ಐದು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಅಪ್ಲಿಕೇಶನ್ ನನ್ನ ಪ್ರತಿಯೊಬ್ಬರೂ ಕೂಡ ಬಳಕೆ ಮಾಡೇ ಇರುತ್ತಿರಿ , ಆದರೆ ಈ ಅಪ್ಲಿಕೇಶನ್ ನಲ್ಲಿ ನಮಗೆ ಸಾಲ ದೊರೆಯುತ್ತದೆ ಎಂಬುದು ಯಾರಿಗೂ ಕೂಡ ತಿಳಿದಿರುವುದಿಲ್ಲ
ಆದರೆ ನೀವು ಕೂಡ ಈ ಅಪ್ಲಿಕೇಶನ್ ನ ಬಳಸಿಕೊಂಡು 5 ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು, ನಿಮಗೆ ಇದರಿಂದ ತುಂಬಾ ಅನುಕೂಲ ಕೂಡ ಆಗುತ್ತದೆ.
ಮೂರು ಸಾವಿರದಿಂದ ಐದು ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ನಲ್ಲಿ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು.
ಅಪ್ಲಿಕೇಶನ್ ಯಾವುದು ಎಂದರೆ ಫೋನ್ ಪೇ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಲೋನ್ ಎನ್ನುವ ಆಪ್ಷನ್ ಇದೆ ಅದನ್ನ ನೀವು ಕ್ಲಿಕ್ ಮಾಡಿಕೊಂಡು ಲೋನ್ ರಿ ಪೇಮೆಂಟ್ ಎನ್ನುವ ಅಪ್ಲಿಕೇಶನ್ ಇದೆ ಅದನ್ನ ಓಪನ್ ಮಾಡಿಕೊಂಡು ಕಂಜೂಮರ್ ಬ್ಯಾಂಕ್ ಅನ್ನು ನೀವೇನಾದರೂ ಅಲ್ಲಿ ಆಯ್ಕೆ ಮಾಡಿಕೊಂಡರೆ ಅನೇಕ ರೀತಿಯ ಅಪ್ಲಿಕೇಶನ್ ಇರುತ್ತದೆ.
ಅನೇಕ ರೀತಿಯ ಅಪ್ಲಿಕೇಶನ್ ಇದೆ, ಅದರಲ್ಲಿ ನಿಮಗೆ ಯಾವುದು ಅನುಕೂಲವಾಗುತ್ತದೆಯೋ ಅದರ ಆಧಾರದ ಮೇಲೆ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ನೀವು ಈ ಅಪ್ಲಿಕೇಶನ್ ನಲ್ಲಿ ಎಲ್ಲೆಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನ ಕೂಡ ನೀಡುತ್ತಾರೆ ಅದರ ಆಧಾರದ ಮೇಲೆ ನಿಮ್ಮ ಅಗತ್ಯತೆಗೆ ತಕ್ಕಂತೆ ನೀವು ಸಾಲವನ್ನು ಪಡೆದುಕೊಳ್ಳಬಹುದು.
ನಿಮಗೆ ಯಾವುದೇ ರೀತಿಯ ಮೋಸ ಎಂಬುದು ಆಗುವುದಿಲ್ಲ ನೀವು ಆ ಅಪ್ಲಿಕೇಶನ್ ನಲ್ಲಿ ಯಾವ ಅಪ್ಲಿಕೇಶನ್ ಇಂದ ಸಾಲವನ್ನು ಪಡೆದುಕೊಳ್ಳಿ ಎಂಬುದು ತುಂಬಾ ಮುಖ್ಯವಾಗುತ್ತದೆ.
ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆದುಕೊಂಡಿದ್ದೀರಾ ಅಂದ್ರೆ 17 ಪರ್ಸೆಂಟ್ ಇಂದ 20% ವರೆಗೆ ಬಡ್ಡಿ ಎಂಬುದು ಬೀಳುತ್ತದೆ. ಮೂರು ತಿಂಗಳಿಂದ 36 ತಿಂಗಳ ವರೆಗೂ ಕೂಡ ನೀವು ಸಾಲವನ್ನು ಮರುಪಾವತಿ ಮಾಡಲು ಅವಕಾಶ ನೀಡುತ್ತಾರೆ.
ಇದನ್ನು ಸಹ ಓದಿ:
ಮೋದಿ ಮಾಡಿದ ಈ ಒಂದು ಕೆಲಸಕ್ಕೆ ಚೀನಾ ಕಥೆ ಇನ್ನ ಮೇಲೆ ಮುಗೀತು
ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ಆರಂಭ
ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಲೇಬರ್ ಕಾರ್ಡ್ ಇರುವವರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ
ಫೋನ್ ಪೇಯಿಂದ ಡೈರೆಕ್ಟಾಗಿ ಬೇರೆ ಬೇರೆ ಇರುವಂತ ಲೋನ್ ಅಪ್ಲಿಕೇಶನ್ ಗಳಿಗೆ ಹೋಗಿ ನೀವು ಅಲ್ಲಿಂದ ಸಾಲ ಪಡೆದುಕೊಳ್ಳಬಹುದು. ಐದು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ.
ನಿಮ್ಮ ಅಗತ್ಯತೆಗೆ ತಕ್ಕಂತೆ ಈ ಅಪ್ಲಿಕೇಶನ್ ನಲ್ಲಿ ಪ್ರತಿಯೊಬ್ಬರಿಗೂ ಕೂಡ ಇದರಿಂದ ತುಂಬಾ ಅನುಕೂಲವಾಗುತ್ತದೆ, ಆದ್ದರಿಂದ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಬಹುದು,
ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದಾಗಿದೆ. ಎಲ್ಲರೂ ಕೂಡ ಈ ಅಪ್ಲಿಕೇಶನ್ ನನ್ನ ಬಳಕೆ ಮಾಡಿರುವುದರಿಂದ ಯಾವುದೇ ರೀತಿಯ ತೊಂದರೆ ಎಂಬುದು ಉಂಟಾಗುವುದಿಲ್ಲ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ.
ಮಾಹಿತಿ ಆಧಾರ: