ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು

32
ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು
ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು

ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ನಿಮಗೆ ಮೋಸ ಮಾಡುತ್ತಾರೆ ಎಚ್ಚರ ಇರಲೇಬೇಕು. ಕೆಲವೊಬ್ಬರು ಆನ್ಲೈನ್ಗಳಲ್ಲಿ ಈ ರೀತಿ ಮೋಸ ಮಾಡುವವರು ಇದ್ದಾರೆ ಸ್ಕ್ಯಾಮ್ ಗಳನ್ನು ಕೂಡ ಮಾಡುತ್ತಾರೆ ನೀವು ಏನೆನ್ನ ಆರ್ಡರ್ ಮಾಡದೆ ಇದ್ದರೂ ಕೂಡ ನಿಮಗೆ ಒಂದು ಪಾರ್ಸೆಲ್ ಬಂದಿದೆ ನೀವು ಹಣವನ್ನ ಕೇಳಿ ಆ ಹಣವನ್ನ ಪಡೆದುಕೊಂಡು

ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು
ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು

ನಿಮಗೆ ಅದರಲ್ಲಿ ಹರಿದುಹೋದ ಬಟ್ಟೆಗಳಾಗಿರಬಹುದು ಅಥವಾ ಯಾರೂ ಬಳಕೆ ಮಾಡಿದಂತಹ ಬಟ್ಟೆಗಳನ್ನು ನೀಡುತ್ತಾರೆ ಆದ್ದರಿಂದ ಇದರ ಕಡೆ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ಎಂದಿಗೂ ಕೂಡ ಈ ರೀತಿಯಾಗಿ ನಿರ್ಲಕ್ಷ ಮಾಡಬೇಡಿ, ಕೆಲವೊಂದು ಬಾರಿ ನೀವು ಯಾವುದೋ ಒಂದು ಇನ್ಸ್ಟಾದಲ್ಲಿ ಬರುವಂತಹ ಪೇಜ್ ಗಳಲ್ಲಾಗಿರಬಹುದು

ಅಥವಾ ಯೂಟ್ಯೂಬಲ್ಲಿ ಬರುವಂತ ಪೇಜ್ ಗಳಲ್ಲಿ ನೀವು ಯಾವುದಾದರೂ ಆರ್ಡರ್ ಅನ್ನ ಮಾಡಿಕೊಂಡಿದ್ದರೆ ಅಂತಹ ಆರ್ಡರ್ ಗಳನ್ನ ನೀವು ಬುಕ್ ಮಾಡುವ ಮುನ್ನ ತುಂಬಾ ಯೋಚನೆ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮೋಸ ಮಾಡುವವರು ತುಂಬಾ ಜನ ಇರುತ್ತಾರೆ. ನೀವು ಯಾವುದೇ ರೀತಿಯ ಆನ್ಲೈನ್ಗಳಲ್ಲಿ ವಸ್ತುಗಳನ್ನ ಪಡೆದುಕೊಂಡಿರುತ್ತೀರಿ

ಅದರಲ್ಲಿ ನೀವು ಬಂದಿರುವಂತಹ ನಿಮ್ಮ ಅಡ್ರೆಸ್ಗಳನ್ನ ಹರಿಯದೆ ಅಥವಾ ಅವುಗಳನ್ನ ನೀವು ಸರಿಯಾಗಿ ಬಳಕೆ ಮಾಡದೆ ಅವುಗಳನ್ನ ನೀವು ಕಸದ ಬುಟ್ಟಿಯಲ್ಲಿ ಎಸೆದು ಅದನ್ನ ಮತ್ತೆ ರಿಯೂಸ್ ಗಳನ್ನು ಮಾಡುತ್ತಾರೆ

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರದಿಂದ ಪ್ರತಿ ಎಕರೆಗೆ 13000 ಸಹಾಯಧನ

ಸರ್ಕಾರಿ ನೌಕರಿಗೆ ಭರ್ಜರಿ ಗುಡ್ ನ್ಯೂಸ್ ಹಳೆಯ ಪಿಂಚಣಿಗೆ ಮಹತ್ವದ ಆದೇಶ

ಈ ಬಾರಿ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ

ಕುಡಿದಿದ್ದು ಒಂದು ಎಳನೀರು ಕೊಟ್ಟಿದ್ದು ಮಾತ್ರ 50 ಸಾವಿರ

ಆಪಲ್ ಕೃಷಿ ಮಾಡಿ ವರ್ಷಕ್ಕೆ 20 ಲಕ್ಷ ಆದಾಯ

ಇದರಿಂದ ನಿಮ್ಮ ಅಡ್ರೆಸ್ಗಳಿಗೆ ನೀವೇ ಆರ್ಡರ್ ಮಾಡಿದ್ದೀರಾ ಎಂದು ಈ ರೀತಿಯ ವಸ್ತುಗಳ ಯಾವುದಾದರೂ ಮೋಸ ಮಾಡುವವರು ಇರುತ್ತಾರೆ ಆದ್ದರಿಂದ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ಎಂದಿಗೂ ಕೂಡ ಈ ರೀತಿಯ ಮೋಸ ವಂಚನೆಗಳಿಗೆ ಗುರಿಯಾಗಬೇಡಿ.

ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು
ಹೀಗೂ ಕೂಡ ಮೋಸ ಮಾಡ್ತಾರೆ ನಿಮ್ಮ ಜಾಗ್ರತೆ ನಲ್ಲಿ ನೀವು ಇರಬೇಕು

ಒಂದು ವೇಳೆ ನೀವು ಯಾವುದೇ ರೀತಿಯ ಆರ್ಡರ್ ಮಾಡಿಲ್ಲ ಎಂದರೆ ಕೂಡ ನಿಮಗೆ ಯಾವುದಾದರೂ ಪಾರ್ಸೆಲ್ ಗಳು ಬಂದಿದ್ದರೆ ಅವುಗಳನ್ನ ಮತ್ತೆ ಅವರಿಗೆ ರಿಟರ್ನ್ ನೀಡಿ ಇದನ್ನ ನೀವು ಎಂದಿಗೂ ಕೂಡ ಪಡೆದುಕೊಳ್ಳಲು ಹೋಗಬೇಡಿ

ಇದರಿಂದ ನಿಮಗೆ ತೊಂದರೆ ಉಂಟಾಗುವ ಜೊತೆಗೆ ಹಣವನ್ನು ಪಡೆಯುತ್ತಾರೆ. ಈ ರೀತಿಯ ಮೋಸ ವಂಚನೆಗಳು ಉಂಟಾಗಿ ನಿಮಗೆ ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ಎಚ್ಚರದಿಂದ ಇರುವುದು ಮುಖ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here