ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದರು ಕೂಡ ನಿಜವಾಗುತ್ತದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕೋಡಿಮಠದ ಶ್ರೀಗಳು ಇಲ್ಲಿಯವರೆಗೆ ಏನು ಭವಿಷ್ಯ ನುಡಿದಿದ್ದಾರೋ ಅವುಗಳು ಹಂತ ಹಂತವಾಗಿ ನಿಜವಾಗುತ್ತಾ ಬಂದಿದೆ.
ಮುಂದಿನ ದಿನಗಳಲ್ಲೂ ಕೂಡ ಕೆಲವೊಂದು ಬದಲಾವಣೆಗಳು ಉಂಟಾಗಬಹುದು ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಈಗಾಗಲೇ ಮಳೆಯಿಂದಾಗಿ ಸಾಕಷ್ಟು ರೀತಿಯ ಅನಾಹುತಗಳು ಕೂಡ ಸಂಭವಿಸಿದೆ ಅದರ ಬಗ್ಗೆಯೂ ಕೂಡ ಹಿಂದಿನ ದಿನಗಳಲ್ಲಿ ಭವಿಷ್ಯ ನುಡಿದಿದ್ದರು.
ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಅವಾಂತರಗಳು ಉಂಟಾಗುವ ಸಾಧ್ಯತೆ ಇದೆ ಈಗಾಗಲೇ ಕೊಂಚ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಇದರಿಂದ ಜನ ಜೀವನದ ಮೇಲೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ.
ಕೋಡಿ ಮಠದ ಶ್ರೀಗಳು ಹೇಳಿರುವ ಭವಿಷ್ಯ ಇಲ್ಲಿಯವರೆಗೂ ಕೂಡ ನಿಜವಾಗಿರುವುದನ್ನು ಎಲ್ಲರೂ ಕೂಡ ಗಮನಿಸಿರಬಹುದು. ಕೇರಳದಲ್ಲಿ ಉಂಟಾದಂತಹ ಸ್ಥಿತಿಯ ಬಗ್ಗೆ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಕೇರಳದಲ್ಲಿ ಈ ಪರಿಸ್ಥಿತಿಯಿಂದ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಅನೇಕ ಜನರು ತಮ್ಮ ಕುಟುಂಬದ ಸದಸ್ಯರನ್ನ ಕಳೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆ ಆಗುತ್ತದೆ ಇದರಿಂದ ಸಾಕಷ್ಟು ರೀತಿಯ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ. ಈ ರೀತಿ ಶ್ರೀಗಳು ಭಯಾನಕವಾಗಿ ಭವಿಷ್ಯ ನುಡಿದುವುದರಿಂದ ಮುಂದಿನ ದಿನಗಳಲ್ಲಿ ಏನಾಗಬಹುದು ಎನ್ನುವ ಕೆಲವೊಂದಿಷ್ಟು ರೀತಿಯ ಗೊಂದಲಗಳು ಕೂಡ ಎದುರಾಗುತ್ತದೆ.
ಮುಂದಿನ ದಿನಗಳಲ್ಲಿ ಭಾರಿ ಮಳೆ ಸಂಭವಿಸುತ್ತದೆ ಎಂಬುದಾಗಿ ಶ್ರೀಗಳು ಭವಿಷ್ಯ ನುಡುತ್ತಿದ್ದಾರೆ. ವಿಪರೀತವಾಗಿ ಮಳೆಯಾಗುವ ಲಕ್ಷಣ ಇದೆ. ಮಳೆಗೂ ಯಾವುದೇ ರೀತಿಯ ತೊಂದರೆ ಇಲ್ಲ, ಅನ್ನಕ್ಕೂ ಕೂಡ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಮುಂದಿನ ದಿನಗಳಲ್ಲಿ ಮಳೆ, ಗುಡುಗು, ಭೂಮಿ ಬಿರುಕು ಬಿಡುವ ಸಾಧ್ಯತೆ ಇದೆ. ದ್ವೇಷಗಳು ಹೆಚ್ಚುತ್ತದೆ, ಮೃತ್ಯ ಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದಾಗಿ ಭವಿಷ್ಯ ನುಡುತ್ತಿದ್ದಾರೆ, ಮಳೆಗೂ ಕೂಡ ಯಾವುದೇ ತೊಂದರೆ ಆಗುವುದಿಲ್ಲ ಅನ್ನಕ್ಕೂ ಕೂಡ ತೊಂದರೆ ಬರುವುದಿಲ್ಲ ಎಂಬುದನ್ನ ತಿಳಿಸಿದ್ದಾರೆ.
ಇದನ್ನು ಸಹ ಓದಿ:
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಸ್ಕೀಮ್ ನಲ್ಲಿ ಉದ್ಯೋಗಾವಕಾಶ
ಬಾಂಗ್ಲಾ ಅಖಾಡಕ್ಕೆ ಮೋದಿ ಅವರು ಎಂಟ್ರಿ
ಏರ್ಟೆಲ್ ಸಿಮ್ ಇದ್ರೆ ಲಕ್ಷ ಲಕ್ಷ ಸಾಲ ಪಡೆಯಬಹುದು
ರೈತರಿಂದ ಹತ್ತು ಯೋಜನೆಗಳಿಗೆ ಸಹಾಯಧನ ಪಡೆಯಲು ಅರ್ಜಿ
ಶ್ರಾವಣ ಮಾಸದಿಂದಲೇ ನಿಮಗೆ ತಿಳಿಯುತ್ತದೆ. ಪ್ರಕೃತಿಯಲ್ಲಿ ಸಾಕಷ್ಟು ರೀತಿಯಲ್ಲಿ ತೊಂದರೆಗಳು ಎದುರಾಗುತ್ತದೆ ಇದರಿಂದಾಗಿ ಸಾಕಷ್ಟು ಜನರು ಅಲ್ಲಲ್ಲೇ ಸಾವನ್ನಪ್ಪುವ ಸಾಧ್ಯತೆ ಕೂಡ ಇರುತ್ತದೆ.
ಮುಂದಿನ ದಿನಗಳಲ್ಲಿ ಮಳೆಯೂ ಕೂಡ ಆಗುತ್ತದೆ. ಯಾವಾಗ ಮಳೆ ಆಗುತ್ತದೆ ಎನ್ನುವ ಬಗ್ಗೆ ಸೂಚನೆಯನ್ನು ನೀಡಿಲ್ಲ ಆದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನಾಹುತಗಳು, ಮೃತ್ಯುಗಳು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಿದ್ದಾರೆ.
ಮಾಹಿತಿ ಆಧಾರ: