Ad
Home ಸುದ್ದಿ ಮನೆ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.
ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.

ನಮಸ್ಕಾರ ಪ್ರಿಯ ಸ್ನೇಹಿತರೇ, ಬ್ಯಾಂಕುಗಳು ಪಾನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಒಂದು ವೇಳೆ ನೀವು ಈ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಹೆಚ್ಚುವರಿ ದಂಡ ಶುಲ್ಕ ವನ್ನ ಪಾವತಿಸಬೇಕಾಗುತ್ತದೆ.

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ.

ನಮ್ಮ ದೇಶದಲ್ಲಿ ವಿವಿಧ ಉದ್ದೇಶಗಳಿಗಾಗಿ ಸರ್ಕಾರ ಕೆಲವರಿಗೆ ಪ್ರಮುಖ ದಾಖಲೆಗಳು ಅಥವಾ ಗುರುತಿನ ಚೀಟಿಗಳಿಗಾಗಿ ಅನೇಕ ದಾಖಲೆಗಳನ್ನು ನೀಡಿದೆ.

ಆಧಾರ್ ಕಾರ್ಡ್ ಆಗಿರಬಹುದು ವೋಟಲ್ ಐಡಿ ಆಗಿರಬಹುದು, ರೇಷನ್ ಕಾರ್ಡ್ ಆಗಿರಬಹುದು ಪಾನ್ ಕಾರ್ಡ್ ಆಗಿರಬಹುದು, ಡ್ರೈವಿಂಗ್ ಲೈಸನ್ಸ್ ಹೀಗೆ ಪ್ರಮುಖ ದಾಖಲೆಗಳನ್ನು ನೀಡಿದೆ.

ಪಾನ್ ಕಾರ್ಡ್ ಭಾರತೀಯ ಆದಾಯ ತೆರಿಗೆ, ತೆರಿಗೆ ಉದ್ದೇಶದಿಂದ ಭಾರತೀಯ ನಾಗರಿಕರಿಗೆ ನೀಡಲಾಗುತ್ತದೆ. ಕೆಲವೊಂದಿಷ್ಟು ಹಣಕಾಸಿನ ಉದ್ದೇಶಗಳಿಗಾಗಿ ಜನರು ಬ್ಯಾಂಕ್ ವಿವರಗಳನ್ನು ಸಲ್ಲಿಸುವುದು ತುಂಬಾ ಕಡ್ಡಾಯವಾಗಿದೆ.

ಪಾನ್ ಕಾರ್ಡ್ ಗಳನ್ನು ಹೆಚ್ಚಾಗಿ ಬ್ಯಾಂಕಿನಲ್ಲಿ ಕೇಳಲಾಗುತ್ತದೆ. ಬ್ಯಾಂಕುಗಳಿಗೆ ನೀವೇನಾದರೂ ಹಣ ಜಮಾ ಮಾಡಬೇಕು ಅಂದುಕೊಂಡಿದ್ದರೆ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆ ಎಂದೇ ಹೇಳಬಹುದು.

ವಿಶೇಷವಾಗಿ ತೆರಿಗೆಗಳನ್ನು ಸಲ್ಲಿಕೆ ಮಾಡುವುದಾಗಿರಬಹುದು ಅಥವಾ ಹಣಕಾಸಿನ ಯಾವುದೇ ವ್ಯವಹಾರ ಅಥವಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಈ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ.

ಆದಾಯ ತೆರಿಗೆ ಇಲಾಖೆಯು ಕೂಡ ಬೃಹತ್ ಹಣಕಾಸಿನ ವೈಹಿವಾಟುಗಳನ್ನು ಮಾಡುವಾಗ ಅವರ ಮೇಲೆ ಕಣ್ಣಿಡಬೇಕು ಎನ್ನುವ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆಯು ಈ ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ.

ಯಾವುದೇ ರೀತಿಯ ತೆರಿಗೆ ವಂಚನೆಗಳು ಅಥವಾ ಮೋಸಗಳು ಉಂಟಾಗುತ್ತಾ ಇದ್ದರೆ ಅವುಗಳನ್ನು ಸರಿಪಡಿಸಲು ಈ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆ ಎಂದೇ ಹೇಳಬಹುದು.

ಇದನ್ನು ಸಹ ಓದಿ: 

ಎರಡನೇ ಕಂತಿನ ಬರ ಪರಿಹಾರದ ಹಣ ಜಮಾ ಆಗಿದೆ

ಈ ಬಿಸಿನೆಸ್ ಮಾಡಿ SSLC ಓದಿದ್ರು ಸಹ ಸಾಕು

ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ರೈತರು ಮಾಡಿಸಿಕೊಳ್ಳಲೇಬೇಕು

ಜಮೀನಿನ ನೀವು ಹೊಂದಿದ್ದೀರಾ ಹಾಗಾದರೆ ಪಹಣಿ ತಿದ್ದುಪಡಿ

ನಿಮ್ಮ ಊರಿನಲ್ಲಿ ನೀವೇ ಮೊದಲು ಈ ಬಿಸಿನೆಸ್ ಶುರು ಮಾಡಿ

ಹಣವನ್ನ ಜಮಾ ಮಾಡುವುದಕ್ಕೆ ಯಾವುದೇ ರೀತಿಯ ಪಾನ್ ಕಾರ್ಡ್ ನ ಅವಶ್ಯಕತೆ ಇರುವುದಿಲ್ಲ. ಒಂದೇ ದಿನದಲ್ಲಿ 50,000 ಅದಕ್ಕಿಂತ ಹೆಚ್ಚಿಗೆ ಏನಾದರೂ ಹಣವನ್ನು ಹೂಡಿಕೆ ಮಾಡುತ್ತೀರಾ ಎಂದರೆ ಈ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆ ಎಂದೇ ಹೇಳಬಹುದು.

2022 ರಲ್ಲಿ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ನಿಯಮಗಳು ಬದಲಾವಣೆ ಮಾಡಲಾಗಿದೆ. ಒಂದು ವರ್ಷದಲ್ಲಿ ಆರ್ಥಿಕವಾಗಿ ನೀವೇನಾದರೂ 20 ಲಕ್ಷ ರೂಪಾಯಿ ಹಣವನ್ನು ಪಡೆಯುವುದು ಅಥವಾ ಠೇವಣಿ ಮಾಡಿದ್ದೆ ಆದರೆ ಅವುಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಹೊರಡಿಸಲಾಗುತ್ತದೆ.

ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ. ನಿಮಗೆ ಯಾವುದಾದರೂ ವಂಚನೆಗಳು ಅಥವಾ ಹಣಕಾಸಿನ ವೈಹಿವಾಟುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳಬೇಕು ಎಂದರೆ ಈ ದಾಖಲೆ ತುಂಬಾ ಪ್ರಮುಖವಾಗಿದೆ ಎಂದು ಹೇಳಬಹುದು.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version