Home ಸುದ್ದಿ ಮನೆ ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

35
ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ
ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾರ್ಮಿಕ ಕಾರ್ಡ್ ಹೆಸರಿನಲ್ಲಿ ದೊಡ್ಡ ದಂದೆಯೇ ನಡಿತಾ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ, ನಕಲಿ ಕಾರ್ಡ್ ಹಾವಳಿಯಿಂದ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪುತ್ತಿಲ್ಲ, ಇದರ ವಿರುದ್ಧ ಕಾರ್ಮಿಕ ಇಲಾಖೆ ಸಚಿವ ಅಭಿಯಾನ ಆರಂಭಿಸಿದೆ.

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ
ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ರಾಜ್ಯದ ಎಲ್ಲಾ ಕಾರ್ಮಿಕರು ಕೂಡ ತುಂಬಾ ಎಚ್ಚರವನ್ನು ವಹಿಸಲೇಬೇಕು. ಕಾರ್ಮಿಕ ಕಾರ್ಡ್ ಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ದುರ್ಬಳಕೆಗಳು ನಡೆಯುತ್ತಿದ್ದೇವೆ.

ಈ ರೀತಿ ಇರುವುದರಿಂದ ನಿಜವಾದ ಫಲಾನುಭವಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅರ್ಹ ಕಾರ್ಮಿಕರಿಗೆ ಮಾತ್ರ ಈ ಕಾರ್ಮಿಕ ಕಾರ್ಡುಗಳು ಲಭ್ಯವಾಗಬೇಕು ಎಂದು ಸೂಚಿಸಿದ್ದಾರೆ.

53 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಮಿಕ ಕಾರ್ಡುಗಳನ್ನು ಮಾಡಿಕೊಂಡಿದ್ದಾರೆ. 7 ಲಕ್ಷ ಅನರ್ಹರನ ಪತ್ತೆ ಮಾಡಲಾಗಿದೆ. 7 ಲಕ್ಷಕ್ಕೂ ಹೆಚ್ಚು ನಕಲಿ ಕಾರ್ಮಿಕ ಕಾರ್ಡ್ ಗಳನ್ನ ಮಾಡಿಸಿಕೊಂಡಿದ್ದಾರೆ.

ರಾಜ್ಯದ ಎಲ್ಲಾ ಕಡೆಯನ್ನು ಕೂಡ ಕಾರ್ಮಿಕರು ಇದ್ದಾರೆ, ಕಾರ್ಮಿಕ ಕಾರ್ಡ್ ನಲ್ಲಿ ಯಾವ ರೀತಿಯ ದ್ವಂದ್ವ ನಡೆಯುತ್ತಾ ಇದೆ ಎಂಬುದನ್ನು ತಿಳಿಯೋಣ.

46 ಲಕ್ಷಗಳು ಇದ್ದವು ಆದರೆ 7 ಲಕ್ಷ ಜನರನ್ನು ಕಾರ್ಮಿಕ ಕಾರ್ಡುಗಳನ್ನು ಮಾಡಿಸಿಕೊಂಡಿದ್ದಾರೆ ಆದ್ದರಿಂದ ಅಂಥ ಕಾರ್ಡ್ ಗಳನ್ನ ರದ್ದು ಮಾಡಬೇಕು ಎಂದು ಕಾರ್ಮಿಕ ಸಚಿವರಾದಂತಹ ಸಂತೋಷ್ ಲಾಡ್ ಅವರು ಈ ಕ್ರಮವನ್ನ ಕೈಗೊಂಡಿದ್ದಾರೆ.

ಆ ಸುಳ್ಳಾಗಿ ಮಾಡಿಸಿಕೊಂಡಿರುವ ಕಾರ್ಡ್ ಗಳು ಹೆಚ್ಚಾಗಿ ಕಂಡುಬರುತ್ತವೆ. ಕಳೆದ ಬಾರಿ ಎರಡೇ ಲಕ್ಷ ಅರ್ಜಿಗಳಿದ್ದವು, ಈ ಬಾರಿ 13 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವೇ,

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

ನಕಲಿ ಕಾರ್ಡ್ ಗಳನ್ನ ಮಾಡಿಸಿಕೊಳ್ಳುವವರು ಅವರು ಕಾರ್ಮಿಕರ ಅಲ್ಲದೆ ಇದ್ದರೂ ಕೂಡ ಕಾರ್ಡ್ ಗಳನ್ನ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ನಕಲಿ ಕಾರ್ಡ್ ಗಳಲ್ಲಿ ಕಾರ್ಮಿಕರಾಗಿ ಪೊಲೀಸರು, ಶಿಕ್ಷಕರು, ವಾಹನ ಚಾಲಕರು, ನೌಕರರು, ಕೃಷಿ ಕಾರ್ಮಿಕರು, ಟೈಲರ್ ಗಳು, ಅಂಗನವಾಡಿ ಕಾರ್ಯಕರ್ತೆಯ,

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ
ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ಆಶಾ ಕಾರ್ಯಕರ್ತೆಯರು, ಹೋಟೆಲ್ ಕಾರ್ಮಿಕರು ಸೇರಿ, ಸಾವಿರಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಪತ್ತೆ ಮಾಡಲಾಗಿದೆ.

ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಇವರು ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ನಕಲಿ ಕಾರ್ಮಿಕ ಕಾರ್ಡ್ ಗಳನ್ನ ಹೊಂದಿರುವುದನ್ನು ಪತ್ತೆ ಮಾಡಿ ಅವರ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here