ಒಂದು ಮಗು ಕೂಡ ಆಗುತ್ತದೆ.

ಗಂಡ ಹೆಂಡತಿಯ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆ ಮಹಿಳೆಗೆ ಶ್ರೀಮಂತಿಕೆ ಎಂಬ ಹುಚ್ಚು ಹಿಡಿದಿದ್ದು ಆದ್ದರಿಂದ ಪ್ರತಿದಿನ ಕೂಡ ಸಮಸ್ಯೆ ಎಂಬುದು ಎದುರಾಗುತ್ತದೆ.

ಗಂಡನಿಂದ ದೂರ ಆಗುತ್ತಾರೆ ನಂತರ ಆ ಮಗುವನ್ನ ಕೂಡ ಬೇರೆಯವರ ಬಳಿ ನೋಡಿಕೊಳ್ಳಲು ಬಿಟ್ಟು ಹೋಗುತ್ತಾರೆ. ಶ್ರೀಮಂತಿಕೆಯ ಆಸೆ ಬಿಟ್ಟಿರಲಿಲ್ಲ ನಂತರ ಅವಳು ಹೆಚ್ಚು ಹಣ ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ಶ್ರೀಮಂತರ ಮದುವೆ ಮಾಡಿಕೊಳ್ಳುಲು ಮುಂದಾಗುತ್ತಿದ್ದಳು.

ಮದುವೆಯ ನೆಪದಲ್ಲಿ ಗಾಳ ಹಾಕಬಹುದೆಂದು ಈ ಮಹಿಳೆಗೆ ಯಾರಲ್ಲ ಉದ್ಯಮಿಗಳಾಗಿರುತ್ತಾರೆ ಮತ್ತು ಯಾರ ಬಳಿ ಹಣ ಇರುತ್ತದೆ ಅವರನ್ನು ಈ ಮಹಿಳೆ ಟಾರ್ಗೆಟ್ ಮಾಡಿಕೊಂಡಿದ್ದರು.

ಮದುವೆಯ ವಯಸ್ಸು ಮೀರಿ ಹೋದವರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಇವಳು ಯಾರಿಗೆ ಗಾಳ ಹಾಕುತ್ತಿದ್ದರು ಅವರ ಬಳಿ ಇವಳು ಹೇಳುತ್ತಿದ್ದಿದ್ದು ಏನು ಎಂದರೆ ನಾನು ಒಬ್ಬಳು ಅನಾಥೇ ನನಗೆ ಯಾರು ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಳು.

ಇದನ್ನು ಸಹ ಓದಿ:

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವುದಕ್ಕೆ ನಿರ್ಧಾರ

ಬಜಾಜ್ CNG ಬೈಕ್ 330 ಕಿಲೋಮೀಟರ್ ಮೈಲೆಜ್ ಕೊಡುತ್ತೇ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ನಿರ್ಧಾರ

ಗೃಹ ಲಕ್ಷ್ಮಿ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ

ಅನಾಥೇ ಎಂದು ಹೇಳಿಕೊಂಡ ನಂತರ ಅನೇಕ ಜನರನ್ನು ಶ್ರೀಮಂತರನ್ನು ಟಾರ್ಗೆಟ್ ಮಾಡಿಕೊಂಡು ಮದುವೆ ಆಗುತ್ತಾ ಇದ್ದಳು, ಇಬ್ಬರೂ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿ, ಬೇರೆ ಬೇರೆ ಪೊಲೀಸ್ ಸಿಬ್ಬಂದಿಗಳು, ಶ್ರೀಮಂತರು, ಉದ್ಯಮಿಗಳು, ಬ್ಯಾಂಕ್ ಉದ್ಯೋಗಿಗಳ ಪಟ್ಟಿಗಳು ಇದೆ.

50ಕ್ಕೂ ಹೆಚ್ಚು ಮದುವೆಯಾದಂತಹ ಮಹಿಳೆ ಮೊದಲ ರಾತ್ರಿ ಆಗ್ತಾ ಇದ್ದಂತೆ ಎಸ್ಕೇಪ್

ಮದುವೆಯಾಗಿ ಫಸ್ಟ್ ನೈಟ್ ಎಲ್ಲಾ ಆದ ನಂತರ ಕೆಲವೇ ಕೆಲವು ದಿನಗಳಲ್ಲಿ ಪದೇ ಪದೆ ಗಂಡನೊಂದಿಗೆ ಜಗಳ ಮಾಡಿಕೊಳ್ಳಲು ಮುಂದಾಗುತ್ತಾ ಇದ್ದಳು.

ಎಲ್ಲಿ ಚಿನ್ನ ಹಣ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮದುವೆ ರೂಪದಲ್ಲಿ ಅದನ್ನೆಲ್ಲಾ ಪಡೆದುಕೊಳ್ಳುತ್ತಿದ್ದಳು. ಈ ರೀತಿ ಆಗಿ ಸಾಕಷ್ಟು ಜನ 50 ಕ್ಕೂ ಜನರನ್ನು ಮದುವೆಯಾಗಿದ್ದಾರೆ, ಇದು ತಮಿಳುನಾಡಿನಲ್ಲಿ ನಡೆದಂತಹ ಘಟನೆಯಾಗಿದೆ .

LEAVE A REPLY

Please enter your comment!
Please enter your name here