ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ ಆದರೂ ರಾಜಕೀಯ ಮಾತ್ರ ನಿಲ್ಲಿಸುವುದಿಲ್ಲ ರಾಹುಲ್ ಗಾಂಧಿಯವರಿಗೆ ಮುಖಭಂಗ
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಹುಲ್ ಗಾಂಧಿಯವರು ರಾಜಕೀಯ ವಿಚಾರದಲ್ಲಿ ಸಾಕಷ್ಟು ಆಕ್ಟಿವ್ ಆಗಿ ಇದ್ದಾರೆ ಎಂಬುದು ಎಲ್ಲರಿಗೂ ಕೂಡ ಗೋಚರವಾಗುತ್ತಿದೆ.
ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕರಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಅವರು ಮಾತನಾಡುತ್ತಿರುವುದು ಅವರ ವೇಗ ಎಲ್ಲವನ್ನ ಕೂಡ ನಾವು ಗಮನಿಸಿದ್ದರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅವರು ಕೂಡ ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎಂಬುದು ಗೋಚರವಾಗುತ್ತದೆ.
ಆದರೆ ರಾಹುಲ್ ಗಾಂಧಿಯವರಿಗೆ ಒಂದು ದೊಡ್ಡ ರೀತಿಯಲ್ಲಿ ಮುಜುಗರ ಎದುರಾಗಿದೆ. ಎಲ್ಲಾ ಕಡೆ ರಾಜಕೀಯ ಮಾಡಬಾರದು ಎಂಬುದು ರಾಹುಲ್ ಗಾಂಧಿಯವರಿಗೆ ಅರ್ಥವಾಗಿದೆ ಎಂದು ತಿಳಿಯುತ್ತಾ ಇದೆ.
2004ರಲ್ಲಿ ರಾಹುಲ್ ಗಾಂಧಿಯವರು ಸಂಸತ್ತಿನ ಪ್ರವೇಶ ಮಾಡಿದ್ದಾರೆ. ಮೊದಲ ಬಾರಿಗೆ ಎಂಪಿಯಾಗಿ ಆಯ್ಕೆಯಾಗುತ್ತಾರೆ. ರಾಹುಲ್ ಗಾಂಧಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಕೂಡ ಅಧಿಕಾರವನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತದೆ.
ಕಾಂಗ್ರೆಸಿಗೆ ಅಧಿಕಾರ ಇಲ್ಲದೆ ಇದ್ದಿರುವುದರಿಂದ ನೀರಿಗೆ ಬಿದ್ದಂತಹ ಮೀನಿನ ರೀತಿ ಕಾಂಗ್ರೆಸ್ ಗೆ ಅಧಿಕಾರ ಬಂದಂತಾಯಿತು. ವಾಜಪೇಯಿ ಅವರು ಅಧಿಕಾರದಲ್ಲಿ ಸೋತು ಹೋದ ನಂತರ ಕಾಂಗ್ರೆಸ್ಸಿಗೆ ಅಧಿಕಾರ ಎಂಬುದು ಸಿಗುತ್ತದೆ.
2009ರಲ್ಲೂ ಕೂಡ ಮತ್ತೆ ಕಾಂಗ್ರೆಸ್ ಗೆ ಅಧಿಕಾರ ಎಂಬುದು ಸಿಗುತ್ತದೆ. 2014ರಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಬಿಂಬಿಸಲಾಗುತ್ತದೆ.
ಬಿಜೆಪಿಯವರು ಯಾವ ಉದ್ದೇಶವನ್ನ ಇಟ್ಟುಕೊಂಡಿದ್ದಾರೋ ರಾಮ ಜನ್ಮ ಭೂಮಿ ಸ್ಥಾಪನೆ ಮಾಡಬೇಕು ಎಂದು ಅವರು ಉದ್ದೇಶ ಹೊಂದಿದ್ದರು. ರಾಹುಲ್ ಗಾಂಧಿಯವರಿಗೆ ಅನೇಕ ಪ್ರಶ್ನೆಗಳು ಕೂಡ ಎದುರಾಗಿದೆ.
ಮಣಿಪುರದಲ್ಲಿ ದಂಗೆಯಾದಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಎಂಟ್ರಿ ಕೊಟ್ಟಿದ್ದರು. ಎಲ್ಲಾ ಕಡೆನೂ ಕೂಡ ರಾಜಕೀಯ ಮಾಡಬಾರದು ಎಂಬುದು ಅರಿವಾಗಿದೆ.
ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನ ನಾವು ಕೊಡಬೇಕು, ಇಲ್ಲವಾದರೆ ನಮಗೆ ಸಮಸ್ಯೆ ಉಂಟಾಗುತ್ತದೆ ಎಂಬುವುದು ರಾಹುಲ್ ಗಾಂಧಿಯವರಿಗೆ ಸಂಪೂರ್ಣವಾಗಿ ಈಗ ತಿಳಿದು ಬಂದಿದೆ.
ರಾಹುಲ್ ಗಾಂಧಿಯವರು ವಿರೋಧ ಪಕ್ಷಕ್ಕೆ ಸಂಬಂಧಿಸಿದಂತೆ ಯಾವ ರೀತಿ ಇರಬೇಕು ಎಂಬುದು ಅವರಿಗೆ ಗೋಚರವಾಗಿದೆ. ಮಣಿಪುರದಲ್ಲಿ ರಾಜಕೀಯವನ ಮಾಡುತ್ತಿದ್ದಾರೆ,
ಇದನ್ನು ಸಹ ಓದಿ:
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವುದಕ್ಕೆ ನಿರ್ಧಾರ
ಬಜಾಜ್ CNG ಬೈಕ್ 330 ಕಿಲೋಮೀಟರ್ ಮೈಲೆಜ್ ಕೊಡುತ್ತೇ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ನಿರ್ಧಾರ
ಗೃಹ ಲಕ್ಷ್ಮಿ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?
ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ
ಅಲ್ಲಿಗೆ ಹೋಗಿರುವುದು ಕೂಡ ರಾಹುಲ್ ಗಾಂಧಿಯವರು ತಪ್ಪಲ್ಲ. ಅವರು ಗೊತ್ತು ಗೊತ್ತಿಲ್ಲದೆಯೋ ಈ ರೀತಿ ಕೆಲವೊಂದಿಷ್ಟು ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಇದು ಸರಿಯೋ ತಪ್ಪೋ ಎಂದು ಅವರಿಗೆ ತಿಳಿದುಕೊಳ್ಳಬೇಕೆ ಹೊರತು ಇದರಿಂದಾಗಿ ಅವರಿಗೆ ರಾಜಕೀಯದಲ್ಲಿ ಸಾಕಷ್ಟು ತೊಂದರೆ ಎದುರಾಗಿದೆ ಎಂದೇ ಹೇಳಬಹುದು.
ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಎಂಬುದು ಆಗುತ್ತಿದೆ, ಪ್ರತಿದಿನವೂ ಕೂಡ ವರದಿ ಎಂಬುದು ಆಗುತ್ತದೆ. ಕಳೆದ ದಿನಗಳಲ್ಲಿ 13 ಜನ ಮಹಿಳೆಯರ ಹತ್ಯೆ ಎಂಬುದು ಆಗಿದೆ.
ವಿಪಕ್ಷ ನಾಯಕರಾಗಿ ಪಶ್ಚಿಮ ಬಂಗಾಳಕ್ಕೂ ಕೂಡ ರಾಹುಲ್ ಗಾಂಧಿ ಹೋಗಬೇಕಾಗಿದ್ದು ಆದರೆ ಅವರು ಹೋಗುತ್ತಿಲ್ಲ ಯಾವ ರೀತಿಯಾಗಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ನಮಗೂ ಕೂಡ ತಿಳಿಯುತ್ತದೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ.
ಮಾಹಿತಿ ಆಧಾರ: