ಕರ್ನಾಟಕದಲ್ಲಿ ಕೂಡ ರಾಮ ಬಂದು ಹೋಗಿದ್ದಕ್ಕೆ ದೇವಾಲಯ ಸಾಕ್ಷಿ ಇದೆ ಮಾರಿಚನನ್ನ ಕೊಂದ ಜಾಗ ಎಂದು ಪ್ರಸಿದ್ಧಿ

24

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯದಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿರುವುದರಿಂದ ಎಲ್ಲಾ ಕಡೆಯಲ್ಲೂ ಕೂಡ ರಾಮನ ಜಪ ಆರಂಭವಾಗಿದೆ.

ಕರ್ನಾಟಕದಲ್ಲಿ ಕೂಡ ರಾಮ ಬಂದು ಹೋಗಿದ್ದಕ್ಕೆ ದೇವಾಲಯ ಸಾಕ್ಷಿ ಇದೆ ಮಾರಿಚನನ್ನ ಕೊಂದ ಜಾಗ ಎಂದು ಪ್ರಸಿದ್ಧಿ
ಕರ್ನಾಟಕದಲ್ಲಿ ಕೂಡ ರಾಮ ಬಂದು ಹೋಗಿದ್ದಕ್ಕೆ ದೇವಾಲಯ ಸಾಕ್ಷಿ ಇದೆ ಮಾರಿಚನನ್ನ ಕೊಂದ ಜಾಗ ಎಂದು ಪ್ರಸಿದ್ಧಿ

ಇಡೀ ಭಾರತದಲ್ಲಿಯೂ ಕೂಡ ರಾಮನನ್ನು ಆರಾಧನೆ ಮಾಡುತ್ತಿದ್ದಾರೆ. ರಾಮ ಎಲ್ಲಿ ಹೋಗಿದ್ದಾನೆ ಅಲ್ಲಿ ಎಲ್ಲಾ ಕಡೆಯಲ್ಲೂ ಕೂಡ ಪೂಜೆ ಪುನಸ್ಕಾರಗಳನ್ನ ಮಾಡುತ್ತಿದ್ದಾರೆ.

ರಾಮ ಕರ್ನಾಟಕದಲ್ಲೂ ಕೂಡ ಬಂದಿದ್ದಾನೆ ಅವನು ದೇವಸ್ಥಾನಕ್ಕೆ ಭೇಟಿ ನೀಡಿದ್ದಾನೆ ಎಂಬುದಕ್ಕೆ ಒಂದು ದೇವಾಲಯ ಸಾಕ್ಷಿಯಾಗಿದೆ. ಈ ಜಾಗದಲ್ಲಿ ರಾಮಾಯಣಕ್ಕೆ ತಿರುಗಿ ಸಿಕ್ಕಿದಂತಹ ಒಂದು ಅಂಶ ಎಂದೇ ಹೇಳಬಹುದಾಗಿದೆ.

ಮಾರೀಚ ಎನ್ನುವ ರಾಕ್ಷಸ ನನ್ನ ರಾಮ ಸಮ್ಮರಿಸಿದ ಸ್ಥಳವೇ ಮೃಗಾವಧೆ ಆಗಿದೆ. ರಾವಣನ ಮಾವನದ ಮಾರೀಚನು ಸೀತೆಯನ್ನು ಮೋಸ ಮಾಡುವುದಕ್ಕಾಗಿ ಚಿನ್ನದ ಜಿಂಕೆ ಆರೋಪದಲ್ಲಿ ಕಾಣಿಸಿಕೊಂಡಿದ್ದರು

ಆತನನ್ನು ಅಂಟಿಕೊಂಡು ಒಂದು ಬಾಣ ಬಿಟ್ಟನು ಆ ಬಾಣವು ಒಂದೇ ಜಾಗದಲ್ಲಿ ಮಾರೀಚ ಸ್ಥಳದ ಪುರಾಣವಾಗಿದೆ. ಯಾವಾಗ ರಾಮನ ಬಾಣ ತಾಗಿತು ಆತನ ತೊಡೆಯಿಂದ ಶಿವಲಿಂಗ ಹೊರಬಂದು ಅದನ್ನ ಇಲ್ಲೇ ಸಾಧಿಸಬೇಕು ಎಂದು ರಾಮನು ಹೇಳಿದ್ದಾನೆ.

ಅದನ್ನ ಶಿವಲಿಂಗವಾಗಿ ಈಗಲೂ ಕೂಡ ಆರಾಧನೆ ಮಾಡುತ್ತಾ ಬಂದಿದ್ದಾರೆ. ಮಾರೀಚ ಸತ್ತು ಹೋದ ಜಾಗದಲ್ಲಿ ಅಶೋಕರ ಪಕ್ಷವನ್ನ ಸ್ಥಾಪಿಸಲಾಗಿತ್ತು ಆದರೆ

ಅದು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗಿದೆ ಎಂಬುದನ್ನು ತಿಳಿಸಿದ್ದಾರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಗ್ರಾಮದೇ ಎನ್ನುವ ಹೆಸರಿದೆ ಮೃಗಾವದೆ ಎಂದರೆ ಮಾರೀಚನ ವಧೆ ಅನ್ನುವುದೇ ಇಲ್ಲಿನ ಜನರ ನಂಬಿಕೆ.

ಕರ್ನಾಟಕದಲ್ಲಿ ಕೂಡ ರಾಮ ಬಂದು ಹೋಗಿದ್ದಕ್ಕೆ ದೇವಾಲಯ ಸಾಕ್ಷಿ ಇದೆ ಮಾರಿಚನನ್ನ ಕೊಂದ ಜಾಗ ಎಂದು ಪ್ರಸಿದ್ಧಿ
ಕರ್ನಾಟಕದಲ್ಲಿ ಕೂಡ ರಾಮ ಬಂದು ಹೋಗಿದ್ದಕ್ಕೆ ದೇವಾಲಯ ಸಾಕ್ಷಿ ಇದೆ ಮಾರಿಚನನ್ನ ಕೊಂದ ಜಾಗ ಎಂದು ಪ್ರಸಿದ್ಧಿ

ಇಲ್ಲಿ ಸಾಕಷ್ಟು ಜನ ಭಕ್ತರು ಬರುವಂತಹ ಜಾಗವಾಗಿದೆ ಹಾಗೆ ಇದು ಪ್ರವಾಸಗಾರನ ಹೊಂದಿಲ್ಲ ಆದರೆ ಸುತ್ತಲೂ ಕೂಡ ಪರಿಸರ ಶಾಂತವಾದ ವಾತಾವರಣ ರಾಮನ ಕಥೆಯನ್ನ ಹೇಳುವ ಸ್ಥಳ ನಿಜಕ್ಕೂ ಅದ್ಭುತ ಎಂಬುದರಲ್ಲಿ ಯಾವುದೇ ರೀತಿಯ ಮಾತುಗಳೆಲ್ಲ ಇಲ್ಲಿ ರಾಮನು ಕೂಡ ಬಂದು ಹೋಗಿದ್ದಾನೆ

ರಾಮಾಯಣ ನೀಡಿದಂತ ಶಿವಲಿಂಗ ಕೂಡ ಇಲ್ಲಿ ಆರಾಧನೆ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ತೋರಿಸಿದ್ದಾರೆ ಎಲ್ಲರೂ ಕೂಡ ಇಲ್ಲಿ ರಾಮ ಬಂದಿದ್ದಾರೆ, ರಾಮನ ಆರಾಧನೆ ತುಂಬಾ ಉತ್ತಮ ಎಂದು ಆರಾಧನೆ ಮಾಡುತ್ತಾರೆ. ಅಯೋಧ್ಯೆಯಲ್ಲಿ ಹೇಗೆ ಪ್ರತಿಷ್ಠಾಪನೆಯಾಗಿದೆಯೋ ಎಲ್ಲಾ ಕಡೆಯಲ್ಲೂ ಕೂಡ ರಾಮ ನಾಮ ಜಪ ಎಂಬುದು ಕೇಳಿ ಬರುತ್ತದೆ.

ಇದನ್ನು ಓದಿ:

8 ಗಂಟೆಯ ಕೆಲಸಕ್ಕೆ ಮೂರು ಸಾವಿರ ಗಳಿಸಬಹುದು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತೆ

LEAVE A REPLY

Please enter your comment!
Please enter your name here