ಭೂಕಂಪ ಎದುರಿಸೋಕೆ ಸಿದ್ಧವಾಗಿದೆಯ ಭಾರತ ವಿಜ್ಞಾನಿ ಹೇಳಿದ್ದೆಲ್ಲ ನಿಜವಾಯಿತು.

84

ನಮಸ್ಕಾರ ಪ್ರಿಯ ಸ್ನೇಹಿತರೇ, ದೆಹಲಿ ಉತ್ತರ ಪ್ರದೇಶ ಹರಿಯಾಣ ಉತ್ತರಖಂಡ್ ನಾಲ್ಕು ರಾಜ್ಯಗಳಲ್ಲಿ ಭೂಮಿ ಪದೇ ಪದೇ ಕಂಪಿಸುತ್ತಲೇ ಇದೆ. ಅಕ್ಟೋಬರ್ 3 ನೇ ತಾರೀಖಿನಂದು 6.2 ತೀವ್ರತೆ ಮತ್ತೊಮ್ಮೆ ಭೂಮಿ ಕಂಪಿಸಿದೆ.

ಈ ತರ ಭಾರತಗಳಲ್ಲಿ ಮೇಲಿಂದ ಮೇಲೆ ಈ ರೀತಿ ಭೂಮಿ ಕಂಪನವಾಗುವುದು ಏಕೆ. ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಏನಾಗಬಹುದು ವಿಜ್ಞಾನಿಗಳು ಹೇಳಿದ್ದಲ್ಲ ನಿಜವಾಗುತ್ತಾ ಏನೆಲ್ಲ ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

2023 ಫೆಬ್ರವರಿ ಆರರಂದು ಟರ್ಕಿಯಲ್ಲಿ ಭಯಾನಕವಾದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7.8ರಷ್ಟು ಉಂಟಾಗಿತ್ತು 45 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮನೆ ಕಟ್ಟಡಗಳು ಧ್ವಂಸವಾಗಿದ್ದವು.

ಭಾರತ ಮತ್ತು ಹಲವು ದೇಶಗಳು ರಕ್ಷಣಾ ಕಾರ್ಯದಲ್ಲಿ ಮುಂದಾಗಿದವು. ಒಬ್ಬ ವಿಜ್ಞಾನಿಯು ಒಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಭಾರತ ಮತ್ತು ಪಾಕಿಸ್ತಾನದಲ್ಲಿ ಟರ್ಕಿ ಹಾಗೂ ಸಿರಿಯಾ ಮಾದರಿಯ ಭೂಕಂಪನಗಳೆ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಈಗಿನ ಬೆಳವಣಿಗೆಗಳನ್ನ ಗಮನಿಸಿದರೆ ವಿಜ್ಞಾನಿಯವರು ಹೇಳಿರುವ ಮಾತು ಸರಿಯನಿಸುತ್ತಾ ಇದೆ. ಡಚ್ ವಿಜ್ಞಾನಿಯವರು ಟರ್ಕಿ ಮತ್ತು ಸಿರಿಯಾದಲ್ಲಿ ಜನವರಿಯಲ್ಲಿಯೇ ಭೂಕಂಪ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಮೊದಲೇ ತಿಳಿಸಿದರು.

ಅದನ್ನ ನಿರ್ಲಕ್ಷ ಮಾಡಿದರು ಕೂಡ ಈಗ ಅದು ನಿಜವಾಯಿತು. ಅಕ್ಟೋಬರ್ ಮೂರರಲ್ಲಿ ನೇಪಾಳದಲ್ಲೂ ಕೂಡ ಭೂಕಂಪನ ಉಂಟಾಯಿತು ಸೆಪ್ಟೆಂಬರ್ 30ರಲ್ಲಿ ಹೇಳಿದರು ಪಾಕಿಸ್ತಾನದಲ್ಲಿ ಉಂಟಾಗುವ ಹವಾಮಾನದ ಬದಲಾವಣೆಯಿಂದ ಪಾಕಿಸ್ತಾನದ ಸುತ್ತಮುತ್ತಲುಗಳಲ್ಲಿ ಇರುವಂತ ಭೂಮಿಗಳು ಕಂಪಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಜ್ಞಾನಿಯು ಈ ವಿಷಯವನ್ನು ತಿಳಿಸಿ ಮೂರೇ ದಿನಗಳಲ್ಲಿ ಉತ್ತರ ಭಾರತದಲ್ಲಿ ಭೂಮಿ ಕಂಪಿಸಲು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ, ಅದು ಹೆಚ್ಚಾಗಿ ಪಾಕಿಸ್ತಾನದಲ್ಲೇ ಇದೆ ಎಂದು ಹೇಳಿದ್ದಾರೆ.

ಈ ಸ್ಥಾನದ ಕೆಳಭಾಗದಲ್ಲಿ ನಿರಂತರ ಚಟುವಟಿಕೆಗಳು ಭೂಕಂಪನಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಾ ಇದೆ. ಪಾಕಿಸ್ತಾನಗಳಲ್ಲಿ ಭೂಮಿ ಕಂಪಿಸಬಹುದು ಕಂಪನಾಗದೇ ಇರಬಹುದು ಎಂದು ಡಚ್ ವಿಜ್ಞಾನಿ ಹೇಳಿದ್ದಾರೆ.

2023ರ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನ, ಕಜಕಿಸ್ತಾನ ತುಝುಕಿಸ್ತಾನ ಉಜ್ಕಿಸ್ತಾನ ಚೀನಾ ಮತ್ತು ಉತ್ತರ ಭಾರತದಲ್ಲಿ ಭೂಮಿ ಕಂಪನ ಉಂಟಾಗಿದೆ. ಈ ಭಾಗಗಳಲ್ಲಿ ಭೂಮಿ ಕಂಪನ ಉಂಟಾಗುತ್ತದೆ ಎಂದು ಈ ವಿಜ್ಞಾನಿ ಮೊದಲೆ ತಿಳಿಸಿದರು.

2023 ಮಾರ್ಚ್ 16ರಂದು ನ್ಯೂಜಿಲ್ಯಾಂಡ್ ನಲ್ಲಿ 7.6ರಷ್ಟು ಭೂಮಿ ಕಂಪನ ಉಂಟಾಗಿದೆ. ಭೂಗರ್ಭ ಶಾಸ್ತ್ರಜ್ಞ ಮೊದಲೇ ತಿಳಿಸಿದರು. ಭೂಮಿಯು ಕಂಪಿಸುತ್ತದೆ ಎಂದು ಮೊದಲೇ ಹೇಳುವುದು ಅಷ್ಟು ಅಂದಾಜಿಸಲು ಸಾಧ್ಯವಾಗುವುದಿಲ್ಲ.

ಇದು ಅಸಾಧ್ಯವಾದದ್ದು ಎಂದು ಹೇಳಬಹುದಾಗಿದೆ. ಅಫ್ಘಾನಿಸ್ತಾನ, ಭಾರತಗಳಲ್ಲಿ ಈಗಾಗಲೇ ಆ ವಿಜ್ಞಾನಿಯೂ ಭೂಕಂಪ ಆಗಬಹುದು ಎಂದು ಹೇಳಿಕೆಯನ್ನು ನೀಡಿದ್ದಾರೆ. ಉತ್ತರಾ ಅಮೆರಿಕ, ದಕ್ಷಿಣ ಅಮೇರಿಕಾ, ಆಫ್ರಿಕದ ಕೆಲಭಾಗ, ರಷ್ಯಾ, ಚೀನಾ, ಆಫ್ಘಾನಿಸ್ತಾನ, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಮಯನ್ಮಾರ್, ನೇಪಾಳ

ಈ ರಾಷ್ಟ್ರಗಳ ಭೂಮಿಯ ಕೆಳಗಡೆ ಟೆಕ್ನೋಟಿಕ್ ಎನ್ನುವ ಪ್ಲೇಟ್ಗಳು ಚಲಿಸುತ್ತಲೇ ಇರುತ್ತವೆ. ಅಫ್ಘಾನಿಸ್ತಾನದ ಹಿಂದು ಖುಷ್ ಎನ್ನುವ ಪರ್ವತದಲ್ಲಿ ಭೂಕಂಪನ ಉಂಟಾಗಿದೆ. ಪ್ಲೇಟ್ಗಳಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನ ಭಾರತದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಯವರು ಹೇಳಿಕೆಯನ್ನು ನೀಡಿದ್ದಾರೆ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here