ರೇಷನ್ ಕಾರ್ಡ್ ಗಳು ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಕೆವೈಸಿ ಮಾಡಿಕೊಳ್ಳಬೇಕು
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ಗಳನ್ನು ಹೊಂದಿರುತ್ತೀರಿ ಆದರೆ ರೇಷನ್ ಕಾರ್ಡ್ ಗಳಿಗೆ ಈ ಕೆ ವೈಸಿಯನ್ನ ಮಾಡಿಸಿಕೊಂಡರೆ ಮಾತ್ರ
ಇನ್ನು ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ಗಳಿಗೆ ಬರುವಂತಹ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂಬುದಾಗಿ ಸರ್ಕಾರ ಮಾಹಿತಿ ನೀಡಿದೆ ಆದ್ದರಿಂದ ಯಾರೆಲ್ಲ ಇನ್ನ ಎಲ್ಲಾ ರೇಷನ್ ಕಾರ್ಡ್ಗಳಿಗೆ ಈ ಕೆವೈಸಿ ಕಡ್ಡಾಯ.
ರೇಷನ್ ಕಾರ್ಡ್ಗಳಿಗೆ ಈ ಕೆ ವೈ ಸಿ ಮಾಡಿಕೊಂಡಿಲ್ಲ ಎಂದರೆ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಆಗಿರಬಹುದು ಅಥವಾ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ,
ಆದ್ದರಿಂದ ಎಲ್ಲರೂ ಕೂಡ ರೇಷನ್ ಕಾರ್ಡ್ ಗಳಿಗೆ ಈ ಕೆ ವೈ ಸಿ ಮಾಡುವುದು ಕಡ್ಡಾಯವಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಈ ಕೆ ವೈ ಸಿ ಮಾಡಿಕೊಳ್ಳಬಹುದು. ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ.
ರೇಷನ್ ಕಾರ್ಡ್ಗಳಿಗೆ ಈ ಕೆ ವೈ ಸಿ ಯನ್ನ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಆದ್ದರಿಂದ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಕೆ ವೈ ಸಿ ಯನ್ನ ಮಾಡಿಕೊಳ್ಳಲೇಬೇಕು. ಈ ಕೆ ವೈ ಸಿ ಯನ ಮಾಡಿಕೊಂಡಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ.
ನೀವು ಆನ್ಲೈನ್ ನಲ್ಲಿ ಈ ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದು ಹಾಗೆ ಆಫ್ಲೈನ್ ಗಳ ಮೂಲಕ ಕೂಡ ನೀವು ಈ ಕೆ ವೈ ಸಿ ಮಾಡಿಕೊಳ್ಳಬಹುದು ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು
ಹಾಗೆಯೇ ನೀವು ಆಫ್ಲೈನ್ ಮೂಲಕ ಮಾಡಿಕೊಳ್ಳಬೇಕು ಎಂದರೆ ನಿಮ್ಮ ಹತ್ತಿರದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಹೋಗಿ ಅಗತ್ಯ ದಾಖಲೆಗಳ ಮೂಲಕ ನೀವು ಈ ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದು.
ಆಹಾರ ಎನ್ನುವ ವೆಬ್ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ ಆ ಸಂಪೂರ್ಣ ಮಾಹಿತಿಗಳ ಆಧಾರದ ಮೇಲೆ ನೀವು ರೇಷನ್ ಕಾರ್ಡ್ಗಳಿಗೆ ಈ ಕೆವೈಸಿ ಮಾಡಿಕೊಳ್ಳಬಹುದು.
ಇದನ್ನು ಸಹ ಓದಿ:
ಜಮೀನಿನ ಪಹಣಿಗಳು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು
ದರ್ಶನ್ ಅವರು ನಿಜವಾಗಿಯೂ ಪವಿತ್ರ ಗೌಡ ಅವರನ್ನ ಮದುವೆಯಾಗಿದ್ದಾರ?
ರೈತರ ಮೇಲೆ ಬಂಡವಾಳ ಹಾಕಿ ನಿಮಗೆ ಡಬಲ್ ಹಣ ಬರುತ್ತೆ
ಐದು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ
ಎರಡು ಸಾವಿರ ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿ
ಈ ರೀತಿಯಾಗಿ ನೀವು ಈ ಕೆವೈಸಿ ಮಾಡಿಕೊಂಡಿದ್ದೆ ಆದರೆ ನಿಮಗೆ ಇದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಅದೇ ರೀತಿಯಲ್ಲಿ ನೀವು ಈ ಕೆವೈಸಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಆಧಾರ್ ಕಾರ್ಡ್ ನಂಬರ್ ಮನೆಯಲ್ಲಿರುವಂಥ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ನಂಬರನ್ನ ನೀವು ಆನ್ಲೈನ್ ನಲ್ಲಿ ಭರ್ತಿ ಮಾಡಿಕೊಳ್ಳಬಹುದಾಗಿದೆ,
ಈ ರೀತಿಯಾಗಿ ಮಾಡಿದರೆ ಮಾತ್ರ ಈ ಕೆವೈಸಿ ಎಂಬುದು ಆಗುತ್ತದೆ ಇಲ್ಲವಾದರೆ ನೀವು ಈ ಕೆವೈಸಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವವರು ಕೂಡ ಈ ಕೆ ವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.