ನೀವು ತಿನ್ನುತ್ತಾ ಇರೋದು ನಕಲಿ ತರಕಾರಿ ಯಾಮಾರಿಸುವವರು ಇರುವ ತನಕ ಯಾಮಾರುವವರು ಕೂಡ ಇದ್ದೇ ಇರುತ್ತಾರೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುಗಳಲ್ಲೂ ಕೂಡ ಮೋಸ ವಂಚನೆ ಎಂಬುದು ಇದ್ದೇ ಇರುತ್ತದೆ ಆ ಮೋಸ ವಂಚನೆಗಳನ್ನ ತಪ್ಪಿಸುವುದಕ್ಕೆ ಜನರು ಅನೇಕ ರೀತಿಯ ಪ್ರಯತ್ನವನ್ನು ನಡೆಸುತ್ತಾರೆ.
ಒಂದು ವಸ್ತುವಿನ ಬದಲಿಗೆ ಇನ್ನೊಂದು ವಸ್ತುಗಳನ್ನ ನಾವು ಕಾಣುತ್ತೇವೆ ಆದರೆ ಜನರು ಅದನ್ನ ಖರೀದಿ ಮಾಡಲು ಮುಂದಾಗುವುದು ಸರ್ವೇಸಾಮಾನ್ಯ ಇತ್ತೀಚಿನ ದಿನಗಳಲ್ಲಿ ಹಣ್ಣುಗಳು ತರಕಾರಿಗಳು ಮಾರುಕಟ್ಟೆಯಲ್ಲಿ
ಡಮ್ಮಿಗಳಾಗಿ ಮಾರಾಟ ಮಾಡುತ್ತಿದ್ದಾರೆ ಅವುಗಳನ್ನ ನಾವು ನೋಡದೆ ತೆಗೆದುಕೊಳ್ಳುವುದರಿಂದ ನಮಗೆ ಸಾಕಷ್ಟು ರೀತಿಯ ತೊಂದರೆಗಳು ಜೊತೆಯಲ್ಲಿ ಲಾಸ್ ಕೂಡ ಉಂಟಾಗುತ್ತದೆ.
ಈ ರೀತಿಯಾಗಿ ತರಕಾರಿಗಳು ಕೂಡ ಮಾರುಕಟ್ಟೆಯಲ್ಲಿ ಡಮ್ಮಿಯಾಗಿ ಮಾರಾಟ ಮಾಡುತ್ತಿರುವ ದೃಶ್ಯಗಳು ಕೂಡ ಕಂಡು ಬರುತ್ತಿದೆ. ಯಾಮಾರುವವರು ಇರುವ ತನಕ ಯಾಮಾರಿಸುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಈ ರೀತಿಯ ತರಕಾರಿಗಳನ್ನು ಉದಾಹರಣೆ ಎಂದೇ ಹೇಳಬಹುದು ಇತ್ತೀಚಿನ ದಿನಗಳಲ್ಲಿ ಒಂದು ವಸ್ತುಗೆ ಮತ್ತೊಂದು ವಸ್ತುಗಳು ಬದಲಿಯಾಗಿರುತ್ತದೆ
ಮಾರುಕಟ್ಟೆಯಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ವಸ್ತುಗಳನ್ನೇ ಮಾರಾಟ ಮಾಡುತ್ತಾರೆ ಆದರೆ ಹಣ್ಣುಗಳು ತರಕಾರಿಗಳನ್ನು ಕೂಡ ಈ ರೀತಿ ಮಾಡುವುದರಿಂದ ಜನರಿಗೆ ಮೋಸ ವಂಚನೆಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕಡಿಮೆ ಬೆಲೆಗೆ ಮಾರಾಟ ಮಾಡಿ ಜನರಿಗೆ ಮೋಸವನ್ನು ಮಾಡುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಎಚ್ಚರದಿಂದ ಇರಲೇಬೇಕು ಇತ್ತೀಚಿನ ದಿನಗಳಲ್ಲಿ ಮೋಸ ವಂಚನೆಗಳು ಸರ್ವೇಸಾಮಾನ್ಯವಾಗಿದೆ
ಅವುಗಳನ್ನು ನಾವು ತಿಳಿಸಿಕೊಳ್ಳದೆ ಇದ್ದರೆ ನಮ್ಮ ಮೇಲು ಮತ್ತು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದರೆ ನಮ್ಮ ಸಮಾಜದಲ್ಲಿ ತುಂಬಾ ಜಾಗರೂಕತೆಯಿಂದ ಇರಲೇಬೇಕು ಏಕೆಂದರೆ ಡಮ್ಮಿ ವಸ್ತುಗಳು ಬಂದಿರುವುದರಿಂದ ಅವುಗಳನ್ನು ನಾವು ಖರೀದಿ ಮಾಡಿ
ನಮಗೆ ಇದರಿಂದ ತೊಂದರೆಗಳು ಬರುತ್ತದೆ ಮತ್ತು ಸಮಾಜದಲ್ಲಿ ಕೆಟ್ಟ ಪರಿಸ್ಥಿತಿಗಳು ಇತ್ತೀಚಿನ ದಿನಗಳಲ್ಲಿ ಉಂಟಾಗುವುದಕ್ಕೆ ಇದೇ ಕಾರಣ ಎಂದೇ ಹೇಳಬಹುದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಜಾಗರೂಕತೆಯಿಂದ ಇರಬೇಕು ಎಂಬುದು ತುಂಬಾ ಮುಖ್ಯ
ಯಾಮಾರಿಸುವವರು ಇರುವ ತನಕ ಯಾಮಾರು ಅವರು ಇದ್ದೇ ಇರುತ್ತಾರೆ ಎಂಬುದಕ್ಕೆ ಈ ತರಕಾರಿಗಳ ಮಾರಾಟ ಮಾಡುವುದೇ ತುಂಬಾ ಸಾಕ್ಷಿಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಬದಲಿ ವಸ್ತುಗಳು ತರಕಾರಿ ಡಮ್ಮಿ ಬದಲಿ ವಸ್ತುಗಳು ಬಂದಿವೆ ಎಚ್ಚರ.
ಇದನ್ನು ಕೂಡ ಓದಿ:
ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ
60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಪಿಂಚಣಿ ಹೆಚ್ಚಳ
ಇಂತಹ ರೈತರಿಗೆ ಹತ್ತು ಸಾವಿರದವರೆಗೆ ಸಹಾಯ ಧನ
ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಕೂಡ ಬಿಡುಗಡೆ
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
ಇದನ್ನು ಕೂಡ ಓದಿ: