ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

44
ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ
ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಹೊಸ ನಿಯಮ ಜಾರಿಗೆ ಬಂದಿದೆ. ಎಸ್ ಬಿ ಐ ಬ್ಯಾಂಕ್ ಎಫ್ ಡಿ ಯೋಜನೆ ಜಾರಿಗೆ ಗೊಳಿಸಿದೆ.

ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ
ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

ದೇಶದ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಎಸ್ ಬಿ ಐ ಬ್ಯಾಂಕ್ ಸಾರ್ವಜನಿಕರಿಗೆ ಅನುಕೂಲವಾಗಲು ಕೆಲವೊಂದಿಷ್ಟು ನಿಶ್ಚಿತ ಠೇವಣಿಗಳನ್ನ ಇರುವುದರಿಂದ ಅದಕ್ಕೆ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತದೆ.

ಎಫ್ ಡಿ ಯನ ನೀವೇನಾದರೂ ಇಟ್ಟಿದ್ದೆ ಆದರೆ ಇದರಿಂದ ನಿಮಗೆ ಸಾಕಷ್ಟು ರೀತಿಯ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಎಸ್ ಬಿ ಐ ಸರ್ವೋತ್ತಮ ಎಫ್ ಡಿ ಯೋಜನೆ,

ಸರ್ವೋತ್ತಮ ಫಿಕ್ಸಿಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡಿ ಇದ್ದರಿಂದ ಹೆಚ್ಚು ಲಾಭವನ್ನ ಗಳಿಸಬಹುದಾಗಿದೆ, ಇದು ಅಲ್ಪಾವಧಿಯ ಯೋಜನೆ ಯಂತ ಹೇಳಬಹುದು.

ಒಂದು ಅಥವಾ ಎರಡು ವರ್ಷಗಳಿಗೆ ಡೆಪಾಸಿಟ್ ಗಳನ್ನು ಇಡಬಹುದು. ಎರಡು ವರ್ಷದ ಒಳಗೆ ನೀವೇನಾದರೂ ಹಣವನ್ನು ಹೂಡಿಕೆ ಮಾಡಿದ್ದೆ ಆದರೆ 7.4 % ಬಡ್ಡಿ ದರ ಎಂಬುದು ಬೀಳುತ್ತದೆ. ಹಿರಿಯ ನಾಗರಿಕರು ಏನಾದರೂ ಹಣವನ್ನ ಹೂಡಿಕೆ ಮಾಡಿದ್ದರೆ 7.9 % ಬಡ್ಡಿದರ ಎಂಬುದು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಒಂದು ವರ್ಷಕ್ಕೆ ನೀವೇನಾದರೂ ಡೆಪಾಸಿಟ್ ಅನ್ನ ಮಾಡಿಕೊಂಡು ಎಫ್ ಡಿ ಅನ್ನ ಮಾಡಿಸಿಕೊಂಡಿದ್ದರೆ 7.1 ಬಡ್ಡಿ 7.6 ಹಿರಿಯ ನಾಗರಿಕರಿಗೆ ಎಫ್‌ ಡಿ ಯನ್ನ ಮಾಡಿಸಿಕೊಂಡಿದ್ದರೆ ಇಷ್ಟು ಪ್ರಮಾಣದಲ್ಲಿ ಬಡ್ಡಿ ಎಂಬುದನ್ನು ಪಡೆಯಬಹುದಾಗಿದೆ.

ಇದನ್ನು ಕೂಡ ಓದಿ: 

ಇನ್ನು ಮುಂದೆ ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ

ಶಾಸಕರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಎಷ್ಟು ಸಂಬಳ ಸಿಗುತ್ತೆ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಏಕಕಾಲದ ಠೇವಣಿಯಾಗಿರುವುದರಿಂದ 15 ಲಕ್ಷ,2 ಕೋಟಿಯವರೆಗೆ ನೀವು ಹಣವನ್ನ ಡೆಪಾಸಿಟ್ ಮಾಡಬಹುದಾಗಿದೆ . ಎಸ್ ಬಿ ಐ ನ ಈ ಯೋಜನೆಯಲ್ಲಿ ನೀವೇನಾದರೂ ಹೂಡಿಕೆ ಮಾಡಿದ್ದೆ ಆದರೆ ಬಡ್ಡಿಯ ಜೊತೆಗೆ ಚಕ್ರ ಬಡ್ಡಿ ಆ ಮೂಲಕ ಆ ಲೆಕ್ಕವನ್ನು ಹಾಕಿ ಆದಾಯವನ್ನು ನೀವು ಪಡೆಯಬಹುದಾಗಿದೆ.

ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ
ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

ಆ ಹಿರಿಯ ನಾಗರಿಕರು ನಿವೃತ್ತಿಯಾದ ನಂತರ ಆ ಹಣವನ ಎಫ್ ಡಿ ಇಡುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಈ ರೀತಿಯ ಯೋಜನೆಯಿಂದ ತುಂಬಾ ಅನುಕೂಲ ವನ್ನು ಪಡೆಯಲು ಸಾಧ್ಯ.

ನಿವೃತ್ತಿಯ ನಂತರ ನೀವೇನಾದರೂ ಹಣವನ್ನು ಠೇವಣಿ ಇಟ್ಟರೆ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದು ಎಸ್ ಬಿ ಐ ಬ್ಯಾಂಕ್ ಅಲ್ಲಿ ನೀವು ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here