ಕೋಟಿ ಕೋಟಿ ಒಡತಿ ಆದರೂ ಅತ್ಯಂತ ಸರಳ ನಟ ಶ್ರೀಮುರುಳಿ ಪತ್ನಿ ಪ್ರೀತಿಸಿ ಮದುವೆಯಾದ ಜೋಡಿ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಮರಣ ಹೊಂದಿರುವುದರಿಂದ ಕರ್ನಾಟಕದ ಪ್ರತಿಯೊಬ್ಬ ಜನತೆಗೂ ಕೂಡ ಇದೊಂದು ದುಃಖದ ವಿಷಯವಾಗಿದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಹೃದಯಾಘತಾ ಎಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ.

ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರು ತುಂಬಾ ಅತ್ಯುತ್ತಮ ಜೋಡಿ ಮತ್ತು ಸದಾ ಬೆಂಬಲವಾಗಿರುತ್ತಾಯಿದ್ದರು. ವಿಜಯ ರಾಘವೇಂದ್ರ ಬಿಗ್ ಬಾಸ್ ಮನೆಗೆ ಬಂದ ನಂತರ ಸ್ಪಂದನ ಮತ್ತು ವಿಜಯ ರಾಘವೇಂದ್ರ ಅವರ ನಡುವಿನ ಸಂಬಂಧ ಹೇಗೆ ಎಂಬುದು ಪ್ರತಿಯೊಬ್ಬರಿಗೂ ಕೂಡ ತಿಳಿಯಿತು.

ಬೇರೆ ಬೇರೆ ರೀತಿಯ ಜೋಡಿಗಳನ್ನ ಅಥವಾ ಸೆಲೆಬ್ರಿಟಿಗಳನ್ನ ನಾವು ನೋಡಿದಾಗ ಗಂಡ ಹೆಂಡತಿಯ ನಡುವೆ ಜಗಳಗಳು ಸಮಸ್ಯೆಗಳು ಇದ್ದೇ ಇರುತ್ತದೆ ಆದರೆ ಇವರು ಎಲ್ಲರಿಗೂ ಕೂಡ ಆದರ್ಶವಾದ ದಂಪತಿ ಎಂದೇ ಹೇಳಬಹುದಾಗಿದೆ.

ನೂರು ಕಾಲ ಇವರ ಜೊತೆಯಾಗಿರಲಿ ಎಂದು ಎಲ್ಲರೂ ಕೂಡ ಹಾರೈಸುತ್ತಾ ಇದ್ದರು ಆದರೆ ಆಗಿದ್ದೆ ಬೇರೆ ವಿಜಯ ರಾಘವೇಂದ್ರ ಮತ್ತು ಸ್ಪಂದನವರು ಎಷ್ಟು ಅನ್ಯೋನ್ಯವಾಗಿದ್ದರು ಅದೇ ರೀತಿಯಲ್ಲಿ ಮರಳಿ ಮತ್ತು ವಿದ್ಯಾ ಅವರು ಕೂಡ ಅನ್ಯೋನ್ಯವಾದ ದಂಪತಿ ಎಂದು ಹೇಳಬಹುದಾಗಿದೆ.

ಶ್ರೀ ಮುರಳಿಯವರು ಏನಾದರೂ ಯಶಸ್ಸನ್ನ ಕಾಣದೆ ಇದ್ದಾಗ ವಿದ್ಯಾ ಅವರು ಅವರಿಗೆ ಬೆಂಬಲವಾಗಿದ್ದರು. ವಿದ್ಯಾ ಅವರು ಕೋಟಿ ಕೋಟಿ ಒಡತಿಯಾಗಿದ್ದರು ಒಂದು ರಾಯಲ್ ಫ್ಯಾಮಿಲಿಯಿಂದ ಬಂದವರು.

ಶ್ರೀಮುರಳಿ ಮತ್ತು ವಿದ್ಯಾ ಪ್ರೀತಿಸಿ ಮದುವೆಯಾದಂತವರು. 1999 ಅವರು ಪ್ರೀತಿಸುತ್ತಿದರು. ಚಂದ್ರ ಚಕೋರಿ ಸಿನಿಮಾದ ಮೂಲಕ ಅವರು ಯಶಸ್ಸನ್ನ ಪಡೆದುಕೊಳ್ಳುತ್ತಾರೆ. 2004 ರಿಂದ ಶ್ರೀ ಮರುಳಿ ಅವರ ಸಿನಿಮಾಗಳ ಎಲ್ಲಾ ಲಾಸ್ ಆಗುತ್ತಾ ಬರುತ್ತದೆ.

ಮುರುಳಿಯ ಮನೆಯಲ್ಲಿ ಮದುವೆ ಮಾತುಕತೆಗಳು ಕೂಡ ಉಂಟಾಗಿರುತ್ತದೆ. ವಿದ್ಯಾ ಮನೆಯಲ್ಲೂ ಕೂಡ ಈ ಮದುವೆಯ ಸಂಬಂಧಿಸಿಂತೆ ಮಾತುಕತೆಗಳು ಉಂಟಾಗುತ್ತದೆ. ವಿದ್ಯಾ ಅವರು ಮರಳಿಯವರನ್ನು ಇನ್ನು ಮುಂದೆ ಮದುವೆಯಾಗುವುದಿಲ್ಲ

ಏಕೆಂದರೆ ಅವರು ಕಷ್ಟದಲ್ಲಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದಿರಬಹುದು ಎಂದು ಕೆಲವಂದಿಷ್ಟು ಜನರು ಮಾತನಾಡಿಕೊಳ್ಳುತ್ತಿದ್ದರು. ವಿದ್ಯಾಯವರ ತಂದೆ ಮುರುಳಿಯವರ ಮನೆಯವರ ಹತ್ತಿರ ಮದುವೆ ಮಾತುಕತೆಗಳನ್ನ ಮಾಡುತ್ತಾರೆ.

ಮನೆಯಲ್ಲಿ ಮದುವೆ ಮಾತುಕತೆಗಳು ಆದ ನಂತರ ವಿದ್ಯಾ ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ತಿಳಿಯುತ್ತದೆ ಮಕ್ಕಳಾಗುವುದಿಲ್ಲ ರಕ್ತದ ಸಮಸ್ಯೆ ಎಂದು ತಿಳಿಯುತ್ತದೆ ಆದರೆ ವಿದ್ಯಾ ಅವರು ನಾನು ಮುರುಳಿಯನ ಮದುವೆ ಆದರೆ ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆ ಆಗಬಹುದು

ಎಂದು ಹಿಂದೇಟು ಇಟ್ಟಾಗ ಮುರಳಿ ಅವರು ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೋಟಿ ಕೋಟಿ ಒಡತಿ ಆಗಿದ್ದರು ಕೂಡ ಅತ್ಯಂತ ಸರಳ ನಟನ ಪತ್ನಿ ಪ್ರೀತಿಸಿ ಮದುವೆಯಾಗಿದ್ದರು ಮುರಳಿಯವರು ವಿದ್ಯಾ ಅವರನ್ನು ಮದುವೆ ಆದರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here