ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವ ಕನ್ನಡ ಚಿತ್ರರಂಗದ ಫೇಮಸ್ ಅಣ್ಣತಮ್ಮಂದಿರು.

86

ನಮಸ್ತೆ ಸ್ನೇಹಿತರೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಕುಟುಂಬದ ಹಲವಾರು ಸ್ಟಾರ್ ನಟ ನಟಿಯಾಗಿದ್ದಾರೆ. ಹಾಗೂ ಇಂದು ಯಾವ ಫೇಮಸ್ ಆಗಿರುವ ನಟರು ಜೊತೆಯಾಗಿ ತಮ್ಮ ಅಣ್ಣತಮ್ಮಂದಿರ ಜೊತೆ ನಟಿಸಿರುವ ಬಗ್ಗೆ ತಿಳಿಯೋಣ. ರವಿ ಕುಮಾರ್ ಸಾಯಿ ಕುಮಾರ್ ಹಾಗೂ ಅಯ್ಯಪ್ಪ ಕನ್ನಡ ಇಂಡಸ್ಟ್ರಿಯಲ್ಲಿ ತುಂಬಾನೇ ಫೇಮಸ್ ಆಗಿರುವ ಈ ಮೂರು ಸಹೋದರರು ಆಕ್ಟಿಂಗ್ ನಲ್ಲಿ ಪ್ರಚಂಡರಾಗಿದ್ದಾರೆ. ಈ ಮೂವರು ಸಹೋದರರು ಭರಾಟೆ ಮೂವಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ಸ್ಟಾರ್ ನಟರ ಆಗಿರುವ ಶ್ರೀಮುರುಳಿ ಹಾಗೂ ಚಿನ್ನಾರಿ ಮುತ್ತ. ಕನ್ನಡ ಕಾಲವರ್ಗು ಸಿನಿಮಾಗಳನ್ನು ನೀಡಿದ್ದಾರೆ. ಮದುವೆಯ ಬಾರಿಗೆ ಅಣ್ಣತಮ್ಮದಿರಿಬ್ಬರು ಮಿಂಚಿನ ಓಟ ಎಂಬ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾದರು. ಶಂಕರ್ ನಾಗ್ ಮತ್ತು ಅನಂತನಾಗ್ ಈ ಹೆಸರು ಕೇಳಿದವರೇ ಇಲ್ಲ. ಇವರಿಬ್ಬರೂ ಸಹೋದರರಾಗಿದ್ದು ಕನ್ನಡದಲ್ಲಿ ಆಕ್ಸಿಡೆಂಟ್, ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿ ಜನರ ಮನಸ್ಸಿನಲ್ಲಿ ಜಾಗ ಪಡೆಯುವುದರಲ್ಲಿ ಯಶಸ್ವಿಯಾದರು.

ಇನ್ನು ಡಿ ಬಾಸ್ ಎಂದೇ ಫೇಮಸ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಿನಕರ್ ಸಹೋದರರಾಗಿದ್ದು. ಇವರಿಬ್ಬರು ಚಕ್ರವರ್ತಿ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಒಟ್ಟಿಗೆ ನಟಿಸಿ ಮೆಚ್ಚುಗೆಗೊಳಿಸಿದರು. ದಿನಕರ್ ಅವರು ಡೈರೆಕ್ಟರ್ ಆಗಿದ್ದು ಮೊದಲ ಬಾರಿಗೆ ಚಕ್ರವರ್ತಿ ಸಿನಿಮಾದಲ್ಲಿ ಅಭಿನಯಿಸಿದರು.ರವಿಚಂದ್ರನ್ ಮತ್ತು ಬಾಲಾಜಿ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಡೈರೆಕ್ಟರ್ ಹಾಗೂ ಆಕ್ಟರ್ ಆಗಿ ತುಂಬಾನೇ ಫೇಮಸ್ ಆಗಿದ್ದು,

ಇವರ ತಮ್ಮ ಬಾಲಾಜಿ ಸಹ ನಟರಾಗಿದ್ದು ಹಲವು ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಇಬ್ಬರು ಸಹೋದರರು ಪ್ರೇಮಾಸ್ಮಿ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಜನಪ್ರಿಯತೆ ಗಳಿಸಿದರು. ಇನ್ನು ಸ್ಯಾಂಡಲ್ ವುಡ್ ನ ತ್ರಿವಳಿಗಳು ಎಂದೆ ಪ್ರಖ್ಯಾತರಾಗಿರುವ ಡಾ ಶಿವರಾಜಕುಮಾರ್, ಪುನೀತ್ ರಾಜಕುಮಾರ್,ರಾಘವೇಂದ್ರ ರಾಜಕುಮಾರ್, ಡಾ. ರಾಜಕುಮಾರ್ ಅವರ ಮಕ್ಕಳ ಮೂವರು ಜೇಮ್ ಸಿನಿಮಾದ ಮೂಲಕ ಒಟ್ಟಿಗೆ ನಟಿಸಿದ್ದಾರೆ.

LEAVE A REPLY

Please enter your comment!
Please enter your name here