Home ಸುದ್ದಿ ಮನೆ ಹೆಚ್‍ಎಸ್ ಆರ್ ಪಿ ನಂಬರ್ ಪ್ಲೇಟ್ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು

ಹೆಚ್‍ಎಸ್ ಆರ್ ಪಿ ನಂಬರ್ ಪ್ಲೇಟ್ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು

56

ನಮಸ್ಕಾರ ಪ್ರಿಯ ಸ್ನೇಹಿತರೇ, ಹೀರೋ ಹೋಂಡಾ ಸ್ಪ್ಲೆಂಡರ್ ಯಾವುದೇ ಬೈಕ್ ಆಗಿದ್ದರೂ ಕೂಡ ಪ್ರತಿಯೊಬ್ಬರೂ ಕೂಡ ಡಿಜಿಟಲ್ ನಂಬರ್ ಪ್ಲೇಟ್ ಗಳನ್ನ ಕಡ್ಡಾಯವಾಗಿ ಅದರಲ್ಲೂ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಿಕೊಳ್ಳಲೇಬೇಕು ಎಂದು ಸರ್ಕಾರ ನಿಯಮವನ್ನು ಹೊರಡಿಸಿದೆ. ಮೊಬೈಲ್ ನಲ್ಲೂ ಕೂಡ ನೀವು ಅರ್ಜಿ ಸಲ್ಲಿಸಬಹುದು ಅದೇ ರೀತಿಯಲ್ಲಿ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಗಳಲ್ಲೂ ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಒಂದು ವೇಳೆ ನೀವು ಹಾಕಿಸಿಲ್ಲ ಎಂದರೆ ಸರ್ಕಾರದಿಂದ ದಂಡವನ್ನ ವಸೂಲಿ ಮಾಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಹಾಕಿಸಿಕೊಳ್ಳಲೇಬೇಕು. ಫೆಬ್ರವರಿ 17ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬರೂ ಕೂಡ ವಾಹನಗಳನ್ನು ಹೊಂದಿರುವವರು ಈ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಲೇಬೇಕು.

ಎಲ್ಲಾ ವಾಹನಗಳಿಗೂ ಹಾಕಿಸಿಕೊಳ್ಳಬೇಕು ಹಳೆಯ ವಾಹನಗಳಿಗೆ ಅದರಲ್ಲೂ ಕಡ್ಡಾಯವಾಗಿ ಹಾಕಿಸಲೇಬೇಕು ಇತ್ತೀಚಿನ ದಿನಗಳಲ್ಲಿ ಬಂದಂತಹ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಯೇ ಕಳಿಸಿರುತ್ತಾರೆ. ಆದರೆ 2019 ಕ್ಕಿಂತ ಹಿಂದೆ ನೀವೇನಾದರೂ ಗಾಡಿಯನ್ನು ಖರೀದಿಸಿದ್ದೇನೆ ಅದಕ್ಕೆ ಯಾವುದೇ ರೀತಿಯ ಡಿಜಿಟಲ್ ನಂಬರ್ ಪ್ಲೇಟ್ ಅಳವಡಿಸಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳಲೇ ಬೇಕು.

ಬುಕ್ ಮೈ ಹೆಚ್ ಎಸ್ ಆರ್ ಪಿ ಎನ್ನುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ. ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಿತ್ ಕಲರ್ ಸ್ಟಿಕ್ಕರ್ ಬುಕ್ ಎನ್ನುವ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಬೇಕು. ನೀವು ಮೊದಲ ಆಪ್ಷನಲ್ ಬುಕಿಂಗ್ ಡೀಟೇಲ್ಸ್ ನೀವು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸುವುದು ನಂತರ ನೀವು ಯಾವ ಶೋರೂಮ್ ನಲ್ಲಿ ಈ ನಂಬರ್ ಪ್ಲೇಟ್ ಅನ್ನ ಅಳವಡಿಸಿಕೊಳ್ಳಬಹುದು ಎಂಬುದನ್ನು ಸೂಚಿಸಿರುತ್ತದೆ.

ದಿನಾಂಕ ಮತ್ತು ಸಮಯವನ್ನು ಕೂಡ ನೀವು ನಿಗದಿಪಡಿಸಬೇಕು. ಅಮೌಂಟುಗಳನ್ನು ನೀವು ಪೇ ಮಾಡಬೇಕು. ಆನ್ಲೈನಲ್ಲಿ ಈ ನಂಬರ್ ಪ್ಲೇಟ್ ಅನ್ನ ಖರೀದಿ ಮಾಡಬೇಕು. ರಿಷಿಪ್ ಗಳನ್ನ ಕೂಡ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ರೀತಿ ನೀವು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here