ನಮಸ್ಕಾರ ಪ್ರಿಯ ಸ್ನೇಹಿತರೇ, ಡಿ ಬಾಸ್ ದರ್ಶನ್ ಎಂದರೆ ಅವರ ಅಭಿಮಾನಿಗಳ ಹುಚ್ಚು ಎಬ್ಬಿಸುತ್ತದೆ ಅಭಿಮಾನಿಗಳಿಗೆ ಒಂದು ರೀತಿಯ ಬಲ ಬೆಂಬಲ ಎಂದೇ ಹೇಳಬಹುದು. ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಹಾಗೆಯೇ ಅವರ ಬಳಿ ಕೋಟಿ ಕೋಟಿ ಹಣವಿದ್ದರೂ ಕೋಟಿ ಬೆಲೆ ಬಾಳುವಂತ ಕಾರುಗಳಿದ್ದರು.
ಅದರಲ್ಲಿ ಜಿಟಿ ಕಾರು ಇದೆ ಅದರಲ್ಲೂ ಬಂದರೂ ಕೂಡ ಅವರು ಯಾವುದೇ ರೀತಿಯ ಗತ್ತು ಗಾಂಭೀರ್ಯ ಎಂಬುದು ತೋರಿಸಿಕೊಳ್ಳದೆ ಅವರ ಅಭಿಮಾನಿಗಳೊಂದಿಗೆ ಹೆಚ್ಚು ಸಂತೋಷದಿಂದ ಹೆಚ್ಚು ಸಂತಸವನ್ನು ಕೊಡುತ್ತಾ ಇರುತ್ತಾರೆ.
ಈ ಡಿ ಬಾಸ್ ದರ್ಶನ್ ಅವರ ಸರಳತೆ ಸಜ್ಜನತೆಯನ್ನು ನೋಡಿ ಜನರು ಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಆದ್ದರಿಂದ ಡಿ ಬಾಸ್ ದರ್ಶನ್ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಅವರಂತೆ ಎಲ್ಲರೂ ಕೂಡ ಇಷ್ಟಪಡಲು ಮುಂದಾಗುತ್ತಾರೆ
ಆದ್ದರಿಂದ ಡಿ ಬಾಸ್ ದರ್ಶನ್ ಎಂದರೆ ಅನೇಕ ಜನರಿಗೆ ಇಷ್ಟ ಹಾಗೆ ಅವರ ಹತ್ತಿರ ಕೋಟಿ ಬೆಲೆ ಬಾಳುವಂತ ವಸ್ತುಗಳು ಇದ್ದರೂ ಕೂಡ ಜನರು ಅದನ್ನ ಎಂದಿಗೂ ಕೂಡ ಅವರ ಬಳಿ ಕಾರಿದೆ ಎಲ್ಲಾ ಇದೆ ಎಂದು ಎಂದಿಗೂ ಕೂಡ ತೋರ್ಪಡಿಸಿಕೊಳ್ಳದೆ ದರ್ಶನ್ ಅವರು ಅಭಿಮಾನಿಗಳ ಜೊತೆಗೆ ತುಂಬಾ ಸುಂದರವಾಗಿ ಮಾತನಾಡುತ್ತಾ ಇರುತ್ತಾರೆ
ಹಾಗೆ ಎಲ್ಲಾ ರೀತಿಯಿಂದಲೂ ಕೂಡ ಸಂತೋಷವಾಗಿರಲು ಸಾಧ್ಯವಾಗುತ್ತದೆ ಆದ್ದರಿಂದ ದರ್ಶನವರು ತುಂಬಾ ಅಭಿಮಾನಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಅಭಿಮಾನಿಗಳು ಕೂಡ ದರ್ಶನ್ ಅವರೆಂದರೆ ತುಂಬಾ ಇಷ್ಟ
ದರ್ಶನ್ ಅವರ ಬಳಿಯು ಏನೇ ಇರಲಿ ಏನೇ ಇಲ್ಲದಿರಲಿ ಆದರೆ ಅಭಿಮಾನಿಗಳಿಗೆ ಅವರ ಪ್ರೀತಿ ವಿಶ್ವಾಸ ಎಂಬುದು ಹೆಚ್ಚಾಗಿಯೇ ಇರುತ್ತದೆ ಆದ್ದರಿಂದ ದರ್ಶನ ಅವರ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳಿದ್ದರೂ ಕೂಡ ಅಭಿಮಾನಿಗಳ ಜೊತೆಗೆ ತುಂಬಾ ಸರಳವಾಗಿ ಶಿಸ್ತಿನಿಂದ ಮಾತನಾಡುವಂತಹ ಗುಣ ಸ್ವಭಾವವನ್ನ ಹೊಂದಿದ್ದಾರೆ
ಆದ್ದರಿಂದ ಜನರಿಗೆ ಮತ್ತು ದರ್ಶನ್ ಅವರ ನಡುವೆ ನಂಟು ತುಂಬಾ ಅವಿನಾಭಾವ ನಂಟು ಎಂದು ಹೇಳಬಹುದು ಆದರೆ ಎಲ್ಲರೂ ಕೂಡ ಡಿ ಬಾಸ್ ದರ್ಶನ್ ಅವರಿಗೆ ಹೆಚ್ಚು ಅಭಿಮಾನವನ್ನ ವ್ಯಕ್ತಪಡಿಸುತ್ತಾರೆ.
FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442
- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಎಂ ರಾಜ್ಯದ ಜನತೆಗೆ ಭರ್ಜರಿ ಹೊಸ ಯೋಜನೆ
- ಡಿಜೆ ಸೌಂಡ್ ಗೆ 19 ದಿನದ ಮಗು ಬಲಿ
- ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮಗೆ
- ಗೃಹಲಕ್ಷ್ಮಿ ಯೋಜನೆಯ ಪಡೆದ ಎಲ್ಲರಿಗೆ ಶುಭ ಸುದ್ದಿ ಇದೆ
- ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಯಾವಾಗ ಬರುತ್ತೆ
- ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲು ಹಣ ಅಕ್ಟೋಬರ್ ತಿಂಗಳನ್ನು ಬಿಡುಗಡೆ
ಮಾಹಿತಿ ಆಧಾರ