ದರ್ಶನ್ ಬಗ್ಗೆ ಖ್ಯಾತ ಸ್ವಾಮೀಜಿ ಭವಿಷ್ಯ ನುಡಿದ್ದಿದ್ದಾರೆ
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕಾ ಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಯಾವ ಹಂತ ತೆಗೆದುಕೊಳ್ಳುತ್ತದೆ ಎಂಬುದು ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.
ಇದರಲ್ಲಿ ಪ್ರಮುಖ ಆರೋಪಿಗಳು ಯಾರು, ಇದರಲ್ಲಿ ಯಾರಿಗೆಲ್ಲ ಶಿಕ್ಷೆ ಆಗಬಹುದು, ಯಾರಿಗೆಲ್ಲ ಜಾಮೀನ್ ಆಗುತ್ತದೆ, ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರ ಎನ್ನುವ ಕೆಲವೊಂದಿಷ್ಟು ಪ್ರಶ್ನೆಗಳು ಕೂಡ ಎದುರಾಗಿದೆ.
ಆದರೆ ಪೊಲೀಸರು ಇನ್ನೂ ಕೂಡ ಚಾರ್ಜ್ ಶಿಟನ್ನ ಸಲ್ಲಿಸಿಲ್ಲ, ಚಾರ್ಜ್ ಶೀಟ್ ಅನ್ನು ಸಲ್ಲಿಸುವವರೆಗೂ ಕೂಡ ಯಾವುದೇ ರೀತಿಯ ಜಾಮೀನು ಮಾತು ಎಂಬುದು ಬರುವುದೇ ಇಲ್ಲ.
ಪೊಲೀಸರು ಪ್ರತಿಯೊಬ್ಬರಿಗೂ ಕೂಡ ನೋಟಿಸ್ ಎಂಬುದನ್ನು ನೀಡುತ್ತಲೇ ಇದ್ದಾರೆ. ಅನೇಕ ಜನರನ್ನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ದರ್ಶನ್ ಹಾಗೂ ಇತರೆ ವ್ಯಕ್ತಿಗಳಿಗೆ ಕೆಲವೊಂದಿಷ್ಟು ಆರೋಪವನ್ನ ಕೂಡ ಮಾಡುತ್ತಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಅಗ್ರಹ ಕೂಡ ವ್ಯಕ್ತವಾಗುತ್ತಾ ಇದೆ.
ಆದರೆ ಅಭಿಮಾನಿಗಳು ಮಾತ್ರ ದರ್ಶನ್ ಅವರು ಯಾವಾಗ ಹೊರ ಬರುತ್ತಾರೆ ಎಂದು ಕಾದು ಕುಳಿತಿದ್ದಾರೆ. ನಟ ದರ್ಶನ್ ಅವರಿಗೆ ಜೈಲಿನಲ್ಲಿ ನರಕ ಯಾತನೆ ಉಂಟಾಗುತ್ತಿದೆ, ಜೈಲಿನ ಊಟ ಸರಿಯಾಗುತ್ತಿಲ್ಲ, ಚಾಪೆ ಮೇಲೆ ಮಲಗುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ, ಯಾವಾಗ ಈ ನರಕದಿಂದ ಬಿಡುಗಡೆಯಾಗುತ್ತೇನೆ ಎನ್ನುವ ತಂತ್ರವನ್ನು ಕೂಡ ಅವರು ನಡೆಸುತ್ತಿದ್ದಾರೆ.
ನಟ ದರ್ಶನ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋ- ಟಕವಾದ ಭವಿಷ್ಯವನ್ನು ಹೊರಬಿದ್ದಿದೆ. ನಟ ದರ್ಶನ್ ಸೇರಿದಂತೆ ಅಭಿಮಾನಿಗಳಿಗೆ, ಕುಟುಂಬದವರಿಗೂ ಕೂಡ ಒಂದು ರೀತಿಯ ಶಾ- ಕ್ ಎಂದೇ ಹೇಳಬಹುದು. ನಟ ದರ್ಶನ್ ಅವರು ವೈಯಕ್ತಿಕ ಜೀವನ ಮತ್ತು ನಟನೆಯಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ.
ನಟ ದರ್ಶನ್ ಅವರು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಸ್ವಾಮೀಜಿ ಒಬ್ಬರು ಹೇಳಿದ್ದರು. ಕಾಲಜ್ಞಾನ ಮಠದ ಸ್ವಾಮೀಜಿ ಅವರು ಹೇಳಿದ್ದರು.
ಇದನ್ನು ಸಹ ಓದಿ:
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವುದಕ್ಕೆ ನಿರ್ಧಾರ
ಬಜಾಜ್ CNG ಬೈಕ್ 330 ಕಿಲೋಮೀಟರ್ ಮೈಲೆಜ್ ಕೊಡುತ್ತೇ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ನಿರ್ಧಾರ
ಗೃಹ ಲಕ್ಷ್ಮಿ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?
ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ
ಈ ವರ್ಷ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿ, ಅನೇಕ ರೀತಿಯ ದುಷ್ಕೃತ್ಯಗಳಿಂದ ನೆಮ್ಮದಿ ಹಾಳಾಗುತ್ತದೆ ಎಂದು ಭವಿಷ್ಯವನ್ನು ಸ್ವಾಮೀಜಿಯವರು ನುಡಿದ್ದರು. ನಿಮ್ಮ ರಕ್ಷಣೆಯನ್ನ ಹೆಚ್ಚು ಮಾಡಿಕೊಳ್ಳಬೇಕು ಎಂಬುದಾಗಿ ಕಾಲಜ್ಞಾನ ಮಠದ ಸ್ವಾಮೀಜಿಯವರು ಭವಿಷ್ಯವನ್ನು ನುಡಿದ್ದರು.
ಅವರು ಹೇಳಿದಂತೆಯೇ ಸಾಕಷ್ಟು ರೀತಿಯ ತೊಂದರೆಯನ್ನು ದರ್ಶನವರು ಎದುರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕೂಡ ಸಂಕಷ್ಟ ಎದುರಾಗುತ್ತದೆ ಎಂಬುದಾಗಿ ಭಯಾನಕ ಭವಿಷ್ಯವನ್ನ ನುಡಿದಿದ್ದಾರೆ.
ಈ ರೀತಿಯ ಭವಿಷ್ಯವನ್ನು ನುಡಿದಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ದರ್ಶನವರಿಗೆ ಏನಾದರೂ ತೊಂದರೆ ಆಗುವ ಸಾಧ್ಯತೆ ಇದೆಯೋ ಇಲ್ಲವೋ ಎಂಬುದನ್ನು ನಾವೆಲ್ಲರೂ ಕಾದು ನೋಡೋಣ ಯಾಕೆಂದರೆ ದರ್ಶನ್ ಅವರು ಬೇಗ ಬಿಡುಗಡೆಯಾಗಲಿ ಎಂಬುವುದು ಎಲ್ಲರ ಆಸೆಯಾಗಿದೆ.
ಮಾಹಿತಿ ಆಧಾರ: